ಜಾಹೀರಾತುಗಳಲ್ಲಿ ಮಹಿಳೆಯ ಚಿತ್ರ ಬಳಕೆ: ಕೇಂದ್ರ, ಕರ್ನಾಟಕಕ್ಕೆ ಬಾಂಬೆ HC ನೋಟಿಸ್
'ಸರ್ಕಾರದ ಜಾಹೀರಾತುಗಳಲ್ಲಿ ಅನುಮತಿ ಇಲ್ಲದೆ ಮಹಿಳೆಯ ಚಿತ್ರವನ್ನು ಬಳಸುವುದು ‘ವಾಣಿಜ್ಯ ಶೋಷಣೆ’ಯಾಗಿದ್ದು, ಸಾಮಾಜಿಕ ಮಾಧ್ಯಮ ಯುಗದಲ್ಲಿ ಇದೊಂದು ಗಂಭೀರ ವಿಷಯವಾಗಿದೆ’ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.Last Updated 17 ಮಾರ್ಚ್ 2025, 13:22 IST