ರಾಜ್ಯದಾದ್ಯಂತ ಮಧ್ಯಾಹ್ನದ ನಂತರ ಅಲ್ಲಲ್ಲಿ ಗುಡುಗು, ಗಾಳಿ ಸಹಿತ ಮಳೆ ಸಾಧ್ಯತೆ
Karnataka Weather Update: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ಮುನ್ಸೂಚನೆ ನೀಡಿದ್ದು, ಕಳೆದ ದಿನ ಬೆಂಗಳೂರು ಪೂರ್ವದಲ್ಲಿ 92 ಮಿ.ಮೀ. ಮಳೆಯಾಗಿದೆ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ನಿರೀಕ್ಷಿಸಲಾಗಿದೆ.Last Updated 30 ಏಪ್ರಿಲ್ 2026, 4:41 IST