ಶನಿವಾರ, 11 ಏಪ್ರಿಲ್ 2026
×
ADVERTISEMENT

Tarique Rahman

ADVERTISEMENT

ಅಸ್ಥಿರತೆ ನಡುವೆ ಭಾರತಕ್ಕೆ ಭೇಟಿ ನೀಡಲು ಬಾಂಗ್ಲಾ ಪ್ರಧಾನಿಗೆ ಮೋದಿ ಆಹ್ವಾನ

Tarique Rahman: ರಾಜಕೀಯ ಅಸ್ಥಿರತೆಯ ನಡುವೆ ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಅವರಿಗೆ ಭಾರತಕ್ಕೆ ಭೇಟಿ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.
Last Updated 18 ಫೆಬ್ರುವರಿ 2026, 3:12 IST
ಅಸ್ಥಿರತೆ ನಡುವೆ ಭಾರತಕ್ಕೆ ಭೇಟಿ ನೀಡಲು ಬಾಂಗ್ಲಾ ಪ್ರಧಾನಿಗೆ ಮೋದಿ ಆಹ್ವಾನ

ಬಾಂಗ್ಲಾದ ನೂತನ ಪ್ರಧಾನಿಯಾಗಿ ತಾರಿಕ್ ಪ್ರಮಾಣ; ಭಾರತದಿಂದ ಓಂ ಬಿರ್ಲಾ ಭಾಗಿ

Bangladesh PM Tariq Rahman: ಬಾಂಗ್ಲಾದೇಶದ ನ್ಯಾಷನಲಿಸ್ಟ್‌ ಪಾರ್ಟಿಯ (ಬಿಎನ್‌ಪಿ) ಮುಖ್ಯಸ್ಥ ತಾರಿಕ್‌ ರೆಹಮಾನ್‌ ಅವರು ದೇಶದ ನೂತನ ಪ್ರಧಾನಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ದೀನ್‌ ಅವರು ಪ್ರಮಾಣವಚನ ಬೋಧಿಸಿದರು.
Last Updated 17 ಫೆಬ್ರುವರಿ 2026, 11:06 IST
ಬಾಂಗ್ಲಾದ ನೂತನ ಪ್ರಧಾನಿಯಾಗಿ ತಾರಿಕ್ ಪ್ರಮಾಣ; ಭಾರತದಿಂದ ಓಂ ಬಿರ್ಲಾ ಭಾಗಿ

ಭಾರತದ ‘ಸಪ್ತ ಸೋದರಿಯರ’ ವಿಷಯ ಪ್ರಸ್ತಾಪಿಸಿದ ಮೊಹಮ್ಮದ್ ಯೂನುಸ್: ಏನಿದು ವಿವಾದ?

India Bangladesh relations: ವಿದಾಯ ಭಾಷಣದಲ್ಲಿ ಭಾರತದ ಈಶಾನ್ಯ ರಾಜ್ಯಗಳ ಕುರಿತು ಹೇಳಿಕೆ ನೀಡಿದ ಮೊಹಮ್ಮದ್ ಯೂನುಸ್ ಮಾತುಗಳು ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಭಾರತ-ಬಾಂಗ್ಲಾ ಸಂಬಂಧಗಳ ಮೇಲೆ ಚರ್ಚೆ ಮೂಡಿಸಿದೆ.
Last Updated 17 ಫೆಬ್ರುವರಿ 2026, 10:38 IST
ಭಾರತದ ‘ಸಪ್ತ ಸೋದರಿಯರ’ ವಿಷಯ ಪ್ರಸ್ತಾಪಿಸಿದ ಮೊಹಮ್ಮದ್ ಯೂನುಸ್: ಏನಿದು ವಿವಾದ?

ಬಾಂಗ್ಲಾದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಇಂದು

Bangladesh Politics: ಬಹುಮತ ಪಡೆದ ಬಿಎನ್‌ಪಿ ನಾಯಕ ತಾರಿಕ್ ರೆಹಮಾನ್ ಇಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಸಮಾರಂಭ ಸಂಸತ್ ಭವನದ ದಕ್ಷಿಣ ಪ್ಲಾಜಾದಲ್ಲಿ ನಡೆಯಲಿದೆ.
Last Updated 16 ಫೆಬ್ರುವರಿ 2026, 23:30 IST
ಬಾಂಗ್ಲಾದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಇಂದು

ಭಾರತ-ಬಾಂಗ್ಲಾ ಸಂಬಂಧಕ್ಕೆ ಹೊಸ ಭರವಸೆ; ಮತ್ತೊಬ್ಬ ಶೇಖ್ ಹಸೀನಾ ಆಗ್ತಾರಾ ತಾರಿಕ್?

Bangladesh Politics: ಬಾಂಗ್ಲಾದೇಶದಲ್ಲಿ ಬಿಎನ್‌ಪಿ ಗೆಲುವಿನ ಬಳಿಕ ತಾರಿಕ್ ರೆಹಮಾನ್ ನೇತೃತ್ವದಲ್ಲಿ ಭಾರತ-ಬಾಂಗ್ಲಾ ಸಂಬಂಧಗಳಿಗೆ ಹೊಸ ದಿಕ್ಕು ಸಿಗುವ ನಿರೀಕ್ಷೆ ಮೂಡಿದೆ. ವಿದೇಶಾಂಗ ನೀತಿಯಲ್ಲಿ ಸಮತೋಲನದ ಸೂಚನೆ ನೀಡಿದ್ದಾರೆ.
Last Updated 16 ಫೆಬ್ರುವರಿ 2026, 16:25 IST
ಭಾರತ-ಬಾಂಗ್ಲಾ ಸಂಬಂಧಕ್ಕೆ ಹೊಸ ಭರವಸೆ; ಮತ್ತೊಬ್ಬ ಶೇಖ್ ಹಸೀನಾ ಆಗ್ತಾರಾ ತಾರಿಕ್?

