ಬುಧವಾರ, 22 ಅಕ್ಟೋಬರ್ 2025
×
ADVERTISEMENT

Tata Sons

ADVERTISEMENT

ಟಾಟಾ ಸನ್ಸ್‌ ಷೇರುಪೇಟೆಯಲ್ಲಿ ನೋಂದಾಯಿಸಲು SP ಸಮೂಹದ ಮುಖ್ಯಸ್ಥ ಮಿಸ್ತ್ರಿ ಕರೆ

SP Group Demand: ಟಾಟಾ ಸನ್ಸ್‌ ಸಂಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಷೇರುಪೇಟೆಯಲ್ಲಿ ನೋಂದಾಯಿಸಬೇಕು ಎಂದು ಎಸ್‌ಪಿ ಸಮೂಹದ ಮುಖ್ಯಸ್ಥ ಶಾಪೂರ್ಜಿ ಮಿಸ್ತ್ರಿ ಹೇಳಿದ್ದಾರೆ, ಸೆಪ್ಟೆಂಬರ್‌ 30ರ ಗಡುವಿನ ನಡುವೆಯೇ ಈ ಕರೆ ನೀಡಿದ್ದಾರೆ.
Last Updated 10 ಅಕ್ಟೋಬರ್ 2025, 15:15 IST
ಟಾಟಾ ಸನ್ಸ್‌ ಷೇರುಪೇಟೆಯಲ್ಲಿ ನೋಂದಾಯಿಸಲು SP ಸಮೂಹದ ಮುಖ್ಯಸ್ಥ ಮಿಸ್ತ್ರಿ ಕರೆ

ಆಳ –ಅಗಲ: ಟಾಟಾ ‘ಸಾಮ್ರಾಜ್ಯ’ದಲ್ಲಿ ಬಿರುಕು?

Tata Power Struggle: ರತನ್ ಟಾಟಾ ನಿಧನದ ಬಳಿಕ ಟಾಟಾ ಟ್ರಸ್ಟ್ಸ್‌ ಆಡಳಿತ ಮಂಡಳಿಯಲ್ಲಿ ಶಾಪೂರ್ಜಿ ಪಲ್ಲೋಂಜಿ ಕುಟುಂಬ ಮತ್ತು ಟಾಟಾ ಪರಿವಾರದ ನಡುವೆ ಶೀತಲ ಸಮರ ತೀವ್ರಗೊಂಡಿದ್ದು, ಇದರ ಪರಿಣಾಮ ಉದ್ಯಮ, ರಾಜಕೀಯ ಮಟ್ಟದಲ್ಲಿ ಕಾಣುತ್ತಿದೆ.
Last Updated 9 ಅಕ್ಟೋಬರ್ 2025, 0:12 IST
ಆಳ –ಅಗಲ: ಟಾಟಾ ‘ಸಾಮ್ರಾಜ್ಯ’ದಲ್ಲಿ ಬಿರುಕು?

ಭಾರತ ಪರಿವರ್ತನೆಯ ಹಾದಿಯಲ್ಲಿದೆ, ಬದಲಾವಣೆಗಾಗಿ AI ಬಳಸೋಣ: TATA ಸನ್ಸ್ ಚೇರ್‌ಮನ್

AI for Growth: ನೀತಿ ಆಯೋಗದ 'AI for Viksit Bharat' ವರದಿ ಬಿಡುಗಡೆ ಸಮಾರಂಭದಲ್ಲಿ ಟಾಟಾ ಸನ್ಸ್ ಚೇರ್‌ಮನ್ ಎನ್. ಚಂದ್ರಶೇಖರನ್ ಅವರು ಎಐ ಭಾರತದಲ್ಲಿ ಉದ್ಯೋಗ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಬದಲಾವಣೆ ತರಲಿದೆ ಎಂದರು.
Last Updated 15 ಸೆಪ್ಟೆಂಬರ್ 2025, 11:05 IST
ಭಾರತ ಪರಿವರ್ತನೆಯ ಹಾದಿಯಲ್ಲಿದೆ, ಬದಲಾವಣೆಗಾಗಿ AI ಬಳಸೋಣ: TATA ಸನ್ಸ್ ಚೇರ್‌ಮನ್

ರತನ್‌ ಟಾಟಾ ಉಯಿಲು: ನೆಚ್ಚಿನ ನಾಯಿ ಟಿಟೊ ಸೇರಿದಂತೆ ಯಾರಿಗೆಲ್ಲಾ ಪಾಲು...?

