ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

technical training

ADVERTISEMENT

ರಿಟೇಲ್‌ ವರ್ತಕರಿಗೆ ಟೆಕ್‌ ಪಾಠ

ಇತ್ತೀಚೆಗೆಹಲಸೂರಿನಕೊನ್‌ರಾಡ್‌ಹೋಟೆಲ್‌ನಲ್ಲಿಮೈಕ್ರೋಸಾಫ್ಟ್‌ ಸಹಭಾಗಿತ್ವದಲ್ಲಿ 20ನೇಇಂಡಿಯಾ ಫ್ಯಾಶನ್‌ ಫೋರಂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಬಾರಿಯ ಫ್ಯಾಶನ್‌ ಫೋರಂನ ಪ್ರಮುಖ ಉದ್ದೇಶವೇ ಫ್ಯಾಶನ್‌ ಜಗತ್ತಿನಲ್ಲಿ ಚಿಲ್ಲರೆ ವ್ಯಾಪಾರಿಗಳ ಪ್ರಗತಿ. ಈ ಹಿನ್ನೆಲೆ‘ದಿ ಪ್ಯೂಚರ್‌ ಆಫ್‌ ಫ್ಯಾಶನ್‌ ರಿಟೇಲ್‌’ ಎಂಬ ವಿಷಯದಡಿ ವಿಚಾರ ಸಂ‌ಕಿರಣ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ 20ನೇ ಇಂಡಿಯಾ ಫ್ಯಾಷನ್‌ ಫೋರಂನ ಹೊಸ ಅಧ್ಯಕ್ಷನಾಗಿ ರಿಲಾಯನ್ಸ್‌ ರಿಟೇಲ್‌ ಸಿಇಓ ಅಖಿಲೇಶ್‌ ಪ್ರಸಾದ್‌ ಅವರನ್ನು ಆರಿಸಲಾಯಿತು.
Last Updated 18 ಡಿಸೆಂಬರ್ 2019, 19:40 IST
ರಿಟೇಲ್‌ ವರ್ತಕರಿಗೆ ಟೆಕ್‌ ಪಾಠ

ಉಚಿತ ಚಾಲನಾ, ತಾಂತ್ರಿಕ ತರಬೇತಿಗೆ ಆಹ್ವಾನ

ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆಯಡಿ ಭಾರಿ ಮತ್ತು ಲಘು ವಾಹನ ಚಾಲನಾ, ತಾಂತ್ರಿಕ ತರಬೇತಿಯನ್ನು ಉಚಿತವಾಗಿ ‍ಪಡೆಯಲು ಆಸಕ್ತರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಆಹ್ವಾನಿಸಿದೆ.
Last Updated 18 ಅಕ್ಟೋಬರ್ 2019, 19:31 IST
fallback
ADVERTISEMENT
ADVERTISEMENT
ADVERTISEMENT
ADVERTISEMENT