ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Text book

ADVERTISEMENT

ಎನ್‌ಸಿಇಆರ್‌ಟಿ ಕೈಬಿಟ್ಟಿರುವ ವಿಷಯಗಳನ್ನು ಪಠ್ಯದಲ್ಲಿ ಸೇರ್ಪಡೆ: ಕೇರಳ ಸರ್ಕಾರ

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಮಂಡಳಿ ಕೈಬಿಟ್ಟಿರುವ ವಿಷಯಗಳನ್ನು ಶಾಲಾ ‍ಪಠ್ಯದಲ್ಲಿ ಅಳವಡಿಸಿದ್ದಾಗಿ ಕೇರಳ ಸರ್ಕಾರ ಸೋಮವಾರ ಹೇಳಿದೆ.
Last Updated 11 ಸೆಪ್ಟೆಂಬರ್ 2023, 6:17 IST
ಎನ್‌ಸಿಇಆರ್‌ಟಿ ಕೈಬಿಟ್ಟಿರುವ ವಿಷಯಗಳನ್ನು ಪಠ್ಯದಲ್ಲಿ ಸೇರ್ಪಡೆ: ಕೇರಳ ಸರ್ಕಾರ

ವಿಪ್ರ ಸಮುದಾಯ ಅವಹೇಳನ ಪಠ್ಯ ಕೈಬಿಡಲು ಆಗ್ರಹ

ವಿಪ್ರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
Last Updated 24 ಆಗಸ್ಟ್ 2023, 17:25 IST
ವಿಪ್ರ ಸಮುದಾಯ ಅವಹೇಳನ ಪಠ್ಯ ಕೈಬಿಡಲು ಆಗ್ರಹ

ಪಠ್ಯಪುಸ್ತಕ ಪರಿಷ್ಕರಣೆ | ಪಕ್ಷದ ಸಿದ್ದಾಂತ ಹೇರುವುದಿಲ್ಲ: ಸಚಿವ ಮಧು ಬಂಗಾರಪ್ಪ

ಪಠ್ಯಪುಸ್ತಕ ಪರಿಷ್ಕರಣೆ ವಿಷಯದಲ್ಲಿ ತಜ್ಞರ ಸಲಹೆ ಪಡೆದು ಮುಂದುವರೆಯಲಾಗುತ್ತಿದೆ. ಯಾವುದೇ ಪಕ್ಷದ ಸಿದ್ದಾಂತವನ್ನು ಪಠ್ಯದ ಮೇಲೆ ಹೇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟ ಪಡಿಸಿದ್ದಾರೆ.
Last Updated 15 ಜುಲೈ 2023, 11:05 IST
ಪಠ್ಯಪುಸ್ತಕ ಪರಿಷ್ಕರಣೆ | ಪಕ್ಷದ ಸಿದ್ದಾಂತ ಹೇರುವುದಿಲ್ಲ: ಸಚಿವ ಮಧು ಬಂಗಾರಪ್ಪ

ಉತ್ತರಪ್ರದೇಶದಲ್ಲಿ ನೆಹರೂ, ಸಾವರ್ಕರ್ ಜೀವನ ಚರಿತ್ರೆ ಪಠ್ಯಕ್ಕೆ ಸೇರ್ಪಡೆ

ಉತ್ತರಪ್ರದೇಶದ ಪ್ರೌಢಶಿಕ್ಷಣ ಮಂಡಳಿಯು 9ರಿಂದ 12ನೇ ತರಗತಿಯ ಪಠ್ಯದಲ್ಲಿ ವಿ.ಡಿ. ಸಾವರ್ಕರ್, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಸೇರಿದಂತೆ 11 ನಾಯಕರ ಜೀವನ ಚರಿತ್ರೆಯನ್ನು ಸೇರ್ಪಡೆ ಮಾಡಿದೆ.
Last Updated 23 ಜೂನ್ 2023, 13:43 IST
ಉತ್ತರಪ್ರದೇಶದಲ್ಲಿ ನೆಹರೂ, ಸಾವರ್ಕರ್ ಜೀವನ ಚರಿತ್ರೆ ಪಠ್ಯಕ್ಕೆ ಸೇರ್ಪಡೆ

ಪಠ್ಯಪುಸ್ತಕ: ಅಧಿಕೃತ ತಿದ್ದುಪಡಿ ಪ್ರಕಟ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಶೀಲನೆಗೆ ನೇಮಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಸರ್ಕಾರದ ಅಧಿಕೃತ ಆದೇಶ ಇಲ್ಲದೇ ಪರಿಷ್ಕರಣೆ
Last Updated 17 ಜೂನ್ 2023, 20:11 IST
ಪಠ್ಯಪುಸ್ತಕ: ಅಧಿಕೃತ ತಿದ್ದುಪಡಿ ಪ್ರಕಟ

