ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Textile

ADVERTISEMENT

Video: ಮನಸೂರೆಗೊಳಿಸತ್ತೆ ನಾರಾಯಣಪೇಟೆಯ 'ಪ್ಯಾಟ ಸೀರೆ’

ಯಾದಗಿರಿ ಜಿಲ್ಲೆಯ ನೆರೆಯ ತೆಲಂಗಾಣ ರಾಜ್ಯದ ನಾರಾಯಣಪೇಟೆ ಸೀರೆ ‘ಪ್ಯಾಟ’ ಸೀರೆಯೆಂದೆ ಪ್ರಸಿದ್ಧಿ ಪಡೆದಿದೆ. ನಾರಾಯಣಪೇಟೆಯ ಸೀರೆಯನ್ನು ಒಂದು ಕಾಲದಲ್ಲಿ ದೇವರ ಉಡುಪೆಂದು ಪರಿಗಣಿಸಲಾಗಿತ್ತು.
Last Updated 1 ಜನವರಿ 2024, 13:11 IST
Video: ಮನಸೂರೆಗೊಳಿಸತ್ತೆ ನಾರಾಯಣಪೇಟೆಯ 'ಪ್ಯಾಟ ಸೀರೆ’

ವಸ್ತ್ರ ವೈಭವ: ಗುಳೇದಗುಡ್ಡದ ಖಣ

ಉಟ್ಟರೆ ಇಳಕಲ್ ಸೀರೇನೆ ಉಡಬೇಕು, ತೊಟ್ಟರೆ ಗುಳೇದಗುಡ್ಡ ಖಣನೆ ತೊಡಬೇಕು ಎನ್ನುವ ಗಾದೆ ಪ್ರಚಲಿತದಲ್ಲಿದೆ. ಮೈಗುಣಕ್ಕೆ ಅನುಗುಣವಾಗಿ ಹಿತ ನೀಡುವ ಈ ಕುಬಸಗಳನ್ನು ತೊಡುವುದೇ ಒಂದು ಸಂಭ್ರಮ.
Last Updated 8 ಡಿಸೆಂಬರ್ 2023, 23:30 IST
ವಸ್ತ್ರ ವೈಭವ: ಗುಳೇದಗುಡ್ಡದ ಖಣ

ಸಂಗತ: ವಸ್ತ್ರ ಅನುಬಂಧ– ಮರುಬಳಕೆಗಿರಲಿ ಅವಕಾಶ

ವಸ್ತುಗಳ ಮರುಬಳಕೆಗೆ ಅವಕಾಶ ಕಲ್ಪಿಸುವುದು ಸಂಸ್ಕೃತಿಯಾಗಿ ಬೆಳೆಯಬೇಕು
Last Updated 17 ಅಕ್ಟೋಬರ್ 2023, 23:16 IST
ಸಂಗತ: ವಸ್ತ್ರ ಅನುಬಂಧ– ಮರುಬಳಕೆಗಿರಲಿ ಅವಕಾಶ

Independence Day 2023: ಭಾರತದ ಜವಳಿ ಪರಂಪರೆಯ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಜವಳಿ ಪರಂಪರೆಯನ್ನು ಡೂಡಲ್‌ ಪ್ರದರ್ಶಿಸುವ ಮೂಲಕ ದೇಶದ 77ನೇ ಸ್ವಾತಂತ್ರ್ಯ ದಿನಕ್ಕೆ ಗೂಗಲ್‌ ಶುಭಾಶಯ ಕೋರಿದೆ.
Last Updated 15 ಆಗಸ್ಟ್ 2023, 9:17 IST
Independence Day 2023: ಭಾರತದ ಜವಳಿ ಪರಂಪರೆಯ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

ಟೆಕ್ಸ್‌ಟೈಲ್ ಪಾರ್ಕ್‌ಗೆ ಚಾಲನೆ: ಕರ್ನಾಟಕ, ಕಲಬುರಗಿಗೆ ವಿಶೇಷ ದಿನ ಎಂದ ಮೋದಿ

ಕಲ್ಯಾಣ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ಯೋಜನೆಯಾದ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಇಂದು ಚಾಲನೆ ಸಿಕ್ಕಿದ್ದು, ಇದು ಕರ್ನಾಟಕ ಮತ್ತು ಕಲಬುರಗಿಗೆ ವಿಶೇಷ ದಿನ ಎಂದ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
Last Updated 28 ಮಾರ್ಚ್ 2023, 13:12 IST
ಟೆಕ್ಸ್‌ಟೈಲ್ ಪಾರ್ಕ್‌ಗೆ ಚಾಲನೆ: ಕರ್ನಾಟಕ, ಕಲಬುರಗಿಗೆ ವಿಶೇಷ ದಿನ ಎಂದ ಮೋದಿ

