ಶುಕ್ರವಾರ, 11 ಜುಲೈ 2025
×
ADVERTISEMENT

Telugu Movie

ADVERTISEMENT

ಪುಷ್ಪ–2 | ಮೂರನೇ ದಿನಕ್ಕೆ ₹500 ಕೋಟಿ ಗಳಿಕೆ: ನಿರ್ಮಾಪಕ

ತೆಲುಗು ನಟ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ–2 ಚಿತ್ರ ಮೂರನೇ ದಿನಕ್ಕೆ ₹500 ಕೋಟಿ ಗಳಿಕೆ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಮಾಡಿರುವ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಿನಿಮಾ ನಿರ್ಮಾಪಕ ನವೀನ್‌ ಯೆರ್ನೇನಿ ಶನಿವಾರ ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2024, 4:34 IST
ಪುಷ್ಪ–2 | ಮೂರನೇ ದಿನಕ್ಕೆ ₹500 ಕೋಟಿ ಗಳಿಕೆ: ನಿರ್ಮಾಪಕ

ನಾಲ್ಕೇ ದಿನದಲ್ಲಿ ₹100 ಕೋಟಿ ಗಳಿಸಿದ ತೆಲುಗಿನ HanuMan ಚಿತ್ರ

ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ಸಖತ್‌ ಸುದ್ದಿ ಮಾಡುತ್ತಿರುವ ಚಿತ್ರ ಹನುಮ್ಯಾನ್ (HanuMan). ತೇಜ್‌ ಸಜ್ಜಾ ನಟನೆಯ ಈ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದ್ದು, ನಾಲ್ಕು ದಿನದಲ್ಲಿ ಜಗತ್ತಿನಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ₹100 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಮಂಗಳವಾರ ಹೇಳಿದೆ.
Last Updated 16 ಜನವರಿ 2024, 10:42 IST
ನಾಲ್ಕೇ ದಿನದಲ್ಲಿ ₹100 ಕೋಟಿ ಗಳಿಸಿದ ತೆಲುಗಿನ HanuMan ಚಿತ್ರ

ನಿರ್ದೇಶಕ ಮಾರುತಿ ಜೊತೆ ಪ್ರಭಾಸ್ ಮುಂದಿನ ಚಿತ್ರ: ಸಂಕ್ರಾಂತಿಗೆ ಹೆಸರು ಘೋಷಣೆ

ಮುಂಬೈ: ಸಲಾರ್ ಚಿತ್ರದ ಯಶಸ್ಸಿನ ನಂತರ ಪ್ರಭಾಸ್‌ ಬೇಡಿಕೆ ಇನ್ನಷ್ಟು ಹೆಚ್ಚಿದ್ದು, ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕ ಮಾರುತಿ ಅವರ ಮುಂದಿನ ಚಿತ್ರದಲ್ಲಿ ನಟಿಸಲು ಪ್ರಭಾಸ್ ಒಪ್ಪಿಗೆ ಸೂಚಿಸಿದ್ದಾರೆ.
Last Updated 29 ಡಿಸೆಂಬರ್ 2023, 11:07 IST
ನಿರ್ದೇಶಕ ಮಾರುತಿ ಜೊತೆ ಪ್ರಭಾಸ್ ಮುಂದಿನ ಚಿತ್ರ: ಸಂಕ್ರಾಂತಿಗೆ ಹೆಸರು ಘೋಷಣೆ

ರಾಮ್‌ ಗೋಪಾಲ್‌ ವರ್ಮಾ ತಲೆ ಕಡಿದವರಿಗೆ ₹1 ಕೋಟಿ ಬಹುಮಾನ: ಏನಿದು ವಿವಾದ?

ಟಾಲಿವುಡ್‌ನಲ್ಲಿ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತರಾಗಿರುವ ರಾಮ್‌ ಗೋಪಾಲ್‌ ವರ್ಮಾ (ಆರ್‌ಜಿವಿ) ಅವರು ಇದೀಗ ‘ವ್ಯೂಹಂ’ ಚಿತ್ರದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
Last Updated 27 ಡಿಸೆಂಬರ್ 2023, 13:49 IST
ರಾಮ್‌ ಗೋಪಾಲ್‌ ವರ್ಮಾ ತಲೆ ಕಡಿದವರಿಗೆ ₹1 ಕೋಟಿ ಬಹುಮಾನ: ಏನಿದು ವಿವಾದ?

ತೆಲುಗಿನಲ್ಲಿ ತಯಾರಾಗುತ್ತಿರುವ ‘ಕಣ್ಣಪ್ಪ’ ಚಿತ್ರದಲ್ಲಿ ನಟ ಶಿವರಾಜ್‌ ಕುಮಾರ್‌

ಡಾ. ರಾಜ್‌ ಕುಮಾರ್‌ ನಟನೆಯ ಮೊದಲ ಸಿನಿಮಾ ‘ಬೇಡರ ಕಣ್ಣಪ್ಪ’ ತೆಲುಗಿನಲ್ಲಿ ‘ಕಣ್ಣಪ್ಪ – ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಹೆಸರಿನಲ್ಲಿ ರೀಮೇಕ್‌ ಆಗುತ್ತಿದೆ. ಚಿತ್ರದಲ್ಲಿ ಕನ್ನಡದ ನಟ ಶಿವರಾಜ್‌ಕುಮಾರ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.
Last Updated 13 ಅಕ್ಟೋಬರ್ 2023, 10:39 IST
ತೆಲುಗಿನಲ್ಲಿ ತಯಾರಾಗುತ್ತಿರುವ ‘ಕಣ್ಣಪ್ಪ’ ಚಿತ್ರದಲ್ಲಿ ನಟ ಶಿವರಾಜ್‌ ಕುಮಾರ್‌

