ದೇವನಹಳ್ಳಿ: ಜಿಲ್ಲಾಡಳಿತ ಕೇಂದ್ರಕ್ಕೆ ಸ್ಥಳಾಂತರವಾಗದ ಡಯಟ್
ಬೆಂಗಳೂರು ನಗರದಲ್ಲಿರುವ ಶಿಕ್ಷಕರಿಗೆ ತರಭೇತಿ ನೀಡುವ ಜಿಲ್ಲಾ ಡಯಟ್ ಕೇಂದ್ರ ಈವರೆಗೆ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರವಾಗದ ಹಿನ್ನಲೆಯಲ್ಲಿ ತರಭೇತಿಗೆ ನಿಯೋಜನೆಗೊಳ್ಳವ ವಿಷಯವಾರು ಶಿಕ್ಷಕರು ಪರದಾಟ ನಡೆಸುವಂತಾಗಿದೆ ಎಂಬುದು ಶಿಕ್ಷಕರ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.Last Updated 3 ಜುಲೈ 2019, 19:45 IST