ಟಾಟಾ: 17 ಹೊಸ ಟ್ರಕ್‌ಗಳ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ
Electric Truck Launch: ಟಾಟಾ ಮೋಟಾರ್ಸ್ 17 ಹೊಸ ಮಾದರಿಯ ಟ್ರಕ್‌ಗಳನ್ನು ಬಿಡುಗಡೆ ಮಾಡಿದ್ದು, ಪ್ರೈಮಾ, ಅಲ್ಟ್ರಾ, ಸಿಗ್ನಾ ಮತ್ತು ಹೊಸ ಅಜುರಾ ಶ್ರೇಣಿಯ ಟ್ರಕ್‌ಗಳಲ್ಲಿ 23 ಸುರಕ್ಷತಾ ವೈಶಿಷ್ಟ್ಯಗಳು, 350 ಕಿ.ಮೀ ಶಕ್ತಿಯ ಇ.ವಿ ಟ್ರಕ್‌ಗಳು ಗಮನ ಸೆಳೆದಿವೆ.Last Updated 20 ಜನವರಿ 2026, 23:30 IST