ಕಾಪಿರೈಟ್ ಉಲ್ಲಂಘಿಸಿದ 3,142 ಚಾನೆಲ್ ನಿಷೇಧಿಸಲು ಟೆಲಿಗ್ರಾಮ್‌ಗೆ ಕೇಂದ್ರದ ಸೂಚನೆ
Copyright Violation: ಕಾಪಿರೈಟ್ ಕಾಯ್ದೆಯನ್ನು ಉಲ್ಲಂಘಿಸಿದ 3,142 ಚಾನೆಲ್‌ಗಳನ್ನು ಮೂರು ಗಂಟೆಗಳೊಳಗೆ ನಿಷೇಧಿಸುವಂತೆ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಟೆಲಿಗ್ರಾಮ್‌ಗೆ ಕೇಂದ್ರ ಸರ್ಕಾರವು ಬುಧವಾರ ಸೂಚಿಸಿದೆ.Last Updated 11 ಮಾರ್ಚ್ 2026, 15:57 IST