ಆಮೆ ಚಿಪ್ಪು ಸರಿಪಡಿಸಲು ಶಸ್ತ್ರಚಿಕಿತ್ಸೆ
ಮನುಷ್ಯನ ಮಂಡಿ ಚಿಪ್ಪು ಸರಿಪಡಿಸಲು ಶಸ್ತ್ರಚಿಕಿತ್ಸೆ ನಡೆಸುವ ಬಗ್ಗೆ ಕೇಳಿರುತ್ತೀರಿ. ಆದರೆ, ಆಮೆಯ ಚಿಪ್ಪು ಮರು ಜೋಡಣೆಗೆ ಶಸ್ತ್ರಚಿಕಿತ್ಸೆ ಮಾಡಿರುವುದನ್ನು ಎಲ್ಲಾದರೂ ಕೇಳಿದ್ದೀರಾ? ಗಾಯಗೊಂಡು ದಾರಿ ಬದಿಯಲ್ಲಿ ಬಿದ್ದಿದ್ದ ಆಮೆಯ ಕಿತ್ತುಹೋದ ಚಿಪ್ಪನ್ನು ಮತ್ತೆ ಜೋಡಿಸಲು ನಗರದ ಪೀಪಲ್ಸ್ ಫಾರ್ ಅನಿಮಲ್ಸ್ ಸಂಘಟನೆಯ ವನ್ಯಜೀವಿ ಆಸ್ಪತ್ರೆಯ ಪಶುವೈದ್ಯರು ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.Last Updated 21 ಜುಲೈ 2019, 13:45 IST