ಭಯೋತ್ಪಾದನೆ ಬಗ್ಗೆ ಶೂನ್ಯ ಸಹನೆ ಪಾಲಿಸಿ: ಆಲಿಪ್ತ ಚಳವಳಿ ರಾಷ್ಟ್ರಗಳಿಗೆ ಭಾರತ ಕರೆ
ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿ ಪಾಲಿಸುವಂತೆ ಅಲಿಪ್ತ ಚಳವಳಿ (ಎನ್ಎಎಂ) ಸದಸ್ಯ ರಾಷ್ಟ್ರಗಳಿಗೆ ಭಾರತ ಗುರುವಾರ ಕರೆ ನೀಡಿದೆ. ಭಯೋತ್ಪಾದನೆಗೆ ಪ್ರಾಯೋಜಕತ್ವ, ಬೆಂಬಲ, ಸಮರ್ಥನೆ ನೀಡಿದವರಿಗೇ ಅದು ಕೊನೆಗೆ ‘ಕಚ್ಚಲು ಬರುತ್ತದೆ’ ಎಂದು ಭಾರತ ಎಚ್ಚರಿಸಿದೆ.Last Updated 16 ಅಕ್ಟೋಬರ್ 2025, 14:35 IST