ಮಂಗಳವಾರ, 6 ಜನವರಿ 2026
×
ADVERTISEMENT

textile industry

ADVERTISEMENT

ಜವಳಿ ಪಾರ್ಕ್: ₹390 ಕೋಟಿ ಬಿಡುಗಡೆಗೆ ಅನುಮೋದನೆ: ಸಚಿವ ಶಿವಾನಂದ ಪಾಟೀಲ

Kalaburagi Development: ಕಲಬುರಗಿಯಲ್ಲಿ ಕೇಂದ್ರ-ರಾಜ್ಯ ಸಹಭಾಗಿತ್ವದ ಸಮಗ್ರ ಜವಳಿ ಪಾರ್ಕ್ ನಿರ್ಮಾಣಕ್ಕೆ ₹390.26 ಕೋಟಿ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ಮೂಲ ಸೌಕರ್ಯ ಪೂರೈಕೆ ಕಾರ್ಯ ಪ್ರಗತಿಯಲ್ಲಿದೆ.
Last Updated 2 ಜನವರಿ 2026, 19:52 IST
ಜವಳಿ ಪಾರ್ಕ್: ₹390 ಕೋಟಿ ಬಿಡುಗಡೆಗೆ ಅನುಮೋದನೆ: ಸಚಿವ ಶಿವಾನಂದ ಪಾಟೀಲ

ಜವಳಿ ಪಾರ್ಕ್ | ₹390 ಕೋಟಿ ಬಿಡುಗಡೆಗೆ ಅನುಮೋದನೆ: ಸಚಿವ ಶಿವಾನಂದ ಪಾಟೀಲ

ರಾಷ್ಟ್ರೀಯ ಕೈಮಗ್ಗ ಮೇಳ ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ
Last Updated 2 ಜನವರಿ 2026, 15:41 IST
ಜವಳಿ ಪಾರ್ಕ್ | ₹390 ಕೋಟಿ ಬಿಡುಗಡೆಗೆ ಅನುಮೋದನೆ: ಸಚಿವ ಶಿವಾನಂದ ಪಾಟೀಲ

ಉತ್ಪಾದನೆ ಆಧಾರಿತ ಉತ್ತೇಜನ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

PLI Application Date: ಜವಳಿ ವಲಯದ ಉದ್ದಿಮೆಗಳಿಗಾಗಿ ಪಿಎಲ್‌ಐ ಯೋಜನೆಯ ಅಡಿ ಹೊಸ ಅರ್ಜಿ ಸಲ್ಲಿಸಲು ಇರುವ ಕಡೆಯ ದಿನಾಂಕವನ್ನು ಕೇಂದ್ರ ಸರ್ಕಾರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ ಎಂದು ಜವಳಿ ಸಚಿವಾಲಯ ತಿಳಿಸಿದೆ.
Last Updated 3 ಅಕ್ಟೋಬರ್ 2025, 14:49 IST
ಉತ್ಪಾದನೆ ಆಧಾರಿತ ಉತ್ತೇಜನ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ವಿಶೇಷ ಲೇಖನ: ತಾಂತ್ರಿಕ ಜವಳಿ ವಲಯದಲ್ಲಿ NTTM, PLI ಹೊಸ ಅಧ್ಯಾಯ ಬರೆಯುತ್ತಿವೆ

Technical Textiles Growth: ಎನ್‌ಟಿಟಿಎಮ್ ಮತ್ತು ಪಿಎಲ್‌ಐ ಯೋಜನೆಗಳ ಮೂಲಕ ತಾಂತ್ರಿಕ ಜವಳಿ ಉದ್ಯಮವು ರಫ್ತು, ಉದ್ಯೋಗ ಸೃಷ್ಟಿ ಹಾಗೂ ರಕ್ಷಣಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
Last Updated 16 ಜೂನ್ 2025, 10:57 IST
ವಿಶೇಷ ಲೇಖನ: ತಾಂತ್ರಿಕ ಜವಳಿ ವಲಯದಲ್ಲಿ NTTM, PLI ಹೊಸ ಅಧ್ಯಾಯ ಬರೆಯುತ್ತಿವೆ

ಪಟ್ಟೇದಂಚಿನ ಸೀರೆ ಪುನರ್‌ಜೀವನವಾದಾಗ...

ಪಟ್ಟೇದಂಚಿನ ಸೀರಿಯುಟ್ಟು ಪಟ್ಟಕ್ಕ ಏರ್‍ಯಾಳ ಗೌರಿ, ಮಾವ ಉಡಿಸಿದ ಸೀರಿಯುಟ್ಟು ಮದುಮಗಳು ಆಗ್ಯಾಳ ಗೌರಿ
Last Updated 17 ಮೇ 2025, 23:30 IST
ಪಟ್ಟೇದಂಚಿನ ಸೀರೆ ಪುನರ್‌ಜೀವನವಾದಾಗ...

