‘ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ’ ಎಂದು ಸವಾಲೆಸೆದಿದ್ದ ಟ್ಯಾಕ್ಸಿ ಚಾಲಕನ ಬಂಧನ
‘ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ’ ಎಂದು ಬೆಂಗಳೂರು ಸಂಚಾರ ಪೊಲೀಸರಿಗೆ ಸವಾಲೆಸೆದಿದ್ದ ರಘು ಎಂಬಾತನನ್ನು, ಬೆಂಗಳೂರು ಸಂಚಾರ ಪೊಲೀಸರು ಸ್ಥಳೀಯ ಪೊಲೀಸರ ನೆರವಿನಿಂದ ಬಂಧಿಸಿದ್ದಾರೆ.Last Updated 25 ಸೆಪ್ಟೆಂಬರ್ 2019, 20:10 IST