ಗುರುವಾರ, 3 ಜುಲೈ 2025
×
ADVERTISEMENT

TB Jayachandra

ADVERTISEMENT

ಕೇಂದ್ರದಿಂದ ನೀರಾವರಿ ಯೋಜನೆಗಳಿಗೆ ಬಿಡುಗಡೆಯಾಗದ ಅನುದಾನ: ಟಿ.ಬಿ.ಜಯಚಂದ್ರ ಸಭೆ

ಅನುದಾನ ಬಿಡುಗಡೆ ಮಾಹಿತಿ ಕುರಿತು ಸಭೆ
Last Updated 13 ಮೇ 2025, 15:29 IST
ಕೇಂದ್ರದಿಂದ ನೀರಾವರಿ ಯೋಜನೆಗಳಿಗೆ ಬಿಡುಗಡೆಯಾಗದ ಅನುದಾನ: ಟಿ.ಬಿ.ಜಯಚಂದ್ರ ಸಭೆ

ಅಲ್ಪಸಂಖ್ಯಾತರ ವಾರ್ಡ್‌ಗಳ ಅಭಿವೃದ್ಧಿಗೆ ₹5 ಕೋಟಿ: ಶಾಸಕ ಟಿ.ಬಿ.ಜಯಚಂದ್ರ

ನಗರಸಭೆ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರು ಹೆಚ್ಚು ವಾಸ ಮಾಡುವ ವಾರ್ಡ್‌ಗಳ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತರ ಇಲಾಖೆಯಿಂದ ₹5 ಕೋಟಿ ಮಂಜೂರಾಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
Last Updated 8 ಜನವರಿ 2025, 14:19 IST
ಅಲ್ಪಸಂಖ್ಯಾತರ ವಾರ್ಡ್‌ಗಳ ಅಭಿವೃದ್ಧಿಗೆ ₹5 ಕೋಟಿ: ಶಾಸಕ ಟಿ.ಬಿ.ಜಯಚಂದ್ರ

ವರ್ಷಾಂತ್ಯದೊಳಗೆ 1,008 ಮನೆ ವಿತರಣೆ: ಟಿ.ಬಿ.ಜಯಚಂದ್ರ

ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಟಿ.ಬಿ.ಜಯಚಂದ್ರ ಮಾಹಿತಿ
Last Updated 3 ಅಕ್ಟೋಬರ್ 2024, 14:39 IST
ವರ್ಷಾಂತ್ಯದೊಳಗೆ 1,008 ಮನೆ ವಿತರಣೆ:  ಟಿ.ಬಿ.ಜಯಚಂದ್ರ

ಶಿರಾ ಕ್ಷೇತ್ರಕ್ಕೆ ವಿಶೇಷ ಅನುದಾನ: ಕೇಂದ್ರ ಸಚಿವರಿಗೆ ಮನವಿ

ಶಿರಾ ಕ್ಷೇತ್ರಕ್ಕೆ ವಿಶೇಷ ಅನುದಾನ: ಕೇಂದ್ರ ಸಚಿವರಿಗೆ ಮನವಿ
Last Updated 12 ಅಕ್ಟೋಬರ್ 2023, 16:01 IST
ಶಿರಾ ಕ್ಷೇತ್ರಕ್ಕೆ ವಿಶೇಷ ಅನುದಾನ: ಕೇಂದ್ರ ಸಚಿವರಿಗೆ ಮನವಿ

ಸರ್ಕಾರ ನೈಸ್ ಯೋಜನೆ ಮುಟ್ಟುಗೋಲು ಹಾಕಿಕೊಳ್ಳಲಿ: ಟಿ.ಬಿ. ಜಯಚಂದ್ರ

‘ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಆಗಿರುವುದರಿಂದ ನೈಸ್ ರಸ್ತೆಯ ಅಗತ್ಯವಿಲ್ಲ. ಹೀಗಾಗಿ ನೈಸ್ ಯೋಜನೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟರು.
Last Updated 21 ಆಗಸ್ಟ್ 2023, 15:53 IST
ಸರ್ಕಾರ ನೈಸ್ ಯೋಜನೆ ಮುಟ್ಟುಗೋಲು ಹಾಕಿಕೊಳ್ಳಲಿ: ಟಿ.ಬಿ. ಜಯಚಂದ್ರ

ನೈಸ್‌ ವರದಿ ನೀಡಿದ್ದಕ್ಕೆ ಬೆದರಿಕೆ: TB ಜಯಚಂದ್ರಗೆ ಭದ್ರತೆ- ಸಚಿವ HK ಪಾಟೀಲ

ಟಿಬಿ ಜಯಚಂದ್ರ ಅವರಿಗೆ ಬೆದರಿಕೆ ಕರೆ ಹಿನ್ನೆಲೆ ಪ್ರತಿಕ್ರಿಯೆ
Last Updated 29 ಜುಲೈ 2023, 9:16 IST
ನೈಸ್‌ ವರದಿ ನೀಡಿದ್ದಕ್ಕೆ ಬೆದರಿಕೆ: TB ಜಯಚಂದ್ರಗೆ ಭದ್ರತೆ- ಸಚಿವ HK ಪಾಟೀಲ

