ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Telangana Assembley

ADVERTISEMENT

ತೆಲಂಗಾಣ | ಸ್ಥಳೀಯ ಸಂಸ್ಥೆ ಚುನಾವಣೆ: ಹಿಂದುಳಿದ ವರ್ಗಗಳಿಗೆ ಶೇ42 ಮೀಸಲಾತಿ

ತೆಲಂಗಾಣ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ
Last Updated 31 ಆಗಸ್ಟ್ 2025, 16:05 IST
ತೆಲಂಗಾಣ | ಸ್ಥಳೀಯ ಸಂಸ್ಥೆ ಚುನಾವಣೆ: ಹಿಂದುಳಿದ ವರ್ಗಗಳಿಗೆ ಶೇ42 ಮೀಸಲಾತಿ

ಪಠ್ಯಪುಸ್ತಕಗಳಲ್ಲಿ ಮಾಜಿ ಸಿಎಂ ಹೆಸರು; ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ

ರಾಜ್ಯದ ಶಾಲೆಗಳಲ್ಲಿ ವಿತರಿಸಲಾಗಿರುವ ಪಠ್ಯಪುಸ್ತಗಳಲ್ಲಿ ಹಿಂದಿನ ವರ್ಷದ ಮುನ್ನಡಿಯನ್ನೇ ಬಳಸಲಾಗಿದ್ದು, ಕೆ.ಚಂದ್ರಶೇಖರ್‌ ಅವರನ್ನೇ 'ಮುಖ್ಯಮಂತ್ರಿ' ಎಂದು ಉಲ್ಲೇಖಿಸಲಾಗಿದೆ.
Last Updated 14 ಜೂನ್ 2024, 15:00 IST
ಪಠ್ಯಪುಸ್ತಕಗಳಲ್ಲಿ ಮಾಜಿ ಸಿಎಂ ಹೆಸರು; ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ

ತೆಲಂಗಾಣ: ಸಚಿವೆಯಾಗಿ ಪ್ರಮಾಣ ಸ್ವೀಕರಿಸಿದ ಮಾಜಿ ನಕ್ಸಲ್‌ ದನಸಾರಿ ಅನಸೂಯ

ಮುಲುಗು ಮೀಸಲು ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆ ಆಗಿರುವ ಅವರು ಮಾಜಿ ನಕ್ಸಲ್‌. ಅವರು ಕಮಾಂಡರ್‌ ಆಗಿ ನಕ್ಸಲ್‌ ಪಡೆಗಳನ್ನು ಮುನ್ನಡೆಸಿದ್ದರು.
Last Updated 7 ಡಿಸೆಂಬರ್ 2023, 18:38 IST
ತೆಲಂಗಾಣ: ಸಚಿವೆಯಾಗಿ ಪ್ರಮಾಣ ಸ್ವೀಕರಿಸಿದ ಮಾಜಿ ನಕ್ಸಲ್‌ ದನಸಾರಿ ಅನಸೂಯ

‘ಪಾಲಮೂರಿನ ಮಗ’ ರೇವಂತ್ ರೆಡ್ಡಿ ಹಾದಿ

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರೇವಂತ್ ರೆಡ್ಡಿ ಅವರು ತೆಲಂಗಾಣ ರಾಜ್ಯದ ಎರಡನೆಯ ಮುಖ್ಯಮಂತ್ರಿ ಆಗಲಿದ್ದಾರೆ. 54 ವರ್ಷ ವಯಸ್ಸಿನ ರೆಡ್ಡಿ ಅವರು ರಾಜಕಾರಣದಲ್ಲಿ ಸಾಗಿಬಂದಿರುವ ಹಾದಿಯು ಸುದೀರ್ಘವಾಗಿದೆ.
Last Updated 5 ಡಿಸೆಂಬರ್ 2023, 19:30 IST
‘ಪಾಲಮೂರಿನ ಮಗ’ ರೇವಂತ್ ರೆಡ್ಡಿ ಹಾದಿ

ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಆಯ್ಕೆ; ನಾಳೆ ಪ್ರಮಾಣ

ಎ. ರೇವಂತ್ ರೆಡ್ಡಿ ಅವರು ತೆಲಂಗಾಣದ ಹೊಸ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾಂಗ್ರೆಸ್‌ ಪ್ರಕಟಿಸಿದೆ. ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಗುರುವಾರ ನಡೆಯಲಿದೆ.
Last Updated 5 ಡಿಸೆಂಬರ್ 2023, 16:25 IST
ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಆಯ್ಕೆ; ನಾಳೆ ಪ್ರಮಾಣ

ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಆಯ್ಕೆ: ಅವರ ಬಗ್ಗೆ ಮಾಹಿತಿ ಇಲ್ಲಿದೆ..