ವಿಕ್ಟರಿ ವೆಂಕಟೇಶ್‌ ಅವರ 75ನೇ ಚಿತ್ರ ‘ಸೈಂಧವ್‌’: ನೋಟವೇ ಭಯಾನಕ

ಸೈಂಧವನ ಮೊದಲ ನೋಟವೇ ಭಯಾನಕ. ವಿಕ್ಟರಿ ವೆಂಕಟೇಶ್‌ ಅವರ 75ನೇ ಚಿತ್ರ ‘ಸೈಂಧವ್‌’. ಶೈಲೇಶ್ ಕೊಲನು ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಚಿತ್ರದ ಫಸ್ಟ್‌ಲುಕ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ವೆಂಕಟೇಶ್‌ ಅವರು ಈ ಚಿತ್ರದಲ್ಲಿ ಗಂಭೀರ ಮುಖಭಾವದಲ್ಲಿ ಕಾಣಿಸಿದ್ದಾರೆ.
Last Updated 26 ಜನವರಿ 2023, 19:06 IST
ವಿಕ್ಟರಿ ವೆಂಕಟೇಶ್‌ ಅವರ 75ನೇ ಚಿತ್ರ ‘ಸೈಂಧವ್‌’: ನೋಟವೇ ಭಯಾನಕ

ತೆಲುಗು ನಟ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

ತೆಲುಗಿನ ಜನಪ್ರಿಯ ನಟ ಮಹೇಶ್ ಬಾಬು ಅವರಿಗೆ ಪಿತೃ ವಿಯೋಗ
Last Updated 15 ನವೆಂಬರ್ 2022, 5:53 IST
ತೆಲುಗು ನಟ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ
ADVERTISEMENT

ಆರ್‌ಆರ್‌ಆರ್‌ ಸಿನಿಮಾದ ಡಿಲೀಟ್ ಆಗಿರುವ ಸೀನ್ ವೈರಲ್

ಆರ್‌ಆರ್‌ಆರ್‌ ಸಿನಿಮಾದಲ್ಲಿ ಡಿಲೀಟ್ ಮಾಡಿರುವ ಸೀನ್‌ಗಳು ವೈರಲ್ ಆಗಿವೆ.
Last Updated 27 ಜೂನ್ 2022, 11:37 IST
ಆರ್‌ಆರ್‌ಆರ್‌ ಸಿನಿಮಾದ ಡಿಲೀಟ್ ಆಗಿರುವ ಸೀನ್ ವೈರಲ್

'ಎನ್‌ಟಿಆರ್30' ಸಿನಿಮಾದಲ್ಲಿ ಮಾಸ್ ಅಂಶಗಳು ಇರಲಿವೆ ಎಂದ ನಿರ್ದೇಶಕ ಕೊರಟಾಲ ಶಿವ

ತೆಲುಗು ಚಿತ್ರರಂಗದ ಮೆಗಾಸ್ಟಾರ್‌ ಚಿರಂಜೀವಿ ಮತ್ತು ರಾಮ್‌ಚರಣ್ ಅಭಿನಯದ ಬಹುನಿರೀಕ್ಷಿತ 'ಆಚಾರ್ಯ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಕೊರಟಾಲ ಶಿವ, ನಟ ಜೂನಿಯರ್ ಎನ್‌ಟಿಆರ್ ಅವರೊಂದಿಗಿನ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
Last Updated 26 ಏಪ್ರಿಲ್ 2022, 9:50 IST
'ಎನ್‌ಟಿಆರ್30' ಸಿನಿಮಾದಲ್ಲಿ ಮಾಸ್ ಅಂಶಗಳು ಇರಲಿವೆ ಎಂದ ನಿರ್ದೇಶಕ ಕೊರಟಾಲ ಶಿವ

ಆರ್‌ಆರ್‌ಆರ್‌ ಸಿನಿಮಾ ವಿಮರ್ಶೆ: ರಾಜಮೌಳಿಯ ಮತ್ತೊಂದು ಮಾಯಾದರ್ಪಣ

ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’ ಚಿತ್ರವನ್ನು ನಿರ್ದೇಶಕ ರಾಜಮೌಳಿ ಎಂದಿನ ತಮ್ಮ ರುಜುವಿನೊಂದಿಗೆ ತೋರುತ್ತಾರೆ. ಕಥನದ ಬಿಂದುಗಳನ್ನು ಅಲ್ಲಲ್ಲಿ ಇಟ್ಟು, ಒಂದನ್ನೊಂದು ಸಂಪರ್ಕಿಸುತ್ತಲೇ ಅವರು ಮೂಡಿಸುವ ದೃಶ್ಯದ ರಂಗವಲ್ಲಿಯೇ ಬೆರಗು. ಜನಪದ, ಫ್ಯಾಂಟಸಿ, ಸಸ್ಪೆನ್ಸ್‌ ಥ್ರಿಲ್ಲರ್, ಪುರಾಣದ ಉಪಕಥೆಗಳ ಮುರಿದು ಕಟ್ಟುವ ಜಾಣ್ಮೆ... ಹೀಗೆ ಎಲ್ಲವನ್ನೂ ಒಂದು ಸೂತ್ರದಲ್ಲಿ ಪೋಣಿಸಿದ ಚಿತ್ರವಿದು.
Last Updated 25 ಮಾರ್ಚ್ 2022, 10:35 IST
ಆರ್‌ಆರ್‌ಆರ್‌ ಸಿನಿಮಾ ವಿಮರ್ಶೆ: ರಾಜಮೌಳಿಯ ಮತ್ತೊಂದು ಮಾಯಾದರ್ಪಣ
ADVERTISEMENT
ADVERTISEMENT
ADVERTISEMENT