ಬುಧವಾರ, 17 ಡಿಸೆಂಬರ್ 2025
×
ADVERTISEMENT

Tejasvi yadav

ADVERTISEMENT

Bihar | ಬಿಜೆಪಿ ಅಭ್ಯರ್ಥಿ ಎದುರು ಗೆದ್ದು ಕ್ಷೇತ್ರ ಉಳಿಸಿಕೊಂಡ ತೇಜಸ್ವಿ ಯಾದವ್‌

Tejashwi Yadav Victory: ರಾಘೋಪುರ ಕ್ಷೇತ್ರದಲ್ಲಿ ತೇಜಸ್ವಿ ಯಾದವ್‌ 14,532 ಮತಗಳ ಅಂತರದಲ್ಲಿ ಬಿಜೆಪಿಯ ಸತೀಶ್ ಕುಮಾರ್ ವಿರುದ್ಧ ಜಯ ಸಾಧಿಸಿ ತಮ್ಮ ಸ್ಥಾನವನ್ನು ಮೂರನೇ ಬಾರಿ ಯಶಸ್ವಿಯಾಗಿ ಉಳಿಸಿಕೊಂಡಿದ್ದಾರೆ
Last Updated 14 ನವೆಂಬರ್ 2025, 14:02 IST
Bihar | ಬಿಜೆಪಿ ಅಭ್ಯರ್ಥಿ ಎದುರು ಗೆದ್ದು ಕ್ಷೇತ್ರ ಉಳಿಸಿಕೊಂಡ ತೇಜಸ್ವಿ ಯಾದವ್‌

Bihar Polls | 2015, 2020ರ ಮತಗಟ್ಟೆ ಸಮೀಕ್ಷೆಗಳು ಏನು ಭವಿಷ್ಯ ನುಡಿದಿದ್ದವು?

Bihar Election Survey: ಬಿಹಾರ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಈಗಾಗಲೇ ಹೊರಬಿದ್ದಿದ್ದು, ಎಲ್ಲ ಸಮೀಕ್ಷೆಗಳೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಬಹುಮತ ನೀಡಿವೆ. ‘ಇಂಡಿಯಾ’ ಮೈತ್ರಿಕೂಟವು ಬಹುಮತದಿಂದ ದೂರವೇ ಇರಲಿದೆ ಎಂದೂ ಹೇಳಿವೆ.
Last Updated 12 ನವೆಂಬರ್ 2025, 10:11 IST
Bihar Polls | 2015, 2020ರ ಮತಗಟ್ಟೆ ಸಮೀಕ್ಷೆಗಳು ಏನು ಭವಿಷ್ಯ ನುಡಿದಿದ್ದವು?

ಕಾಂಗ್ರೆಸ್ ತಲೆಗೆ ಬಂದೂಕು ಇಟ್ಟು ಸಿಎಂ ಹುದ್ದೆ ಕಸಿದುಕೊಂಡ ಆರ್‌ಜೆಡಿ: PM ಮೋದಿ

Bihar Politics: ಬಿಹಾರದ ಅರಾದಲ್ಲಿ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆರ್‌ಜೆಡಿ ಕಾಂಗ್ರೆಸ್ ತಲೆಗೆ ಬಂದೂಕು ಇಟ್ಟು ತೇಜಸ್ವಿ ಯಾದವ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲು ಬಲವಂತ ಮಾಡಿದುದಾಗಿ ಆರೋಪಿಸಿದರು.
Last Updated 2 ನವೆಂಬರ್ 2025, 12:34 IST
ಕಾಂಗ್ರೆಸ್ ತಲೆಗೆ ಬಂದೂಕು ಇಟ್ಟು ಸಿಎಂ ಹುದ್ದೆ ಕಸಿದುಕೊಂಡ ಆರ್‌ಜೆಡಿ: PM ಮೋದಿ

ಎರಡು ಮತದಾರರ ಗುರುತಿನ ಚೀಟಿ ಹೊಂದಿದ್ದಕ್ಕೆ ತೇಜಸ್ವಿಗೆ ಚುನಾವಣಾ ಆಯೋಗ ನೋಟಿಸ್

Election Commission Notice: ಎರಡು ಮತದಾರರ ಚೀಟಿ ಹೊಂದಿರುವ ಆರೋಪದ ಮೇಲೆ ತೇಜಸ್ವಿ ಯಾದವ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದೆ.
Last Updated 4 ಆಗಸ್ಟ್ 2025, 4:50 IST
ಎರಡು ಮತದಾರರ ಗುರುತಿನ ಚೀಟಿ ಹೊಂದಿದ್ದಕ್ಕೆ ತೇಜಸ್ವಿಗೆ ಚುನಾವಣಾ ಆಯೋಗ ನೋಟಿಸ್

ಜಾರ್ಖಂಡ್‌ | ಸೀಟು ಹಂಚಿಕೆ ಕುರಿತು ಒಮ್ಮತ: ತೇಜಸ್ವಿ ಯಾದವ್

ಜಾರ್ಖಂಡ್‌ ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆಗಳ ವಿಚಾರವಾಗಿ ‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷಗಳಲ್ಲಿ ಒಮ್ಮತ ಮೂಡಿದೆ. ಹೇಮಂತ ಸೊರೇನ್‌ ಅವರೇ ಮತ್ತೆ ಮುಖ್ಯಮಂತ್ರಿ ಆಗುವರು ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಮಂಗಳವಾರ ಹೇಳಿದ್ದಾರೆ.
Last Updated 22 ಅಕ್ಟೋಬರ್ 2024, 16:25 IST
ಜಾರ್ಖಂಡ್‌ | ಸೀಟು ಹಂಚಿಕೆ ಕುರಿತು ಒಮ್ಮತ: ತೇಜಸ್ವಿ ಯಾದವ್

