ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Tata motars

ADVERTISEMENT

ಟಾಟಾದ ಹೊಸ ‘ಕರ್ವ್ SUV ಕೂಪ್’ ಅನಾವರಣ: ವಿಶೇಷತೆಗಳೇನು?

ದೇಶದ ಪ್ರಮುಖ ವಾಹನ ತಯಾರಕ ಟಾಟಾ ಮೋಟಾರ್ಸ್ ‘ಟಾಟಾ ಕರ್ವ್ ಐಸಿಇ’ ಮತ್ತು ಇವಿಯನ್ನು ಅನಾವರಣಗೊಳಿಸಿದೆ. ಅತ್ಯಾಕರ್ಷಕ ಫಿಲಾಸಫಿ, ರೂಪ ಮತ್ತು ಕಾರ್ಯನಿರ್ವಹಣೆ ಹೊಂದಿರುವ ಟಾಟಾ ಕರ್ವ್ ಭಾರತದ ಮೊದಲ ಎಸ್‌ಯುವಿ ಕೂಪ್ ಆಗಿದೆ.
Last Updated 29 ಜುಲೈ 2024, 12:46 IST
ಟಾಟಾದ ಹೊಸ ‘ಕರ್ವ್ SUV ಕೂಪ್’ ಅನಾವರಣ: ವಿಶೇಷತೆಗಳೇನು?

ಟಾಟಾ ವಾಣಿಜ್ಯ ವಾಹನ ಬೆಲೆ ಏರಿಕೆ

ಟಾಟಾ ಮೋಟರ್ಸ್‌ ತನ್ನ ವಾಣಿಜ್ಯ ವಾಹನಗಳ ಬೆಲೆಯನ್ನು ಶೇ 2ರಷ್ಟು ಏರಿಕೆ ಮಾಡಿದ್ದು, ಜುಲೈ 1ರಿಂದ ಜಾರಿಗೆ ಬರಲಿದೆ.
Last Updated 19 ಜೂನ್ 2024, 14:29 IST
ಟಾಟಾ ವಾಣಿಜ್ಯ ವಾಹನ ಬೆಲೆ ಏರಿಕೆ

ಭಾರತ್‌–ಎನ್‌ಸಿಎಪಿ: ಪಂಚ್‌, ನೆಕ್ಸಾನ್‌ಗೆ 5 ಸ್ಟಾರ್‌ ಶ್ರೇಯಾಂಕ

ಭಾರತ್‌–ನ್ಯೂ ಕಾರ್‌ ಅಸೆಸ್‌ಮೆಂಟ್‌ ಪೋಗ್ರಾಂನ (ಭಾರತ್‌–ಎನ್‌ಸಿಎಪಿ) ಕ್ರ್ಯಾಷ್‌ ಟೆಸ್ಟ್‌ನಲ್ಲಿ ಟಾಟಾ ಮೋಟರ್ಸ್‌ನ ವಿದ್ಯುತ್‌ಚಾಲಿತ ಪಂಚ್‌ ಮತ್ತು ನೆಕ್ಸಾನ್ಕಾ ರಿಗೆ 5 ಸ್ಟಾರ್‌ ಶ್ರೇಯಾಂಕ ಲಭಿಸಿದೆ.
Last Updated 13 ಜೂನ್ 2024, 14:20 IST
ಭಾರತ್‌–ಎನ್‌ಸಿಎಪಿ: ಪಂಚ್‌, ನೆಕ್ಸಾನ್‌ಗೆ 5 ಸ್ಟಾರ್‌ ಶ್ರೇಯಾಂಕ

ಬಜಾಜ್‌ ಫೈನಾನ್ಸ್‌ ಜೊತೆ ಟಾಟಾ ಮೋಟರ್ಸ್‌ ಒಪ್ಪಂದ

ಟಾಟಾ ಮೋಟರ್ಸ್‌ನ ಅಂಗ ಸಂಸ್ಥೆಗಳಾದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ (ಟಿಎಂಪಿವಿ) ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (ಟಿಪಿಇಎಂ) ತನ್ನ ಪ್ರಯಾಣಿಕ ಮತ್ತು ಎಲೆಕ್ಟ್ರಿಕ್ ವಾಹನ ಡೀಲರ್‌ಗಳಿಗೆ ಹಣಕಾಸು ಸೌಲಭ್ಯ ಒದಗಿಸಲು ಬಜಾಜ್ ಫೈನಾನ್ಸ್‌ನೊಂದಿಗೆ ಕೈಜೋಡಿಸಿದೆ.
Last Updated 20 ಮೇ 2024, 15:33 IST
ಬಜಾಜ್‌ ಫೈನಾನ್ಸ್‌ ಜೊತೆ ಟಾಟಾ ಮೋಟರ್ಸ್‌ ಒಪ್ಪಂದ

ಐದು ಸಾವಿರ ಇ.ವಿ ಕೇಂದ್ರ ಸ್ಥಾಪನೆ: ಟಾಟಾ

ಟಾಟಾ ಸಮೂಹದ ಟಾಟಾ ಪ್ಯಾಸೆಂಜರ್‌ ಎಲೆಕ್ಟ್ರಿಕ್ ಮೊಬಿಲಿಟಿ ಘಟಕವು, ಪ್ರಸಕ್ತ ವರ್ಷದ ಡಿಸೆಂಬರ್‌ ಅಂತ್ಯದೊಳಗೆ ದೇಶದಲ್ಲಿ ಐದು ಸಾವಿರ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ.
Last Updated 27 ಮಾರ್ಚ್ 2024, 14:29 IST
ಐದು ಸಾವಿರ ಇ.ವಿ ಕೇಂದ್ರ ಸ್ಥಾಪನೆ: ಟಾಟಾ