ಪ್ರಸಕ್ತ ವರ್ಷ: ಬರಗೂರು ರಾಮಚಂದ್ರಪ್ಪ ಸಮಿತಿ ರಚಿಸಿದ್ದ ಹಳೇ ಪಠ್ಯಗಳ ಮುಂದುವರಿಕೆ

: ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿದ್ದ ಎಲ್ಲ ಪಾಠಗಳನ್ನೂ ಕೈಬಿಟ್ಟು, ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ಹಿಂದೆ ರೂಪಿಸಿದ್ದ ಹಳೆಯ ಪಠ್ಯ ಪುಸ್ತಕಗಳನ್ನೇ ಈ ಶೈಕ್ಷಣಿಕ ವರ್ಷದಲ್ಲೂ ಬೋಧಿಸಲಾಗುತ್ತದೆ.
Last Updated 17 ಜೂನ್ 2023, 11:22 IST
ಪ್ರಸಕ್ತ ವರ್ಷ: ಬರಗೂರು ರಾಮಚಂದ್ರಪ್ಪ ಸಮಿತಿ ರಚಿಸಿದ್ದ ಹಳೇ ಪಠ್ಯಗಳ ಮುಂದುವರಿಕೆ

ಸಾವರ್ಕರ್, ಹೆಡಗೇವಾರ್ ಪಠ್ಯಗಳಿಗೆ ಕೊಕ್‌: ನೆಹರೂ, ಅಂಬೇಡ್ಕರ್ ಪಠ್ಯ ಸೇರ್ಪಡೆ

ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾ ಪಠ್ಯದಲ್ಲಿ ಸೇರಿಸಿದ್ದ ಆರ್‌ಎಸ್‌ಎಸ್‌ ಮುಖಂಡ ಹೆಡಗೇವಾರ್‌, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್‌ ಹಾಗೂ ಸೂಲಿಬೆಲೆ ಚಕ್ರವರ್ತಿಯವರ ಪಠ್ಯವನ್ನು ಕೈಬಿಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 15 ಜೂನ್ 2023, 10:13 IST
ಸಾವರ್ಕರ್, ಹೆಡಗೇವಾರ್ ಪಠ್ಯಗಳಿಗೆ ಕೊಕ್‌: ನೆಹರೂ, ಅಂಬೇಡ್ಕರ್ ಪಠ್ಯ ಸೇರ್ಪಡೆ
ADVERTISEMENT

ಹಿಂದಿನ ಸರ್ಕಾರ ಬಿಟ್ಟಿದ್ದ ಪಠ್ಯ ಮತ್ತೆ ಸೇರಿಸಿ: ಚಂದ್ರು ಮಂಡ್ಯ

‘ಕಳೆದ ಶೈಕ್ಷಣಿಕ ವರ್ಷದಲ್ಲಿ ಬಿಜೆಪಿ ಸರ್ಕಾರವು ರಾಜಕೀಯ ದ್ವೇಷದಿಂದ ಪ್ರೌಢಶಾಲಾ ವಿಭಾಗದ ಕನ್ನಡದ ಕೆಲವು ಪಠ್ಯಗಳನ್ನು ಕೈ ಬಿಟ್ಟಿತ್ತು. ಅವುಗಳನ್ನು ಪಠ್ಯಪುಸ್ತಕಕ್ಕೆ ಮತ್ತೆ ಸೇರಿಸಬೇಕು’ ಎಂದು ರಂಗಕರ್ಮಿ ಚಂದ್ರು ಮಂಡ್ಯ ಒತ್ತಾಯಿಸಿದ್ದಾರೆ.
Last Updated 14 ಜೂನ್ 2023, 14:41 IST
fallback

ವಿಶ್ಲೇಷಣೆ: ನಿಜವಾದ ಇತಿಹಾಸ ಯಾವುದು?

ಪಕ್ಷದ ಧೋರಣೆಯನ್ನು ಪಠ್ಯದ ಮೂಲಕ ಮಕ್ಕಳ ಮೇಲೆ ಹೇರುವುದು ಅಪಚಾರ
Last Updated 11 ಜೂನ್ 2023, 19:32 IST
ವಿಶ್ಲೇಷಣೆ: ನಿಜವಾದ ಇತಿಹಾಸ ಯಾವುದು?

ಪಠ್ಯ ಪರಿಷ್ಕರಣೆಗೆ ಮಾಜಿ ಸಚಿವ ನಾಗೇಶ್‌ ಆಕ್ಷೇಪ

‘ಶೈಕ್ಷಣಿಕ ವರ್ಷ ಆರಂಭವಾಗಿರುವ ಸಮಯದಲ್ಲಿ ಮುಖ್ಯ ಕೆಲಸಗಳತ್ತ ಗಮನಹರಿಸದೇ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಚರ್ಚಿಸುತ್ತಾ ತಮ್ಮ ಸುತ್ತಲು ಇರುವ ಬುದ್ಧಿಜೀವಿಗಳನ್ನು ಖುಷಿಪಡಿಸುವ ಕೆಲಸದಲ್ಲಿ ಸರ್ಕಾರ ನಿರತವಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾಜಿ ಸಚಿವ ಬಿ.ಸಿ.ನಾಗೇಶ್‌ ಟೀಕೆ.
Last Updated 11 ಜೂನ್ 2023, 5:37 IST
ಪಠ್ಯ ಪರಿಷ್ಕರಣೆಗೆ ಮಾಜಿ ಸಚಿವ ನಾಗೇಶ್‌ ಆಕ್ಷೇಪ
ADVERTISEMENT
ADVERTISEMENT
ADVERTISEMENT