ಹಾಲಿನ ಪುಡಿ, ರಾಗಿಮಾಲ್ಟ್ ಮಾರಾಟ ಪ್ರಕರಣ: 60 ಜನ ಮುಖ್ಯ ಶಿಕ್ಷಕರ ವಿಚಾರಣೆ ಆರಂಭ
ಶಾಲಾ ಮಕ್ಕಳಿಗೆ ಪೂರೈಕೆ ಮಾಡಿದ್ದ ಹಾಲಿನಪುಡಿ ಹಾಗೂ ರಾಗಿಮಾಲ್ಟ್ ಅನ್ನು ಅಕ್ರಮವಾಗಿ ಮಾರಾಟ ಮಾಡಿರುವ ಆರೋಪದ ಪ್ರಕರಣದಲ್ಲಿ ಜಿಲ್ಲೆಯಬೀಳಗಿ, ಹುನಗುಂದ, ಬಾದಾಮಿ ತಾಲ್ಲೂಕಿನ 60 ಪ್ರಾಥಮಿಕ, ಪ್ರೌಢಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ವಿಚಾರಣೆ ಮಾಡಲು ವಿಚಾರಣಾಧಿಕಾರಿಗಳ ನೇಮಕ ಮಾಡಲಾಗಿದೆ.Last Updated 8 ಜೂನ್ 2025, 7:10 IST