ಗುರುವಾರ, 12 ಫೆಬ್ರುವರಿ 2026
×
ADVERTISEMENT

teacher

ADVERTISEMENT

ರೂಬಲ್‌ ಅವರಿಗೆ ‘ಗ್ಲೋಬಲ್‌ ಟೀಚರ್‌’ ಪ್ರಶಸ್ತಿ ಪ್ರದಾನ

Education Achievement: byline no author page goes here ರೂಬಲ್ ನಾಗಿ ಅವರು 800 ಕಲಿಕಾ ಕೇಂದ್ರ ಸ್ಥಾಪನೆ ಹಾಗೂ ರಚನಾತ್ಮಕ ಕಲಿಕೆಯ ಮೂಲಕ ‘ಗ್ಲೋಬಲ್ ಟೀಚರ್’ ಪ್ರಶಸ್ತಿಗೆ ಭಾಜನರಾಗಿದ್ದು ₹9 ಕೋಟಿ ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ.
Last Updated 5 ಫೆಬ್ರುವರಿ 2026, 14:34 IST
ರೂಬಲ್‌ ಅವರಿಗೆ ‘ಗ್ಲೋಬಲ್‌ ಟೀಚರ್‌’ ಪ್ರಶಸ್ತಿ ಪ್ರದಾನ

ಪಾತಪಾಳ್ಯ | ಅನೈತಿಕ ಚಟುವಟಿಕೆಗಳ ತಾಣವಾದ ವಸತಿ ಗೃಹ

ಸರ್ಕಾರಿ ಶಾಲೆ ಶಿಕ್ಷಕರ ವಾಸಕ್ಕೆಂದು ನಿರ್ಮಿಸಲಾಗಿದ್ದ ಕಟ್ಟಡಗಳು ನಿರುಪಯುಕ್ತ
Last Updated 5 ಫೆಬ್ರುವರಿ 2026, 4:56 IST
ಪಾತಪಾಳ್ಯ | ಅನೈತಿಕ ಚಟುವಟಿಕೆಗಳ ತಾಣವಾದ ವಸತಿ ಗೃಹ

ಮೈಸೂರಿನ ಮಧುಸೂದನ್‌ ಮೇಷ್ಟ್ರಿಗೆ ನಾವೀನ್ಯದ್ದೇ ಧ್ಯಾನ

Madhusudhan KS: ಮೈಸೂರಿನ ಹಿನಕಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಂಟೆ ಆಗಷ್ಟೇ ರಿಂಗಣಿಸಿತ್ತು. ಒಂದು ಮೂಲೆಯಲ್ಲಿ ವರ್ಚುವಲ್‌ ರಿಯಾಲಿಟಿ (ವಿಆರ್‌) ಹೆಡ್‌ಸೆಟ್‌ಗಳನ್ನು ಧರಿಸಿದ್ದ ಮಕ್ಕಳು ಲ್ಯಾಪ್‌ಟಾಪ್‌ ಪರದೆಯ ಮುಂದೆ ನಿಂತಿದ್ದರು.
Last Updated 1 ಫೆಬ್ರುವರಿ 2026, 1:43 IST
ಮೈಸೂರಿನ ಮಧುಸೂದನ್‌ ಮೇಷ್ಟ್ರಿಗೆ ನಾವೀನ್ಯದ್ದೇ ಧ್ಯಾನ

ಅಣ್ಣಿಗೇರಿ| ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಲ್ಲ: ಗವಿಸಿದ್ದೇಶ್ವರ ಸ್ವಾಮೀಜಿ

Teacher Respect Message: ‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಾಗುವದಿಲ್ಲ. ತಾವು ಕಲಿಸಿದ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಬೆಳೆಯುವದನ್ನು ಕಂಡು ಸಂತೋಷ ಪಡುವ ವ್ಯಕ್ತಿಯೇ ಗುರು’ ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
Last Updated 26 ಜನವರಿ 2026, 5:54 IST
ಅಣ್ಣಿಗೇರಿ| ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಲ್ಲ: ಗವಿಸಿದ್ದೇಶ್ವರ ಸ್ವಾಮೀಜಿ

ಪಿರಿಯಾಪಟ್ಟಣ | ಕರ್ತವ್ಯಲೋಪ: ಇಬ್ಬರು ಶಿಕ್ಷಕರು ಅಮಾನತು

School Education Department: ಪಿರಿಯಾಪಟ್ಟಣ: ಪ್ರತ್ಯೇಕ ಆರೋಪದ ಅಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮತ್ತು ಶಿಕ್ಷಕ ರಾಮಚಂದ್ರ ಹಾಗೂ ಕ್ಷೇತ್ರ ಸಂಪನ್ಮೂಲ ಕಚೇರಿಯ ಬಿಐಇಆರ್‌ಟಿ ಎಸ್.ಬಿ. ಪುಟ್ಟರಾಜು ಅವರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶಿಸಿದೆ.
Last Updated 22 ಜನವರಿ 2026, 4:00 IST
ಪಿರಿಯಾಪಟ್ಟಣ | ಕರ್ತವ್ಯಲೋಪ: ಇಬ್ಬರು ಶಿಕ್ಷಕರು ಅಮಾನತು

ಮಂಡ್ಯ | ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಮಹದೇವು

Teacher Training: ಸ್ಪರ್ಧಾತ್ಮಕ ಯುಗದಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗಲು ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಹೇಳಿದರು.
Last Updated 21 ಜನವರಿ 2026, 4:37 IST
ಮಂಡ್ಯ | ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಮಹದೇವು

ಮೂಡುಬಿದಿರೆ | ಬಾಲಕನಿಗೆ ಲೈಂಗಿಕ ದೌರ್ಜನ್ಯ: ಶಿಕ್ಷಕನ ಬಂಧನ 

Child Abuse: ವಿದ್ಯಾರ್ಥಿಯೊಬ್ಬನಿಗೆ ವಿಶೇಷ ತರಗತಿಯ ನೆಪದಲ್ಲಿ ಕರೆದೊಯ್ದು ನಗ್ನ ವಿಡಿಯೊ ಚಿತ್ರೀಕರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಶಿಕ್ಷಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕ ಅಲ್ತಾಫ್ ಬಂಧಿತ ಆರೋಪಿ.
Last Updated 15 ಜನವರಿ 2026, 17:47 IST
ಮೂಡುಬಿದಿರೆ | ಬಾಲಕನಿಗೆ ಲೈಂಗಿಕ ದೌರ್ಜನ್ಯ: ಶಿಕ್ಷಕನ ಬಂಧನ 
ADVERTISEMENT

ತುಮಕೂರು| ಪ್ರಶ್ನೆ ಪತ್ರಿಕೆ ಬಹಿರಂಗ: ಶಿಕ್ಷಕ ಬಂಧನ

SSLC Question Paper Leak: ತುಮಕೂರಿನಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಗಣಿತ ಪ್ರಶ್ನೆ ಪತ್ರಿಕೆ ಬಹಿರಂಗ ಮಾಡಿರುವ ಆರೋಪದಲ್ಲಿ ದಂಡಿನಶಿವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 13 ಜನವರಿ 2026, 4:44 IST
ತುಮಕೂರು| ಪ್ರಶ್ನೆ ಪತ್ರಿಕೆ ಬಹಿರಂಗ: ಶಿಕ್ಷಕ ಬಂಧನ

ಪ.ಬಂಗಾಳದಲ್ಲಿ ಕೆಲಸದ ಒತ್ತಡದಿಂದ ಬಿಎಲ್‌ಒ ಆತ್ಮಹತ್ಯೆ: ಕುಟುಂಬಸ್ಥರ ಆರೋಪ

Work Pressure: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಯೊಬ್ಬರು (ಬಿಎಲ್‌ಒ) ಶಾಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 11 ಜನವರಿ 2026, 11:11 IST
ಪ.ಬಂಗಾಳದಲ್ಲಿ ಕೆಲಸದ ಒತ್ತಡದಿಂದ ಬಿಎಲ್‌ಒ ಆತ್ಮಹತ್ಯೆ: ಕುಟುಂಬಸ್ಥರ ಆರೋಪ

ಕಾಯಂ ಶಿಕ್ಷಕರ ನೇಮಕಕ್ಕೆ ಆಗ್ರಹ

School Staffing Issue: ಹಿರೇಕೆರೂರ ತಾಲ್ಲೂಕಿನ ಅರಳಿಕಟ್ಟಿ ಸರ್ಕಾರಿ ಪ್ರೌಢಶಾಲೆಗೆ ಕಾಯಂ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿದರು ಎಂದು ಎಸ್.ಎಫ್‌.ಐ ಬೆಂಬಲ ವ್ಯಕ್ತಪಡಿಸಿದೆ.
Last Updated 10 ಜನವರಿ 2026, 3:00 IST
ಕಾಯಂ ಶಿಕ್ಷಕರ ನೇಮಕಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT