ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Teesta Setalvad

ADVERTISEMENT

ಜನರ ವಿರುದ್ಧ ಯುದ್ಧ ಸಾರಿದ ಕೇಂದ್ರ: ತೀಸ್ತಾ ಸೆಟಲ್‌ವಾಡ್‌ ಕಳವಳ

‘ಪ.ಮಲ್ಲೇಶ್‌–90’ ರಾಷ್ಟ್ರೀಯ ವಿಚಾರ ಸಂಕಿರಣ
Last Updated 1 ಮಾರ್ಚ್ 2024, 10:04 IST
ಜನರ ವಿರುದ್ಧ ಯುದ್ಧ ಸಾರಿದ ಕೇಂದ್ರ: ತೀಸ್ತಾ ಸೆಟಲ್‌ವಾಡ್‌ ಕಳವಳ

ತನಿಖೆಗೆ ಸಹಕರಿಸಲು ತೀಸ್ತಾ ದಂಪತಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಹಣ ದುರುಪಯೋಗ ಪ್ರಕರಣದ ಗುಜರಾತ್‌ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
Last Updated 1 ನವೆಂಬರ್ 2023, 12:50 IST
ತನಿಖೆಗೆ ಸಹಕರಿಸಲು ತೀಸ್ತಾ ದಂಪತಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ತೀಸ್ತಾ ಸೆಟಲ್ವಾಡ್‌ಗೆ ಐಐಎಸ್‌ಸಿಯಲ್ಲಿ ಪ್ರವೇಶ ನಿರಾಕರಣೆ

ಬೆಂಗಳೂರು: ಕೋಮು ಸೌಹಾರ್ದತೆ ಮತ್ತು ನ್ಯಾಯದ ಕುರಿತು ಉಪನ್ಯಾಸ ನೀಡಲು ಭಾರತೀಯ ವಿಜ್ಞಾನ ಸಂಸ್ಥೆಗೆ ಬುಧವಾರ ಬಂದಿದ್ದ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಪ್ರವೇಶ ನಿರಾಕರಿಸಲಾಯಿತು.
Last Updated 17 ಆಗಸ್ಟ್ 2023, 22:18 IST
ತೀಸ್ತಾ ಸೆಟಲ್ವಾಡ್‌ಗೆ ಐಐಎಸ್‌ಸಿಯಲ್ಲಿ ಪ್ರವೇಶ ನಿರಾಕರಣೆ

ತೀಸ್ತಾ ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್‌ ನ್ಯಾಯಮೂರ್ತಿ ನಿರಾಕರಣೆ

2002ರ ಗೋಧ್ರೋತ್ತರ ಗಲಭೆಗೆ ಸಂಬಂಧಿಸಿ ಸಾಕ್ಷ್ಯಗಳನ್ನು ತಿರುಚಿದ ಆರೋಪದಡಿ ತಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ ಅನ್ನು ರದ್ದುಪಡಿಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಅವರು ಸಲ್ಲಿಸಿರುವ ಅರ್ಜಿಯ..
Last Updated 3 ಆಗಸ್ಟ್ 2023, 16:04 IST
ತೀಸ್ತಾ ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್‌ ನ್ಯಾಯಮೂರ್ತಿ ನಿರಾಕರಣೆ

ನಕಲಿ ಸಾಕ್ಷ್ಯ ಸೃಷ್ಟಿ : FIR ರದ್ದಿಗೆ ಗುಜರಾತ್‌ ಹೈಕೋರ್ಟ್‌ಗೆ ತೀಸ್ತಾ ಮನವಿ

2002ರ ಗುಜರಾತ್‌ ಗಲಭೆ ಸಂಬಂಧ ನಕಲಿ ಪುರಾವೆಗಳನ್ನು ಸೃಷ್ಠಿ ಮಾಡಿದ್ದಾರೆ ಎಂದು ಆರೋ‍ಪಿಸಿ ನಗರ ಕ್ರೈಂ ಬ್ರಾಂಚ್‌ ತಮ್ಮ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ ರದ್ದು ಕೋರಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಗುಜರಾತ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 1 ಆಗಸ್ಟ್ 2023, 2:56 IST
ನಕಲಿ ಸಾಕ್ಷ್ಯ ಸೃಷ್ಟಿ : FIR ರದ್ದಿಗೆ ಗುಜರಾತ್‌ ಹೈಕೋರ್ಟ್‌ಗೆ ತೀಸ್ತಾ ಮನವಿ

ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಪ್ರಕರಣದಿಂದ ಕೈಬಿಡುವಂತೆ ಮನವಿ; ತೀಸ್ತಾ ಅರ್ಜಿ ವಜಾ

ಗೋದ್ರೋತ್ತರ ಗಲಭೆ
Last Updated 20 ಜುಲೈ 2023, 12:57 IST
ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಪ್ರಕರಣದಿಂದ ಕೈಬಿಡುವಂತೆ ಮನವಿ; ತೀಸ್ತಾ ಅರ್ಜಿ ವಜಾ

ಗೋದ್ರೋತ್ತರ ಗಲಭೆ ಪ್ರಕರಣ: ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್ ಜಾಮೀನು

ಗೋದ್ರೋತ್ತರ ಗಲಭೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಗ್ಧ ಜನರನ್ನು ಸಾಕ್ಷಿಗಳಾಗಿ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಸಾಮಾಜಿಕ ಹೋ‌ರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್‌ ಬುಧವಾರ ಜಾಮೀನು ನೀಡಿದೆ.
Last Updated 19 ಜುಲೈ 2023, 11:17 IST
ಗೋದ್ರೋತ್ತರ ಗಲಭೆ ಪ್ರಕರಣ: ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್ ಜಾಮೀನು
ADVERTISEMENT

ತೀಸ್ತಾ ಸೆಟಲ್ವಾಡ್ ಬಂಧನಕ್ಕೆ ಎರಡು ವಾರ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: 2002ರ ಗೋಧ್ರೋತ್ತರ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಸ್ತರಿಸಿದೆ. ಮುಂದಿನ ವಿಚಾರಣೆಯನ್ನು ಜುಲೈ 19ರಂದು ನಡೆಯಲಿದೆ.
Last Updated 5 ಜುಲೈ 2023, 8:00 IST
ತೀಸ್ತಾ ಸೆಟಲ್ವಾಡ್ ಬಂಧನಕ್ಕೆ ಎರಡು ವಾರ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್

ಶರಣಾಗತಿ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ: ತೀಸ್ತಾಗೆ ಒಂದು ವಾರ ನಿರಾಳ

ನ್ಯಾಯಾಲಯಕ್ಕೆ ಕೂಡಲೇ ಶರಣಾಗುವಂತೆ ಸಾಮಾಜಿಕ ಹೋ‌ರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಗುಜರಾತ್‌ ಹೈಕೋರ್ಟ್‌ ಶನಿವಾರ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಒಂದು ವಾರದ ಮಟ್ಟಿಗೆ ತಡೆಯಾಜ್ಞೆ ನೀಡಿದೆ.
Last Updated 1 ಜುಲೈ 2023, 18:43 IST
ಶರಣಾಗತಿ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ: ತೀಸ್ತಾಗೆ ಒಂದು ವಾರ ನಿರಾಳ

ತೀಸ್ತಾ ಸೆಟಲ್ವಾಡ್ ಜಾಮೀನು ಅರ್ಜಿ: ವಿಸ್ತೃತ ಪೀಠಕ್ಕೆ ವರ್ಗಾವಣೆ

ಕೂಡಲೇ, ನ್ಯಾಯಾಲಯಕ್ಕೆ ಶರಣಾಗುವಂತೆ ಗುಜರಾತ್‌ ಹೈಕೋರ್ಟ್‌ ಶನಿವಾರ ನೀಡಿದ್ದ ಆದೇಶದ ವಿರುದ್ಧ ಸಾಮಾಜಿಕ ಹೋ‌ರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ.
Last Updated 1 ಜುಲೈ 2023, 16:19 IST
ತೀಸ್ತಾ ಸೆಟಲ್ವಾಡ್ ಜಾಮೀನು ಅರ್ಜಿ: ವಿಸ್ತೃತ ಪೀಠಕ್ಕೆ ವರ್ಗಾವಣೆ
ADVERTISEMENT
ADVERTISEMENT
ADVERTISEMENT