‘ತೆರಿಗೆ ಭಯೋತ್ಪಾದನೆ ತಡೆಗೆ ಸರ್ಕಾರ ವಿಫಲ’
‘ದೇಶದಲ್ಲಿ ಸುಲಲಲಿತವಾಗಿ ಉದ್ದಿಮೆ ವಹಿವಾಟು ನಡೆಸುವುದಕ್ಕೆ ತೆರಿಗೆ ಭಯೋತ್ಪಾದನೆ ಅತಿದೊಡ್ಡ ಅಡಚಣೆಯಾಗಿದೆ’ ಎಂದು ಇನ್ಫೊಸಿಸ್ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಟಿ.ವಿ. ಮೋಹನ್ದಾಸ್ ಪೈ ಟೀಕಿಸಿದ್ದಾರೆ.Last Updated 4 ಆಗಸ್ಟ್ 2019, 18:00 IST