ಭಾರತದ ಉದ್ದಿಮೆಗಳು ಜಾಗತಿಕ ವೇದಿಕೆಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರತನ್ ಟಾಟಾ ಅವರು ಅಗಲಿ 15 ದಿನಗಳಾಗಿವೆ. ಇದೀಗ ಅವರ ಕೊನೆಯ ಆಸೆಯಾಗಿ ಬರೆದಿಟ್ಟ ಉಯಿಲಿನಲ್ಲಿ ಯಾರಿಗೆಲ್ಲಾ ಪಾಲು ಸಿಕ್ಕಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
Last Updated 26 ಅಕ್ಟೋಬರ್ 2024, 9:45 IST
ರತನ್‌ ಟಾಟಾ ಉಯಿಲು: ನೆಚ್ಚಿನ ನಾಯಿ ಟಿಟೊ ಸೇರಿದಂತೆ ಯಾರಿಗೆಲ್ಲಾ ಪಾಲು...?

ಸಂಪಾದಕೀಯ | ಮರೆಯಾದ ರತನ್ ಟಾಟಾ: ಮೌಲ್ಯ ಬಿಟ್ಟುಕೊಡದ ಉದ್ಯಮಿ

ಉದ್ಯಮ ಜಗತ್ತಿನ ಆಚೆಗೂ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ತೋರಿದ ಬದ್ಧತೆಯ ಕಾರಣದಿಂದಾಗಿ ರತನ್‌ ಟಾಟಾ ಅವರು ಇತರ ಹಲವು ಉದ್ಯಮಿಗಳಿಗಿಂತ ಭಿನ್ನವಾಗಿ ಕಾಣುತ್ತಾರೆ
Last Updated 10 ಅಕ್ಟೋಬರ್ 2024, 23:30 IST
ಸಂಪಾದಕೀಯ | ಮರೆಯಾದ ರತನ್ ಟಾಟಾ: ಮೌಲ್ಯ ಬಿಟ್ಟುಕೊಡದ ಉದ್ಯಮಿ

ರತನ್ ಟಾಟಾ ಅಂತಿಮ ಯಾತ್ರೆ: ಬದಲಾದ ಪಾರ್ಸಿ ಸಮುದಾಯದ ಅಂತ್ಯಕ್ರಿಯೆ ಪದ್ಧತಿ

ರತನ್ ಟಾಟಾ ಅವರ ಅಂತಿಮ ದರ್ಶನಕ್ಕೆ ಗುರುವಾರ ಸಂಜೆ 4ರವರೆಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ನಂತರ ವರ್ಲಿಯ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಟಾಟಾ ಟ್ರಸ್ಟ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Last Updated 10 ಅಕ್ಟೋಬರ್ 2024, 9:30 IST
ರತನ್ ಟಾಟಾ ಅಂತಿಮ ಯಾತ್ರೆ: ಬದಲಾದ ಪಾರ್ಸಿ ಸಮುದಾಯದ ಅಂತ್ಯಕ್ರಿಯೆ ಪದ್ಧತಿ

