ವರ್ಗಾವಣೆ ಆದರೂ ಹಾಜರಾಗದ ಶಿಕ್ಷಕರು: ಮಕ್ಕಳ ಶಿಕ್ಷಣ ಮೇಲೆ ಗಂಭೀರ ಪರಿಣಾಮ
School Transfer Issues: ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನ ಕೆಲ ಸರ್ಕಾರಿ ಶಾಲೆಗಳ ಹೆಚ್ಚುವರಿ ಶಿಕ್ಷಕರು ವರ್ಗಾವಣೆಯಾದ ಶಾಲೆಗೆ ಹೋಗದೇ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.Last Updated 3 ಜನವರಿ 2026, 5:13 IST