ಮಂಗಳವಾರ, 18 ನವೆಂಬರ್ 2025
×
ADVERTISEMENT

Technology Partnership

ADVERTISEMENT

ಬವೇರಿಯಾ ಜೊತೆ ಪಾಲುದಾರಿಕೆ | ನೀಲನಕ್ಷೆ ಶೀಘ್ರ ಅಂತಿಮ: ಸಚಿವ ಎಂ.ಬಿ. ಪಾಟೀಲ

MB Patil Meeting: ಕರ್ನಾಟಕ ಹಾಗೂ ಜರ್ಮನಿಯ ಬವೇರಿಯಾ ಪ್ರಾಂತ್ಯವು ತಂತ್ರಜ್ಞಾನ, ವೈಮಾಂತರಿಕ್ಷ, ನವೋದ್ಯಮ, ಸಂಶೋಧನೆ ಕ್ಷೇತ್ರಗಳಲ್ಲಿ ಪಾಲುದಾರಿಕೆಗೆ ನೀಲನಕ್ಷೆ ರೂಪಿಸಿ ಶೀಘ್ರ ಅಂತಿಮಗೊಳಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
Last Updated 17 ನವೆಂಬರ್ 2025, 14:29 IST
ಬವೇರಿಯಾ ಜೊತೆ ಪಾಲುದಾರಿಕೆ | ನೀಲನಕ್ಷೆ ಶೀಘ್ರ ಅಂತಿಮ: ಸಚಿವ ಎಂ.ಬಿ. ಪಾಟೀಲ

ಎಲಾನ್‌ ಮಸ್ಕ್‌ ಒಡೆತನದ SpaceX ಜತೆ Airtel ಪಾಲುದಾರಿಕೆ

ಭಾರತದಲ್ಲಿರುವ ತನ್ನ ಗ್ರಾಹಕರಿಗೆ ಸ್ಟಾರ್‌ಲಿಂಕ್‌ನ ಹೈಸ್ಪೀಡ್‌ ಇಂಟರ್‌ನೆಟ್‌ ಸೇವೆಯನ್ನು ಒದಗಿಸಲು ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ಎಕ್ಸ್‌ನೊಂದಿಗೆ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ದೂರಸಂಪರ್ಕ ಕಂಪನಿ ಭಾರ್ತಿ ಏರ್‌ಟೆಲ್‌ ಮಂಗಳವಾರ ತಿಳಿಸಿದೆ.
Last Updated 11 ಮಾರ್ಚ್ 2025, 13:53 IST
ಎಲಾನ್‌ ಮಸ್ಕ್‌ ಒಡೆತನದ SpaceX ಜತೆ Airtel ಪಾಲುದಾರಿಕೆ

Mobilegoo: ಬೆಂಗಳೂರಿನ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಉದಯೋನ್ಮುಖ ಸ್ಟಾರ್ಟ್ಅಪ್?

New smartphones and laptops are being launched every day but their ever-increasing price tags often make it difficult for many to upgrade. Also, with each upgrade, one more old device piles up in your drawer increasing E-waste globally.
Last Updated 10 ಫೆಬ್ರುವರಿ 2025, 11:06 IST
Mobilegoo: ಬೆಂಗಳೂರಿನ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಉದಯೋನ್ಮುಖ ಸ್ಟಾರ್ಟ್ಅಪ್?

ಲಿಥುವೇನಿಯಾ ಜತೆ ತಂತ್ರಜ್ಞಾನ ಸಹಭಾಗಿತ್ವಕ್ಕೆ ಆದ್ಯತೆ: ನಾಯ್ಡು

ಕೃಷಿ ಉತ್ಪನ್ನಗಳ ಸಂಸ್ಕರಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಲಿಥುವೇನಿಯಾ ಜತೆಗೆ ಭಾರತ ತಂತ್ರಜ್ಞಾನ ಸಹಭಾಗಿತ್ವ ಹೊಂದಬಹುದು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸೋಮವಾರ ಹೇಳಿದರು.
Last Updated 19 ಆಗಸ್ಟ್ 2019, 20:15 IST
ಲಿಥುವೇನಿಯಾ ಜತೆ ತಂತ್ರಜ್ಞಾನ ಸಹಭಾಗಿತ್ವಕ್ಕೆ ಆದ್ಯತೆ: ನಾಯ್ಡು
ADVERTISEMENT
ADVERTISEMENT
ADVERTISEMENT
ADVERTISEMENT