ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tata Nexon ev

ADVERTISEMENT

ಟಾಟಾ ನೆಕ್ಸಾನ್‌, ಟಿಯಾಗೊ ಇ.ವಿ ದರ ಇಳಿಕೆ

ಟಾಟಾ ಮೋಟರ್ಸ್‌ನ ಎಲೆಕ್ಟ್ರಿಕ್‌ ವಾಹನಗಳ ಘಟಕವು ನೆಕ್ಸಾನ್‌ ಮತ್ತು ಟಿಯಾಗೊ ಎಲೆಕ್ಟ್ರಿಕ್‌ ಕಾರಿನ ಬೆಲೆಯನ್ನು ಇಳಿಕೆ ಮಾಡಿದೆ. ಗ್ರಾಹಕರಿಗೆ ಬ್ಯಾಟರಿ ಬೆಲೆ ಕಡಿತದ ಮೊತ್ತ ರವಾನಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.
Last Updated 13 ಫೆಬ್ರುವರಿ 2024, 15:19 IST
ಟಾಟಾ ನೆಕ್ಸಾನ್‌, ಟಿಯಾಗೊ ಇ.ವಿ ದರ ಇಳಿಕೆ

2023 Tata Nexon: ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ನೆಕ್ಸಾನ್‌

ಟಾಟಾ ಮೋಟಾರ್ಸ್ ಕಂಪನಿಯು ಎರಡು ಹೊಸ ನೆಕ್ಸಾನ್ ಮಾದರಿಗಳನ್ನು ಗುರುವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 14 ಸೆಪ್ಟೆಂಬರ್ 2023, 23:30 IST
2023 Tata Nexon: ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ನೆಕ್ಸಾನ್‌

ಟಾಟಾ ‘ನೆಕ್ಸಾನ್‌ ಇವಿ’ ಬಿಡುಗಡೆ

ಟಾಟಾ ಮೋಟರ್ಸ್‌ ಕಂಪನಿಯು ತನ್ನ ವಿದ್ಯುತ್‌ ಚಾಲಿತ ಸ್ಪೋರ್ಟ್ಸ್‌ ಯುಟಿಲಿಟಿ ವಾಹನ ನೆಕ್ಸಾನ್‌ ಇವಿ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 13.99 ಲಕ್ಷ ಇದೆ.
Last Updated 28 ಜನವರಿ 2020, 19:59 IST
ಟಾಟಾ ‘ನೆಕ್ಸಾನ್‌ ಇವಿ’ ಬಿಡುಗಡೆ

ಪೆಟ್ರೋಲ್-ಡೀಸೆಲ್ ಕಾರುಗಳಿಗೂ ಸಡ್ಡು ಹೊಡೆಯುವ ನೆಕ್ಸಾನ್ ಇವಿ

ವಿದ್ಯುತ್ ಚಾಲಿತ ಕಾರು...
Last Updated 22 ಜನವರಿ 2020, 19:30 IST
ಪೆಟ್ರೋಲ್-ಡೀಸೆಲ್ ಕಾರುಗಳಿಗೂ ಸಡ್ಡು ಹೊಡೆಯುವ ನೆಕ್ಸಾನ್ ಇವಿ
ADVERTISEMENT
ADVERTISEMENT
ADVERTISEMENT
ADVERTISEMENT