ಜವಳಿ ರಫ್ತು ಹೆಚ್ಚಳಕ್ಕೆ ದೇಶದ ಗುರಿ; ಜಾಗತಿಕ ಮೇಳಕ್ಕೆ ಪ್ರಧಾನಿ ಮೋದಿ ಭೇಟಿ

‘2030ರೊಳಗೆ ದೇಶದ ಜವಳಿ ರಫ್ತು ಮೌಲ್ಯವು ₹9 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 16 ಫೆಬ್ರುವರಿ 2025, 14:52 IST
ಜವಳಿ ರಫ್ತು ಹೆಚ್ಚಳಕ್ಕೆ ದೇಶದ ಗುರಿ; ಜಾಗತಿಕ ಮೇಳಕ್ಕೆ ಪ್ರಧಾನಿ ಮೋದಿ ಭೇಟಿ

ಜವಳಿ ಮೇಳ: 110 ದೇಶಗಳು ಭಾಗಿ

ಇಲ್ಲಿನ ಭಾರತ ಮಂಟಪದಲ್ಲಿ ನಡೆಯುತ್ತಿರುವ ಜಾಗತಿಕ ಜವಳಿ ಮೇಳವಾದ ‘ಭಾರತ್‌ ಟೆಕ್ಸ್‌ 2025’ರಲ್ಲಿ ಜಪಾನ್‌, ಯುಎಇ, ಇರಾನ್‌, ಅಮೆರಿಕ, ಸ್ಪೇನ್‌, ಬ್ರಿಟನ್‌ ಸೇರಿ 110ಕ್ಕೂ ಹೆಚ್ಚು ದೇಶಗಳು ಪಾಲ್ಗೊಂಡಿವೆ ಎಂದು ಸಿದ್ಧಉಡುಪು ರಫ್ತು ಉತ್ತೇಜನ ಮಂಡಳಿ (ಎಇಪಿಸಿ) ತಿಳಿಸಿದೆ.
Last Updated 15 ಫೆಬ್ರುವರಿ 2025, 13:00 IST
ಜವಳಿ ಮೇಳ: 110 ದೇಶಗಳು ಭಾಗಿ
ADVERTISEMENT

ಘೋಷಣೆಗೆ ಸೀಮಿತವಾದ ಜವಳಿ ಪಾರ್ಕ್; ಬಜೆಟ್‌ನಲ್ಲಿ ನೇಕಾರರ ನೆರವಿಗೆ ಬರಲಿ ಸರ್ಕಾರ

ಬಾಗಲಕೋಟೆ: ಜಿಲ್ಲೆಯಲ್ಲಿ ಒಂದಲ್ಲ, ಎರಡು ಜವಳಿ ಪಾರ್ಕ್ ಸ್ಥಾಪನೆಯ ಘೋಷಣೆಯಾಗಿವೆ. ಆದರೆ, ಒಂದೂ ಕಾರ್ಯಾರಂಭ ಮಾಡಿಲ್ಲ. ಪರಿಣಾಮ ಜಿಲ್ಲೆಯ ನೇಕಾರರಿಗೆ ಸರಿಯಾದ ಕೆಲಸ, ಉತ್ಪನ್ನಗಳಿಗೆ ಬೆಲೆ ಸಿಗದೇ ಸಂಕಷ್ಟ ಎದುರಿಸುತ್ತಿದ್ದಾರೆ.
Last Updated 30 ಜನವರಿ 2025, 6:43 IST
ಘೋಷಣೆಗೆ ಸೀಮಿತವಾದ ಜವಳಿ ಪಾರ್ಕ್; ಬಜೆಟ್‌ನಲ್ಲಿ ನೇಕಾರರ ನೆರವಿಗೆ ಬರಲಿ ಸರ್ಕಾರ

ಅಹಮದಾಬಾದ್‌ | ವಿಷಯುಕ್ತ ಅನಿಲ ಸೇವನೆ; ಇಬ್ಬರು ಕಾರ್ಮಿಕರ ಸಾವು, 7 ಮಂದಿ ಅಸ್ವಸ್ಥ

ಗುಜರಾತ್‌ನ ಅಹಮದಾಬಾದ್‌ನ ಜವಳಿ ಕಾರ್ಖಾನೆಯೊಂದರಲ್ಲಿ ವಿಷಯುಕ್ತ ಅನಿಲ ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಏಳು ಮಂದಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2024, 11:43 IST
ಅಹಮದಾಬಾದ್‌ | ವಿಷಯುಕ್ತ ಅನಿಲ ಸೇವನೆ; ಇಬ್ಬರು ಕಾರ್ಮಿಕರ ಸಾವು, 7 ಮಂದಿ ಅಸ್ವಸ್ಥ

ಖಾದಿ ಗ್ರಾಮೋದ್ಯೋಗ ವಿದ್ಯಾಲಯ: ಜವಳಿ ಉದ್ಯಮದಲ್ಲಿ ಬದುಕಿನ ನೇಯ್ಗೆ

ಖಾದಿ ಗ್ರಾಮೋದ್ಯೋಗ ವಿದ್ಯಾಲಯ ಟೆಕ್ಸ್‌ಟೈಲ್ ಕೆಮಿಸ್ಟ್ರಿ ಕುರಿತು ಹದಿನೈದು ತಿಂಗಳ ಡಿಪ್ಲೊಮಾ ಕೋರ್ಸ್ ನಡೆಸುತ್ತಿದೆ
Last Updated 18 ಆಗಸ್ಟ್ 2024, 23:30 IST
ಖಾದಿ ಗ್ರಾಮೋದ್ಯೋಗ ವಿದ್ಯಾಲಯ: ಜವಳಿ ಉದ್ಯಮದಲ್ಲಿ ಬದುಕಿನ ನೇಯ್ಗೆ
ADVERTISEMENT
ADVERTISEMENT
ADVERTISEMENT