ರತನ್‌ ಟಾಟಾ ಅಗಲಿಕೆ... ಸಂತನಂತೆ ಬದುಕಿದ ಉದ್ಯಮದ ದಿಗ್ಗಜ

ಉಪ್ಪಿನಿಂದ ಉಕ್ಕಿನವರೆಗೆ, ಏರ್‌ಪಿನ್‌ನಿಂದ ಏರೋಪ್ಲೇನ್‌ವರೆಗೆ ಟಾಟಾ ಮುಟ್ಟದೇ ಇರುವ ಕ್ಷೇತ್ರವಿಲ್ಲ. ಹಾಗೆಯೇ ತಾವು ಕೈಇಟ್ಟ ಕ್ಷೇತ್ರದಲ್ಲಿ ಕಾಪಾಡಿಕೊಂಡ ನೈತಿಕತೆ, ವಿಶ್ವಾಸಾರ್ಹತೆಯಿಂದಲೇ ‘ಟಾಟಾ’ ಬ್ರಾಂಡ್‌ ಆಗಿ ಟಾಟಾ ಸಮೂಹ ತನ್ನ ಛಾಪು ಮೂಡಿಸಿದೆ.
Last Updated 9 ಅಕ್ಟೋಬರ್ 2024, 23:30 IST
ರತನ್‌ ಟಾಟಾ ಅಗಲಿಕೆ... ಸಂತನಂತೆ ಬದುಕಿದ ಉದ್ಯಮದ ದಿಗ್ಗಜ
ADVERTISEMENT

ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನ

ದೇಶದ ಕೈಗಾರಿಕಾಉದ್ಯಮಕ್ಕೆ ಅಭಿವೃದ್ಧಿಯ ದಿಕ್ಸೂಚಿಯನ್ನು ನೀಡಿದ್ದ ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಬುಧವಾರ ರಾತ್ರಿ ಇಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
Last Updated 9 ಅಕ್ಟೋಬರ್ 2024, 18:34 IST
ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನ

ಟಾಟಾ ಸನ್ಸ್‌ನ ರತನ್‌ ಟಾಟಾ ಆರೋಗ್ಯ ಸ್ಥಿತಿ ಗಂಭೀರ: ವರದಿ

ದೇಶದ ಪ್ರಮುಖ ಕೈಗಾರಿಕೋದ್ಯಮಿ ಹಾಗೂ ಟಾಟಾ ಸನ್ಸ್‌ನ ವಿಶ್ರಾಂತ ಅಧ್ಯಕ್ಷ ರತನ್‌ ಟಾಟಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮುಂಬೈನ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ವರದಿಗಳು ಹೇಳಿವೆ.
Last Updated 9 ಅಕ್ಟೋಬರ್ 2024, 13:09 IST
ಟಾಟಾ ಸನ್ಸ್‌ನ ರತನ್‌ ಟಾಟಾ ಆರೋಗ್ಯ ಸ್ಥಿತಿ ಗಂಭೀರ: ವರದಿ

ಯುಎಸ್‌ಐಎಸ್‌ಪಿಎಫ್‌ ನಿರ್ದೇಶಕರ ಮಂಡಳಿಗೆ ಟಾಟಾ ಸನ್ಸ್‌ ಸೇರ್ಪಡೆ

ಟಾಟಾ ಸನ್ಸ್‌ನ ಭಾರತದ ಕಾರ್ಪೊರೇಟ್ ವಲಯದ ನಾಯಕ ಸೂರ್ಯ ಕಾಂತ್ ಅವರು ಯುಎಸ್ ಇಂಡಿಯಾ ಸ್ಟ್ರಾಟೆಜಿಕ್ ಅಂಡ್ ಪಾರ್ಟ್‌ನರ್‌ಶಿಪ್ ಫೋರಂ (ಯುಎಸ್‌ಐಎಸ್‌ಪಿಎಫ್) ನಿರ್ದೇಶಕರ ಮಂಡಳಿಯನ್ನು ಸೇರಿಕೊಂಡಿದ್ದಾರೆ.
Last Updated 10 ಜುಲೈ 2024, 13:17 IST
ಯುಎಸ್‌ಐಎಸ್‌ಪಿಎಫ್‌ ನಿರ್ದೇಶಕರ ಮಂಡಳಿಗೆ ಟಾಟಾ ಸನ್ಸ್‌ ಸೇರ್ಪಡೆ
ADVERTISEMENT
ADVERTISEMENT
ADVERTISEMENT