ಇಂಡಿಯಾ ಕೂಟ ಸೇರ್ಪಡೆ ವಿಚಾರ: ಕಾದು ನೋಡಿ ಎಂದ ತೇಜಸ್ವಿ ಯಾದವ್

ಟಿಡಿಪಿ ಮತ್ತು ಜೆಡಿಯು ಪಕ್ಷಗಳು ‘ಇಂಡಿಯಾ’ ಕೂಟವನ್ನು ಸೇರುವವೇ ಎನ್ನುವ ಬಗ್ಗೆ ತೀವ್ರ ಕುತೂಹಲ ಹುಟ್ಟಿಕೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ‘ಕಾದು ನೋಡಿ’ ಎಂದು ಬುಧವಾರ ಪ್ರತಿಕ್ರಿಯಿಸಿದ್ದಾರೆ.
Last Updated 5 ಜೂನ್ 2024, 12:21 IST
ಇಂಡಿಯಾ ಕೂಟ ಸೇರ್ಪಡೆ ವಿಚಾರ: ಕಾದು ನೋಡಿ ಎಂದ ತೇಜಸ್ವಿ ಯಾದವ್

ಸಂವಿಧಾನ ಪೀಠಿಕೆ ಓದುವ ಮೂಲಕ ಭಾರತ್ ಜೋಡೊ ನ್ಯಾಯ ಯಾತ್ರೆ ಪೂರ್ಣಗೊಳಿಸಿದ ರಾಹುಲ್

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತಮ್ಮ 63 ದಿನಗಳ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ಮುಂಬೈ ಕೇಂದ್ರ ಭಾಗದಲ್ಲಿರುವ ಚೈತ್ಯಭೂಮಿ ಸ್ಮಾರಕದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿ ಅಂತಿಮಗೊಳಿಸಿದರು.
Last Updated 16 ಮಾರ್ಚ್ 2024, 16:23 IST
ಸಂವಿಧಾನ ಪೀಠಿಕೆ ಓದುವ ಮೂಲಕ ಭಾರತ್ ಜೋಡೊ ನ್ಯಾಯ ಯಾತ್ರೆ ಪೂರ್ಣಗೊಳಿಸಿದ ರಾಹುಲ್
ADVERTISEMENT

₹600 ಕೋಟಿ ಅಕ್ರಮ ವಹಿವಾಟು ಆರೋಪ ವದಂತಿಯಷ್ಟೇ: ತೇಜಸ್ವಿ ಯಾದವ್‌

ಪರಿಶೀಲನೆ ವೇಳೆ ₹600 ಕೋಟಿ ಅಕ್ರಮ ವಹಿವಾಟು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿರುವುದನ್ನು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ‘ವದಂತಿ’ ಎನ್ನುವ ಮೂಲಕ ತಳ್ಳಿಹಾಕಿದ್ದಾರೆ.
Last Updated 12 ಮಾರ್ಚ್ 2023, 14:05 IST
₹600 ಕೋಟಿ ಅಕ್ರಮ ವಹಿವಾಟು ಆರೋಪ ವದಂತಿಯಷ್ಟೇ: ತೇಜಸ್ವಿ ಯಾದವ್‌

ನಿತೀಶ್, ತೇಜಸ್ವಿ ಸ್ನೇಹವನ್ನು ಸಹಿಸದ ಬಿಜೆಪಿ: ಸಿಬಿಐ ದಾಳಿಗೆ ಆರ್‌ಜೆಡಿ ಆಕ್ರೋಶ

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರ ಸ್ನೇಹವನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಲಾಲು ಪ್ರಸಾದ್‌ ಯಾದವ್‌ ಅವರಿಗೆ ಸೇರಿದ ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಲು ಕುಮ್ಮಕ್ಕು ನೀಡಿದೆ ಎಂದು ಆರ್‌ಜೆಡಿ ಉಪಾಧ್ಯಕ್ಷ ಶಿವಾನಂದ ತಿವಾರಿ ಆರೋಪಿಸಿದ್ದಾರೆ.
Last Updated 20 ಮೇ 2022, 14:44 IST
ನಿತೀಶ್, ತೇಜಸ್ವಿ ಸ್ನೇಹವನ್ನು ಸಹಿಸದ ಬಿಜೆಪಿ: ಸಿಬಿಐ ದಾಳಿಗೆ ಆರ್‌ಜೆಡಿ ಆಕ್ರೋಶ

ರಾಹುಲ್ ನಿರ್ಣಾಯಕ: ತೇಜಸ್ವಿ

‘ಕೇಂದ್ರದಲ್ಲಿ ನೂತನ ಸರ್ಕಾರ ರಚನೆಗೆ ಪ್ರಗತಿಪರ ಪಕ್ಷಗಳ ಮೈತ್ರಿಕೂಟ ಮುಂದಾಗಲಿದ್ದು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮುಖ್ಯ ಪಾತ್ರ ವಹಿಸುವರು’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಗುರುವಾರ ಹೇಳಿದರು.
Last Updated 16 ಮೇ 2019, 19:28 IST
ರಾಹುಲ್ ನಿರ್ಣಾಯಕ: ತೇಜಸ್ವಿ
ADVERTISEMENT
ADVERTISEMENT
ADVERTISEMENT