ಬಾಗಲಕೋಟೆ: ಕಳಪೆ ಚಹಾ ಪುಡಿ, ಬೆಲ್ಲ, ಉಪ್ಪು ಪತ್ತೆ
ಬಾಗಲಕೋಟೆ ಜಿಲ್ಲೆಯ ಕೆಲವು ಅಂಗಡಿಗಳಲ್ಲಿ ಮಾರಾಟ ಮಾಡುವ ಮೆಣಸಿನಕಾಯಿ ಪುಡಿ, ಮಸಾಲ ಪದಾರ್ಥ, ಚಹಾ ಪುಡಿ, ಟೊಮೆಟೊ ಸಾಸ್, ಬೆಲ್ಲ, ಉಪ್ಪು ಮುಂತಾದ ವಸ್ತುಗಳು ಕಳಪೆ ಗುಣಮಟ್ಟದ್ದಾಗಿವೆ. ಇನ್ನೂ ಕೆಲವು ಬಳಕೆಗೆ ‘ಅಸುರಕ್ಷಿತ’ ವಾಗಿವೆ.Last Updated 30 ಮಾರ್ಚ್ 2025, 6:10 IST