ಡ್ಯಾನ್ಸ್ ಶೋನಲ್ಲಿ ಮಗುವಿಗೆ ಅಶ್ಲೀಲ ಪ್ರಶ್ನೆ; ಸೋನಿ ಟಿವಿಗೆ ನೋಟಿಸ್ ಜಾರಿ
ಸೋನಿ ಟಿವಿಯಲ್ಲಿ ಪ್ರಸಾರವಾದ 'ಸೂಪರ್ ಡ್ಯಾನ್ಸರ್– 3' ನೃತ್ಯ ಕಾರ್ಯಕ್ರಮದಲ್ಲಿ ತೀರ್ಪುಗಾರರು ಮಗುವಿನ ಬಳಿ ಅಸಭ್ಯ ಮತ್ತು ಅಶ್ಲೀಲ ಪ್ರಶ್ನೆ ಕೇಳಿದ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‌ಸಿಪಿಸಿಆರ್) ವಾಹಿನಿಗೆ ನೋಟಿಸ್ ನೀಡಿದೆ.Last Updated 27 ಜುಲೈ 2023, 11:18 IST