ವರ್ಗಾವಣೆ ಆದರೂ ಹಾಜರಾಗದ ಶಿಕ್ಷಕರು: ಮಕ್ಕಳ ಶಿಕ್ಷಣ ಮೇಲೆ ಗಂಭೀರ ಪರಿಣಾಮ
ಅಬ್ದುಲರಝಾಕ ನದಾಫ್
Published : 3 ಜನವರಿ 2026, 5:13 IST
Last Updated : 3 ಜನವರಿ 2026, 5:13 IST
ಫಾಲೋ ಮಾಡಿ
Comments
ಇವತ್ತು ತಾಲೂಕಿನ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹಳ ಇದೆ. ಅಂತಹ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕರು ಹಾಜರಾಗುತ್ತಿಲ್ಲ. ಇಲ್ಲಿ ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಆದೇಶ ಪಾಲಿಸದ ಶಿಕ್ಷಕರನ್ನು ಕೊಡಲೇ ಅಮಾನತು ಮಾಡಬೇಕು
-ಮಾಬುಸಾಬ ಯರಗುಪ್ಪಿ, ಶಿಕ್ಷಣಪ್ರೇಮಿ ನವಲಗುಂದ
ಹೆಚ್ಚುವರಿಯಾಗಿ ವರ್ಗಾವಣೆಗೊಂಡ ಶಿಕ್ಷಕರು ಕೂಡಲೇ ಶಾಲೆಗೆ ಹೋಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಹಾಜರಾಗದ ಶಿಕ್ಷಕರ ವೇತನ ತಡೆಹಿಡಿದು ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು