ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tax Burden

ADVERTISEMENT

ಆಸ್ತಿ ತೆರಿಗೆ ಹೆಚ್ಚಳ: ಮಂಗಳೂರು ಪಾಲಿಕೆಯಲ್ಲಿ ಗದ್ದಲ

ಆಸ್ತಿ ತೆರಿಗೆ ಹೆಚ್ಚಳಕ್ಕೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಸದಸ್ಯರು, ಕೇಂದ್ರ ಸರ್ಕಾರ ಕಾರಣ ಎಂದು ಕಾಂಗ್ರೆಸ್ ಸದಸ್ಯರು ಸಾಮಾನ್ಯ ಸಭೆಯಲ್ಲಿ ದೂರಿದರು.
Last Updated 29 ಫೆಬ್ರುವರಿ 2024, 8:18 IST
ಆಸ್ತಿ ತೆರಿಗೆ ಹೆಚ್ಚಳ: ಮಂಗಳೂರು  ಪಾಲಿಕೆಯಲ್ಲಿ ಗದ್ದಲ

ಅಧ್ಯಕ್ಷನಾದರೆ ಭಾರತದ ಉತ್ಪನ್ನಗಳ ಮೇಲೂ ದುಬಾರಿ ತೆರಿಗೆಯ ಎಚ್ಚರಿಕೆ ನೀಡಿದ ಟ್ರಂಪ್

ಅಮೆರಿಕದ ಉತ್ಪನ್ನಗಳ ಮೇಲೆ ಭಾರತದಲ್ಲಿ ಅತ್ಯಧಿಕ ತೆರಿಗೆ ವಿಧಿಸಲಾಗುತ್ತಿದೆ ಎಂದು ಗುಡುಗಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 2024ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಅಮೆರಿಕದಲ್ಲಿರುವ ಭಾರತೀಯ ಉತ್ಪನ್ನಗಳ ಮೇಲೂ ಅದೇ ಮಾದರಿಯ ತೆರಿಗೆ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Last Updated 21 ಆಗಸ್ಟ್ 2023, 7:39 IST
ಅಧ್ಯಕ್ಷನಾದರೆ ಭಾರತದ ಉತ್ಪನ್ನಗಳ ಮೇಲೂ ದುಬಾರಿ ತೆರಿಗೆಯ ಎಚ್ಚರಿಕೆ ನೀಡಿದ ಟ್ರಂಪ್

ತೆರಿಗೆ ದುಡ್ಡು ಯಾವುದಕ್ಕೆ ಬಳಕೆಯಾಗಬೇಕು?: ಜನಾಭಿಮತಕ್ಕೆ ಕೇಜ್ರಿವಾಲ್‌ ಒತ್ತಾಯ

ಉಚಿತ ಯೋಜನೆಗಳಿಂದ ಸ್ವಾವಲಂಬಿ ರಾಷ್ಟ್ರಕ್ಕೆ ತೊಡಕು ಎಂಬ ಪಿಎಂ ಮೋದಿ ಹೇಳಿಕೆಗೆ ತಿರುಗೇಟು
Last Updated 11 ಆಗಸ್ಟ್ 2022, 7:09 IST
ತೆರಿಗೆ ದುಡ್ಡು ಯಾವುದಕ್ಕೆ ಬಳಕೆಯಾಗಬೇಕು?: ಜನಾಭಿಮತಕ್ಕೆ ಕೇಜ್ರಿವಾಲ್‌ ಒತ್ತಾಯ

ತೆರಿಗೆಯಿಂದ ಸುಲಿಗೆ, ಬೆಲೆ ಏರಿಕೆಯಿಂದ ಲೂಟಿ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ

‘ತೆರಿಗೆ ಮೂಲಕ ಸುಲಿಗೆ, ಬೆಲೆ ಏರಿಕೆ ಮೂಲಕ ಲೂಟಿ ಮಾಡುತ್ತಿರುವ ಕೇಂದ್ರ– ರಾಜ್ಯ ಬಿಜೆಪಿ ಸರ್ಕಾರಗಳು ಜನರ ರಕ್ತ ಹೀರುತ್ತಿವೆ. ಆಕರ್ಷಕ ಘೋಷಣೆಗಳಲ್ಲೇ ಮರಳು ಮಾಡಬಹುದು ಎನ್ನುವ ನಂಬಿಕೆ ಬಿಜೆಪಿಯವರದ್ದು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Last Updated 2 ಸೆಪ್ಟೆಂಬರ್ 2021, 21:48 IST
ತೆರಿಗೆಯಿಂದ ಸುಲಿಗೆ, ಬೆಲೆ ಏರಿಕೆಯಿಂದ ಲೂಟಿ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ

ವಿಶೇಷ ವರದಿ: ಚರ್ಚೆ ಹುಟ್ಟು ಹಾಕಿದ ‘ಜನರಿಗೆ ತೆರಿಗೆ ಶೂಲ’

‘ಸರ್ಕಾರಕ್ಕೆ ಸಾಲ: ಜನರಿಗೆ ತೆರಿಗೆ ಶೂಲ’ ವಿಶೇಷ ವರದಿಗೆ ಓದುಗರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನೂ ಹುಟ್ಟು ಹಾಕಿದೆ.
Last Updated 1 ಸೆಪ್ಟೆಂಬರ್ 2021, 19:45 IST
ವಿಶೇಷ ವರದಿ: ಚರ್ಚೆ ಹುಟ್ಟು ಹಾಕಿದ ‘ಜನರಿಗೆ ತೆರಿಗೆ ಶೂಲ’

ಸಂಪಾದಕೀಯ: ಜನರ ಆದಾಯ ಹೆಚ್ಚಿಸಿ ತೆರಿಗೆ ಭಾರ ಇಳಿಸಿ

ಜನ ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ತೆರಿಗೆಗಳನ್ನು ಈ ಪರಿ ಹೆಚ್ಚಿಸುವುದು ಸರಿಯೇ?
Last Updated 1 ಸೆಪ್ಟೆಂಬರ್ 2021, 19:45 IST
ಸಂಪಾದಕೀಯ: ಜನರ ಆದಾಯ ಹೆಚ್ಚಿಸಿ ತೆರಿಗೆ ಭಾರ ಇಳಿಸಿ

ಪೂರ್ವಾನ್ವಯ ತೆರಿಗೆ: ಪ್ರಣವ್ ವೃತ್ತಾಂತ

ಈ ತೆರಿಗೆಯನ್ನು ರದ್ದುಪಡಿಸುವ ಈಗಿನ ಸರ್ಕಾರದ ಕ್ರಮ ಇನ್ನಷ್ಟು ಸುಧಾರಣೆಗಳಿಗೆ ದಾರಿಯಾಗಲಿ
Last Updated 27 ಆಗಸ್ಟ್ 2021, 22:30 IST
ಪೂರ್ವಾನ್ವಯ ತೆರಿಗೆ: ಪ್ರಣವ್ ವೃತ್ತಾಂತ
ADVERTISEMENT

ಹರಟೆ ಕಟ್ಟೆ Podcast: ತೆರಿಗೆ ಹೊರೆಯೇ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 16 ಜನವರಿ 2021, 9:57 IST
ಹರಟೆ ಕಟ್ಟೆ Podcast: ತೆರಿಗೆ ಹೊರೆಯೇ?

ಆದಾಯ ತೆರಿಗೆನಿಮಗೆ ಲಾಭ ಆಗಿದೆಯಾ?

ಮಧ್ಯಂತರ ಬಜೆಟ್‌ನಲ್ಲಿ ಚುನಾವಣೆ ಮೇಲೆ ಕಣ್ಣಿಟ್ಟು ವೈಯಕ್ತಿಕ ಆದಾಯ ತೆರಿಗೆದಾರರಿಗೆ ಕೊಂಚ ರಿಯಾಯ್ತಿ ನೀಡಿದ್ದ ಸರ್ಕಾರವು, ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಇನ್ನಷ್ಟು ರಿಯಾಯ್ತಿ ನೀಡಬಹುದು ಎನ್ನುವ ವೇತನವರ್ಗದ ನಿರೀಕ್ಷೆ ಹುಸಿಯಾಗಿರುವುದನ್ನು ಇಲ್ಲಿ ವಿವರಿಸಲಾಗಿದೆ.
Last Updated 9 ಜುಲೈ 2019, 19:30 IST
ಆದಾಯ ತೆರಿಗೆನಿಮಗೆ ಲಾಭ ಆಗಿದೆಯಾ?
ADVERTISEMENT
ADVERTISEMENT
ADVERTISEMENT