ಮೆಗಾ ಜವಳಿ ಪಾರ್ಕ್‌ಗೆ 24ರಂದು ಶಂಕುಸ್ಥಾಪನೆ: ಸಂಸದ ಉಮೇಶ

ಮೊದಲ ಹಂತದಲ್ಲಿ ₹ 500 ಕೋಟಿ ಬಿಡುಗಡೆ, ಒಂದು ಲಕ್ಷ ಉದ್ಯೋಗ ಸೃಷ್ಟಿ
Last Updated 18 ಮಾರ್ಚ್ 2023, 15:23 IST
ಮೆಗಾ ಜವಳಿ ಪಾರ್ಕ್‌ಗೆ 24ರಂದು ಶಂಕುಸ್ಥಾಪನೆ: ಸಂಸದ ಉಮೇಶ

ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ಮೆಗಾ ಜವಳಿ ಪಾರ್ಕ್‌: ಪ್ರಧಾನಿ

ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ‘ಪ್ರಧಾನಮಂತ್ರಿ ಮಿತ್ರಾ ಮೆಗಾ ಜವಳಿ ಪಾರ್ಕ್‌’ಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.
Last Updated 17 ಮಾರ್ಚ್ 2023, 14:22 IST
ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ಮೆಗಾ ಜವಳಿ ಪಾರ್ಕ್‌: ಪ್ರಧಾನಿ
ADVERTISEMENT

ನೇಕಾರ ಸಮ್ಮಾನ್ ಸೌಲಭ್ಯ ವಿತರಣೆಯಲ್ಲಿ ಲೋಪ: ಜವಳಿ ಇಲಾಖೆಗೆ ಮುತ್ತಿಗೆ

ನೇಕಾರರಿಗೆ ತಲುಪದ ನೇಕಾರ್ ಸಮ್ಮಾನ್ ಯೋಜನೆ ಸೌಲಭ್ಯ: ಪ್ರತಿಭಟನೆ
Last Updated 2 ಫೆಬ್ರುವರಿ 2023, 4:40 IST
ನೇಕಾರ ಸಮ್ಮಾನ್ ಸೌಲಭ್ಯ ವಿತರಣೆಯಲ್ಲಿ ಲೋಪ: ಜವಳಿ ಇಲಾಖೆಗೆ ಮುತ್ತಿಗೆ

ಕೇಂದ್ರ ಸಚಿವರ ಭೇಟಿ ಮಾಡಿದ ಸಿಎಂ: 3 ಜವಳಿ ಪಾರ್ಕ್‌ಗೆ ಅನುದಾನ ನೀಡಲು ಮನವಿ

ಮುಖ್ಯಮಂತ್ರಿಯಿಂದ ಕೇಂದ್ರದ ವಿವಿಧ ಸಚಿವರ ಭೇಟಿ
Last Updated 29 ನವೆಂಬರ್ 2022, 18:22 IST
ಕೇಂದ್ರ ಸಚಿವರ ಭೇಟಿ ಮಾಡಿದ ಸಿಎಂ: 3 ಜವಳಿ ಪಾರ್ಕ್‌ಗೆ ಅನುದಾನ ನೀಡಲು ಮನವಿ

15 ಎಕರೆ ಜಾಗ ಕೊಟ್ಟರೆ ಟೆಕ್ಸ್‌ಟೈಲ್‌ ಪಾರ್ಕ್‌: ಸಚಿವ ಶಂಕರ ಪಾಟೀಲ

ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ
Last Updated 6 ನವೆಂಬರ್ 2022, 14:12 IST
15 ಎಕರೆ ಜಾಗ ಕೊಟ್ಟರೆ ಟೆಕ್ಸ್‌ಟೈಲ್‌ ಪಾರ್ಕ್‌: ಸಚಿವ ಶಂಕರ ಪಾಟೀಲ
ADVERTISEMENT
ADVERTISEMENT
ADVERTISEMENT