ಟಾಟಾ ಜೆಟಿಪಿ ಕಾರುಗಳ ಫೇಸ್ಲಿಫ್ಟ್ ಅವತರಣಿಕೆ ಮಾರುಕಟ್ಟೆಗೆ
ಫೇಸ್ಲಿಫ್ಟ್ ಅವತರಣಿಕೆಗಲ್ಲಿ ಆಟೊ ಕ್ಲೈಮೆಟ್ ಕಂಟ್ರೋಲ್, ಎಲೆಕ್ಟ್ರಿಕಲಿ ಫೋಲ್ಡ್ಏಬಲ್ ವಿಂಗ್ ಮಿರರ್, ಏಳು ಇಂಚಿನ ಪರದೆಯ ಹರ್ಮಾನ್ ಮ್ಯೂಸಿಕ್ ಸಿಸ್ಟಂ, ಶಾರ್ಕ್ ಫಿನ್ ಆಂಟೆನಾ ಇರಲಿವೆ. ಇವು ಕಾರಿನ ಚಾಲನೆಯ ಮೋಜನ್ನು ಹೆಚ್ಚಿಸುತ್ತದೆ.Last Updated 31 ಆಗಸ್ಟ್ 2019, 16:46 IST