ಪರೀಕ್ಷೆಗೆ ಓದುವ ವೇಳೆ ವಿದ್ಯಾರ್ಥಿಗಳ ಬೇಸರ ಕಳೆಯಲು ಚಹಾ, ಕಾಫಿ ನೀಡುವ ಕಾಲೇಜು!
ರಾತ್ರಿ ಸಮಯದಲ್ಲಿ ಓದುವ ವಿದ್ಯಾರ್ಥಿಗಳ ಬೇಸರ ನಿವಾರಿಸಿ, ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಲು ಮಹಾರಾಷ್ಟ್ರದ ಲಾತೂರ್‌ನ ಸರ್ಕಾರಿ ಅನುದಾನಿತ ದಯಾನಂದ ಕಾಲೇಜಿನಲ್ಲಿ ಚಹಾ ಮತ್ತು ಕಾಫಿಯನ್ನು ನೀಡಲಾಗುತ್ತಿದೆ.Last Updated 12 ಡಿಸೆಂಬರ್ 2024, 7:35 IST