ದೆಹಲಿಯಲ್ಲಿ ನಡೆದ ಕಾಂಗ್ರೆಸ್ ವರಿಷ್ಠರ ಸಭೆಯ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರಿಂದ ಘೋಷಣೆ
Last Updated 5 ಡಿಸೆಂಬರ್ 2023, 13:57 IST
ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಆಯ್ಕೆ: ಅವರ ಬಗ್ಗೆ ಮಾಹಿತಿ ಇಲ್ಲಿದೆ..

ತೆಲಂಗಾಣ: ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ– ಸಿಎಂ ಆಯ್ಕೆ ಸಾಧ್ಯತೆ

ಹೈದರಾಬಾದ್: ತೆಲಂಗಾಣ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಇಂದು ಸಭೆ ಸೇರಲಿದ್ದು, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.
Last Updated 4 ಡಿಸೆಂಬರ್ 2023, 3:20 IST
ತೆಲಂಗಾಣ: ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ– ಸಿಎಂ ಆಯ್ಕೆ ಸಾಧ್ಯತೆ
ADVERTISEMENT

ಕಾಮಾರೆಡ್ಡಿಯಲ್ಲಿ ಕೆಸಿಆರ್‌ಗೆ ಸೋಲು:ಇಬ್ಬರು ಸಿಎಂ ಅಭ್ಯರ್ಥಿಗಳನ್ನು ಸೋಲಿಸಿದ BJP

ಕಾಮಾರೆಡ್ಡಿ ಕ್ಷೇತ್ರದಲ್ಲಿ ಬಿಜೆಪಿಯ ಕೆ. ವೆಂಕಟರಮಣ ರೆಡ್ಡಿ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮತ್ತು ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಸೋಲಿಸಿದ್ದಾರೆ.
Last Updated 3 ಡಿಸೆಂಬರ್ 2023, 15:44 IST
ಕಾಮಾರೆಡ್ಡಿಯಲ್ಲಿ ಕೆಸಿಆರ್‌ಗೆ ಸೋಲು:ಇಬ್ಬರು ಸಿಎಂ ಅಭ್ಯರ್ಥಿಗಳನ್ನು ಸೋಲಿಸಿದ BJP

Telangana Assembly Election Results 2023: ರಾಜೀನಾಮೆ ಸಲ್ಲಿಸಿದ ಕೆಸಿಆರ್

ಚುನಾವಣೆಯಲ್ಲಿ ಬಿಆರ್‌ಎಸ್‌ ಸೋಲು ಕಂಡ ನಂತರದಲ್ಲಿ, ಕೆ. ಚಂದ್ರಶೇಖರ ರಾವ್ ಅವರು ತೆಲಂಗಾಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 3 ಡಿಸೆಂಬರ್ 2023, 14:56 IST
Telangana Assembly Election Results 2023: ರಾಜೀನಾಮೆ ಸಲ್ಲಿಸಿದ ಕೆಸಿಆರ್

ಫಲಿತಾಂಶ ಒಪ್ಪಿಕೊಳ್ಳುತ್ತೇವೆ; ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ: ರಾಹುಲ್

ಐದು ರಾಜ್ಯಗಳ ಚುನಾವಣೆಗಳಲ್ಲಿ ಇಂದು ಪ್ರಕಟವಾದ ನಾಲ್ಕು ರಾಜ್ಯಗಳ ಚುನಾವಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.
Last Updated 3 ಡಿಸೆಂಬರ್ 2023, 12:55 IST
ಫಲಿತಾಂಶ ಒಪ್ಪಿಕೊಳ್ಳುತ್ತೇವೆ; ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ: ರಾಹುಲ್
ADVERTISEMENT
ADVERTISEMENT
ADVERTISEMENT