ನಾವು ನಿಮ್ಮದೇ ಪಕ್ಷ!
ರಜನಿ ಸರ್,
ಪಕ್ಷ ಸ್ಥಾಪನೆಯ ನಿಮ್ಮ
ನಿರ್ಧಾರ ರದ್ದಾದರೇನಂತೆ
ನಾವುಗಳಂತೂ ಎಂದೆಂದೂ
ನಿಮ್ಮ (ಅಭಿಮಾನದ) ಪಕ್ಷವೇ!
ಆರೋಗ್ಯದ ಮುಂದೆ
ಇನ್ನಾವ ಭಾಗ್ಯವುಂಟ್ಹೇಳಿ?
ಇದ ಅರ್ಥೈಸಿಕೊಂಡು
ನೀವು ಮಾಡಿದ ನಿರ್ಧಾರ
ಸಮಯೋಚಿತ
ಮಿಕ್ಕವರಿಗೆಲ್ಲಾ ಆಗಲಿ ಇದು
ಮಾದರಿ ಪಥ
–ಜೆ.ಬಿ.ಮಂಜುನಾಥ, ಪಾಂಡವಪುರ
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.