ಬಿಜೆಪಿಯಿಂದ ಸಾಂಸ್ಥಿಕ ರೂಪ ಪಡೆದ ಭ್ರಷ್ಟಾಚಾರ: ಜಯಚಂದ್ರ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಸಾಂಸ್ಥಿಕ ರೂಪ ಪಡೆಯಿತು. ಹಣ ಕೊಡದೇ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಿರಲಿಲ್ಲ ಎಂದು ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಆರೋಪಿಸಿದರು.
Last Updated 5 ಜುಲೈ 2023, 21:30 IST
ಬಿಜೆಪಿಯಿಂದ ಸಾಂಸ್ಥಿಕ ರೂಪ ಪಡೆದ ಭ್ರಷ್ಟಾಚಾರ: ಜಯಚಂದ್ರ
ADVERTISEMENT

ಶಾಸಕ ಟಿ.ಬಿ. ಜಯಚಂದ್ರ ದೆಹಲಿ ವಿಶೇಷ ಪ್ರತಿನಿಧಿ

ಕಾಂಗ್ರೆಸ್‌ ಶಾಸಕ ಟಿ.ಬಿ.ಜಯಚಂದ್ರ ಅವರನ್ನು ನವದೆಹಲಿಯಲ್ಲಿನ ಕರ್ನಾಟಕ ರಾಜ್ಯದ ವಿಶೇಷ ಪ್ರತಿನಿಧಿಯನ್ನಾಗಿ ನೇಮಿಸಲಾಗಿದೆ.
Last Updated 3 ಜುಲೈ 2023, 22:05 IST
ಶಾಸಕ ಟಿ.ಬಿ. ಜಯಚಂದ್ರ ದೆಹಲಿ ವಿಶೇಷ ಪ್ರತಿನಿಧಿ

ಕಾಂಗ್ರೆಸ್‌ ಶಾಸಕ ಟಿ.ಬಿ.ಜಯಚಂದ್ರ ಸನ್ಮಾನಿಸಿದ ಬಿಜೆಪಿ, ಜೆಡಿಎಸ್ ಮುಖಂಡರು

ನಗರಸಭೆಯ ಸಾಮಾನ್ಯ ಸಭೆ ನಡೆಯುತ್ತಿದ್ದ ಸಮಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆಗಮಿಸಿ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಸನ್ಮಾನ ಮಾಡಿದ್ದು ಆಶ್ಚರ್ಯ ಮೂಡಿಸಿತು.
Last Updated 26 ಜೂನ್ 2023, 15:57 IST
ಕಾಂಗ್ರೆಸ್‌ ಶಾಸಕ ಟಿ.ಬಿ.ಜಯಚಂದ್ರ ಸನ್ಮಾನಿಸಿದ ಬಿಜೆಪಿ, ಜೆಡಿಎಸ್ ಮುಖಂಡರು

ಸಚಿವ ಸ್ಥಾನ ವಿಚಾರ ಸಿಎಂ, ಡಿಸಿಎಂ ತೀರ್ಮಾನ: ಟಿ.ಬಿ. ಜಯಚಂದ್ರ

ಸಚಿವ ಸ್ಥಾನ ಸಿಗುವ ನಿರೀಕ್ಷೆ ನಮ್ಮ ಸಮುದಾಯ ಮತ್ತು ಕ್ಷೇತ್ರದ ಜನರಲ್ಲಿತ್ತು. ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯ ಗಮನಕ್ಕೆ ನಾನು ತಂದಿದ್ದೇನೆ. ಅವರು ಯಾವ ರೀತಿ ತೀರ್ಮಾನ ಮಾಡುತ್ತಾರೋ ನೋಡೋಣ’ ಎಂದು ಸಚಿವ ಸ್ಥಾನ ಆಕಾಂಕ್ಷಿ ಹಿರಿಯ ಶಾಸಕ ಟಿ.ಬಿ ಜಯಚಂದ್ರ ಹೇಳಿದರು.
Last Updated 29 ಮೇ 2023, 16:35 IST
ಸಚಿವ ಸ್ಥಾನ ವಿಚಾರ ಸಿಎಂ, ಡಿಸಿಎಂ ತೀರ್ಮಾನ: ಟಿ.ಬಿ. ಜಯಚಂದ್ರ
ADVERTISEMENT
ADVERTISEMENT
ADVERTISEMENT