16 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

Daily News Roundup: 16 ಫೆಬ್ರುವರಿ 2026ರ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟಾಪ್ 10 ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ. ರಾಜಕೀಯ, ಕ್ರೀಡೆ ಮತ್ತು ಆರ್ಥಿಕ ಬೆಳವಣಿಗೆಗಳ ಹೈಲೈಟ್ಸ್‌.
Last Updated 16 ಫೆಬ್ರುವರಿ 2026, 15:29 IST
16 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

ತಾರಿಕ್ ರೆಹಮಾನ್ ಪದಗ್ರಹಣ ಸಮಾರಂಭಕ್ಕೆ ಮೋದಿ ಯಾಕಾಗಿ ಹೋಗ್ತಿಲ್ಲ; ಇಲ್ಲಿದೆ ಕಾರಣ

Bangladesh Politics: ಬಾಂಗ್ಲಾದೇಶದ ಪ್ರಧಾನಿ ಪದಗ್ರಹಣಕ್ಕೆ ನರೇಂದ್ರ ಮೋದಿ ಗೈರಾಗಲಿದ್ದಾರೆ. ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಎಐ ಶೃಂಗಸಭೆಗೆ ಆತಿಥ್ಯ ವಹಿಸುವುದರಿಂದ ಮೋದಿ ಬದಲು ಓಂ ಬಿರ್ಲಾ ಭಾಗವಹಿಸಲಿದ್ದಾರೆ.
Last Updated 16 ಫೆಬ್ರುವರಿ 2026, 13:40 IST
ತಾರಿಕ್ ರೆಹಮಾನ್ ಪದಗ್ರಹಣ ಸಮಾರಂಭಕ್ಕೆ ಮೋದಿ ಯಾಕಾಗಿ ಹೋಗ್ತಿಲ್ಲ; ಇಲ್ಲಿದೆ ಕಾರಣ
ADVERTISEMENT

ಅಧಿಕಾರಿಗಳು,ಸೇನಾ ಮುಖ್ಯಸ್ಥರಿಗೆ ಧನ್ಯವಾದ ಹೇಳಿದ ಬಾಂಗ್ಲಾದ ನಿರ್ಗಮಿತ ಸಿಎ ಯೂನಸ್

Bangladesh Politics: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ನಿರ್ಗಮಿತ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್ ಅವರು ಹೊಸ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುನ್ನದಿನವಾದ ಸೋಮವಾರ ತಮ್ಮ ಕಚೇರಿಯಲ್ಲಿ ಅಧಿಕಾರಿಗಳು ಸೇರಿದಂತೆ ಸೇನಾ ಮುಖ್ಯಸ್ಥರಿಗೆ ಧನ್ಯವಾದ ಸಲ್ಲಿಸಿದ್ದಾರೆ.
Last Updated 16 ಫೆಬ್ರುವರಿ 2026, 13:10 IST
ಅಧಿಕಾರಿಗಳು,ಸೇನಾ ಮುಖ್ಯಸ್ಥರಿಗೆ ಧನ್ಯವಾದ ಹೇಳಿದ ಬಾಂಗ್ಲಾದ ನಿರ್ಗಮಿತ ಸಿಎ ಯೂನಸ್

ತಾರಿಕ್ ರೆಹಮಾನ್: ಬಾಂಗ್ಲಾ ಪ್ರಧಾನಿಯಾಗುತ್ತಿದ್ದಂತೆ ಭಾರತದಿಂದ ಆಹ್ವಾನ!

ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಪ್ರಮಾಣವಚನದ ಬಳಿಕ ಭಾರತಕ್ಕೆ ಆಹ್ವಾನ ಸಾಧ್ಯತೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
Last Updated 16 ಫೆಬ್ರುವರಿ 2026, 10:24 IST
ತಾರಿಕ್ ರೆಹಮಾನ್: ಬಾಂಗ್ಲಾ ಪ್ರಧಾನಿಯಾಗುತ್ತಿದ್ದಂತೆ ಭಾರತದಿಂದ ಆಹ್ವಾನ!

ಬಾಂಗ್ಲಾದೇಶ ಪ್ರಧಾನಿ ಪ್ರಮಾಣವಚನ ಸಮಾರಂಭಕ್ಕೆ ಮೋದಿ ಹೋಗಲ್ಲ: ವಿದೇಶಾಂಗ ಸಚಿವಾಲಯ

Tarique Rahman Swearing-in: ನವದೆಹಲಿ: ಬಾಂಗ್ಲಾದೇಶ ನೂತನ ಪ್ರಧಾನಿ ತಾರಿಕ್‌ ರೆಹಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಜರಾಗುತ್ತಿಲ್ಲ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ಖಚಿತಪಡಿಸಿದೆ.
Last Updated 15 ಫೆಬ್ರುವರಿ 2026, 14:54 IST
ಬಾಂಗ್ಲಾದೇಶ ಪ್ರಧಾನಿ ಪ್ರಮಾಣವಚನ ಸಮಾರಂಭಕ್ಕೆ ಮೋದಿ ಹೋಗಲ್ಲ: ವಿದೇಶಾಂಗ ಸಚಿವಾಲಯ
ADVERTISEMENT
ADVERTISEMENT
ADVERTISEMENT