ಟೆಸೆರಾಕ್ಟ್ ಓಸಿಆರ್ಬಳಸಿ ಡಿಟಿಪಿ ವೆಚ್ಚ ಉಳಿಸಿ
ಕನ್ನಡ ಮತ್ತು ಇತರೆ 17 ಭಾರತೀಯ ಭಾಷೆಗಳ ಪಠ್ಯಚಿತ್ರಗಳನ್ನು ಪಠ್ಯವಾಗಿ ಪರಿವರ್ತಿಸುವ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್– ಓಸಿಆರ್) ‘ಟೆಸೆರಾಕ್ಟ್’ ಎಂಬ (4.0 ಆವೃತ್ತಿ) ತಂತ್ರಾಂಶವನ್ನು ಗೂಗಲ್ ಸಂಸ್ಥೆಯು ಬಿಡುಗಡೆ ಮಾಡಿದೆ.Last Updated 11 ಡಿಸೆಂಬರ್ 2018, 20:10 IST