ಏಪ್ರಿಲ್‌ನಿಂದ ಗುಜರಾತ್‌ನ ಸನಂದ್‌ನಲ್ಲಿ ಕಾರು ತಯಾರಿಕೆಗೆ ಟಾಟಾ ನಿರ್ಧಾರ

ಗುಜರಾತ್‌ನ ಸನಂದ್ ಘಟಕದಲ್ಲಿ ಏಪ್ರಿಲ್‌ನಿಂದಲೇ ವಿದ್ಯುತ್‌ ಚಾಲಿತ ಕಾರುಗಳ ತಯಾರಿಕೆ ಆರಂಭಿಸುವುದಾಗಿ ಟಾಟಾ ಮೋಟರ್ಸ್ ತಿಳಿಸಿದೆ.
Last Updated 22 ಜನವರಿ 2024, 15:28 IST
ಏಪ್ರಿಲ್‌ನಿಂದ ಗುಜರಾತ್‌ನ ಸನಂದ್‌ನಲ್ಲಿ ಕಾರು ತಯಾರಿಕೆಗೆ ಟಾಟಾ ನಿರ್ಧಾರ

ಫೆ.1ರಿಂದ ಟಾಟಾ ಮೋಟರ್ಸ್‌ ಪ್ರಯಾಣಿಕ ವಾಹನ ಬೆಲೆ ಹೆಚ್ಚಳ

ವಿದ್ಯುತ್‌ ಚಾಲಿತ ವಾಹನಗಳು ಸೇರಿದಂತೆ ಎಲ್ಲ ರೀತಿಯ ಪ್ರಯಾಣಿಕ ವಾಹನದ ಬೆಲೆಯನ್ನು ಸರಾಸರಿ ಶೇ 0.7ರಷ್ಟು ಹೆಚ್ಚಿಸುವುದಾಗಿ ಟಾಟಾ ಮೋಟರ್ಸ್‌ ಭಾನುವಾರ ತಿಳಿಸಿದೆ.
Last Updated 21 ಜನವರಿ 2024, 15:09 IST
ಫೆ.1ರಿಂದ ಟಾಟಾ ಮೋಟರ್ಸ್‌ ಪ್ರಯಾಣಿಕ ವಾಹನ ಬೆಲೆ ಹೆಚ್ಚಳ
ADVERTISEMENT

ಜನವರಿಯಿಂದ ಟಾಟಾ ಮೋಟರ್ಸ್‌ ವಾಹನ ಬೆಲೆ ಶೇ.3ರಷ್ಟು ಹೆಚ್ಚಳ

ಟಾಟಾ ಮೋಟರ್ಸ್‌ ಕಂಪನಿಯು 2024ರ ಜನವರಿ 1ರಿಂದ ತನ್ನ ವಾಣಿಜ್ಯ ವಾಹನದ ಬೆಲೆಗಳನ್ನು ಶೇ 3ರಷ್ಟು ಹೆಚ್ಚಳ ಮಾಡುವುದಾಗಿ ಭಾನುವಾರ ತಿಳಿಸಿದೆ.
Last Updated 10 ಡಿಸೆಂಬರ್ 2023, 15:47 IST
ಜನವರಿಯಿಂದ ಟಾಟಾ ಮೋಟರ್ಸ್‌ ವಾಹನ ಬೆಲೆ ಶೇ.3ರಷ್ಟು ಹೆಚ್ಚಳ

ಸೂರತ್‌ನಲ್ಲಿ ವಾಹನಗಳ ಗುಜರಿ ಕೇಂದ್ರ ಆರಂಭಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟರ್ಸ್ ಕಂಪನಿಯು ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ‘ನೋಂದಾಯಿತ ವಾಹನಗಳ ಗುಜರಿ ಸೌಲಭ್ಯ ಕೇಂದ್ರ’ವನ್ನು (ಆರ್‌ವಿಎಸ್‌ಎಫ್‌) ಗುಜರಾತ್‌ನ ಸೂರತ್‌ನಲ್ಲಿ ಆರಂಭಿಸಿದೆ.
Last Updated 23 ಸೆಪ್ಟೆಂಬರ್ 2023, 13:43 IST
ಸೂರತ್‌ನಲ್ಲಿ ವಾಹನಗಳ ಗುಜರಿ ಕೇಂದ್ರ ಆರಂಭಿಸಿದ ಟಾಟಾ ಮೋಟಾರ್ಸ್

ಅ.1ರಿಂದ ವಾಣಿಜ್ಯ ವಾಹನ ಬೆಲೆ ಏರಿಕೆ: ಟಾಟಾ

ಟಾಟಾ ಮೋಟರ್ಸ್‌ ಕಂಪನಿಯು ಅಕ್ಟೋಬರ್‌ 1ರಿಂದ ಜಾರಿಗೆ ಬರುವಂತೆ ತನ್ನೆಲ್ಲಾ ವಾಣಿಜ್ಯ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಮಂಗಳವಾರ ತಿಳಿಸಿದೆ.
Last Updated 21 ಸೆಪ್ಟೆಂಬರ್ 2021, 11:09 IST
ಅ.1ರಿಂದ ವಾಣಿಜ್ಯ ವಾಹನ ಬೆಲೆ ಏರಿಕೆ: ಟಾಟಾ
ADVERTISEMENT
ADVERTISEMENT
ADVERTISEMENT