ಗುರುವಾರ, 23 ಅಕ್ಟೋಬರ್ 2025
×
ADVERTISEMENT

Tharun Sudhir

ADVERTISEMENT

ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ತರುಣ್ ಸುಧೀರ್: ಚಿತ್ರಗಳು ಇಲ್ಲಿವೆ

Celebrity Celebration: ನಿರ್ದೇಶಕ ತರುಣ್‌ ಸುಧೀರ್ ಪತ್ನಿ ಸೋನಲ್ ಮೊಂತೆರೋ ಹಾಗೂ ಸಿನಿತಾರೆಯರ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶ್ರುತಿ, ಪ್ರೇಮಾ, ರಮೇಶ್‌ ಅರವಿಂದ್ ಹಾಜರಿದ್ದರು.
Last Updated 10 ಅಕ್ಟೋಬರ್ 2025, 10:34 IST
ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ತರುಣ್ ಸುಧೀರ್: ಚಿತ್ರಗಳು ಇಲ್ಲಿವೆ

OTT Releases: ಅ. 17 ರಂದು ಒಟಿಟಿಗೆ ಬರಲಿದೆ ಏಳುಮಲೆ: ಎಲ್ಲಿ ನೋಡಬಹುದು?

Zee5 OTT: ರಾಣಾ ಹಾಗೂ ಪ್ರಿಯಾಂಕಾ ಆಚಾರ್ ಅಭಿನಯದ ಏಳುಮಲೆ ಸಿನಿಮಾ ಅಕ್ಟೋಬರ್ 17 ರಂದು ಜೀ 5 ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಆಗಲಿದೆ. ಚಿತ್ರ ನಿರ್ಮಾಪಕ ತರುಣ್ ಸುಧೀರ್ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 8 ಅಕ್ಟೋಬರ್ 2025, 12:33 IST
OTT Releases: ಅ. 17 ರಂದು ಒಟಿಟಿಗೆ ಬರಲಿದೆ ಏಳುಮಲೆ: ಎಲ್ಲಿ ನೋಡಬಹುದು?

‘ಏಳುಮಲೆ...’ ಚಿತ್ರದಲ್ಲಿ ನಟ ರಾಣಾಗೆ ಪ್ರಿಯಾಂಕಾ ಜೋಡಿ

‘ಏಕ್‌ ಲವ್‌ ಯಾ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ನಟ ರಾಣಾ ಇದೀಗ ಏಳುಮಲೆ ಏರಿದ್ದಾರೆ. ಅವರಿಗೆ ಜೋಡಿಯಾಗಿ ‘ಮಹಾನಟಿ’ ವಿಜೇತೆ ಪ್ರಿಯಾಂಕಾ ಆಚಾರ್‌ ನಟಿಸಲಿದ್ದಾರೆ.
Last Updated 6 ಫೆಬ್ರುವರಿ 2025, 23:30 IST
‘ಏಳುಮಲೆ...’ ಚಿತ್ರದಲ್ಲಿ ನಟ ರಾಣಾಗೆ ಪ್ರಿಯಾಂಕಾ ಜೋಡಿ

2024: ಈ ವರ್ಷ ಹಸೆಮಣೆ ಏರಿದ ಸಿನಿ ತಾರೆಯರು...

celerity wedding: 2024 ಸಿನಿಮಾ‌ ತಾರೆಯರಿಗೆ ಅದೃಷ್ಟದ ವರ್ಷ ಎನ್ನಬಹುದು. ಈ ವರ್ಷ ಹಲವು ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ನಟಿ ಸೋನಲ್ ಮೊಂತೆರೋ ಅವರಿಂದ ಹಿಡಿದು ಕಾಲಿವುಡ್ ನಟಿ ಕೀರ್ತಿ ಸುರೇಶ್ ವರೆಗೂ ಹಲವು ಮಂದಿ ಹೊಸ ಜೀವನಕ್ಕೆ ಆರಂಭಿಸಿದ್ದಾರೆ.
Last Updated 28 ಡಿಸೆಂಬರ್ 2024, 4:34 IST
2024: ಈ ವರ್ಷ ಹಸೆಮಣೆ ಏರಿದ ಸಿನಿ ತಾರೆಯರು...

PHOTO | ಚರ್ಚ್‌ನಲ್ಲಿ ಉಂಗುರ ಬದಲಿಸಿ ಹೊಸ ಪಯಣ ಆರಂಭಿಸಿದ ತರುಣ್ – ಸೋನಲ್‌ ಜೋಡಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಗಸ್ಟ್ 11ರಂದು ಸಪ್ತಪದಿ ತುಳಿದಿದ್ದ ಚಂದನವನದ ಜೋಡಿ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಾಂತೆರೊ, ಇದೀಗ ಮಂಗಳೂರಿನ ಚರ್ಚ್‌ನಲ್ಲಿ ಉಂಗುರು ಬದಲಿಸುವ ಮೂಲಕ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 3 ಸೆಪ್ಟೆಂಬರ್ 2024, 10:50 IST
PHOTO | ಚರ್ಚ್‌ನಲ್ಲಿ ಉಂಗುರ ಬದಲಿಸಿ ಹೊಸ ಪಯಣ ಆರಂಭಿಸಿದ ತರುಣ್ – ಸೋನಲ್‌ ಜೋಡಿ
err

Photos | ತರುಣ್ ಸುಧೀರ್‌– ಸೋನಲ್ ಮಂಥೆರೋ ಅರಶಿನ ಶಾಸ್ತ್ರ

ತರುಣ್ ಸುಧೀರ್‌– ಸೋನಲ್ ಮಂಥೆರೋ ಅರಶಿನ ಶಾಸ್ತ್ರ
Last Updated 10 ಆಗಸ್ಟ್ 2024, 6:54 IST
Photos | ತರುಣ್ ಸುಧೀರ್‌– ಸೋನಲ್ ಮಂಥೆರೋ ಅರಶಿನ ಶಾಸ್ತ್ರ
err

ಯಾದಗಿರಿ | ಬಿಜೆಪಿ ಅಭ್ಯರ್ಥಿಗಳ ಪರ ನಟ ಶರಣ್‌, ತರುಣ್‌ ಸುಧೀರ್‌ ಮತಯಾಚನೆ

ನಾರಾಯಣಪುರ ಪಟ್ಟಣದ ಮೌನೇಶ್ವರ ಕ್ಯಾಂಪ್‌ನಿಂದ ಇಲ್ಲಿನ ಮಹರ್ಷಿ ವಾಲ್ಮೀಕಿ ವೃತ್ತದವರೆಗೆ ಸೋಮವಾರ ನಟ ಶರಣ್ ಹಾಗೂ ನಿರ್ದೇಶಕ ತರುಣ ಸುಧೀರ್ ರೋಡ್ ಶೋ ನಡೆಸಿ ಸುರಪುರ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ರಾಜೂಗೌಡ, ರಾಯಚೂರು ಲೋಕಸಭೆ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಪರ ಮತಯಾಚನೆ ಮಾಡಿದರು.
Last Updated 29 ಏಪ್ರಿಲ್ 2024, 15:49 IST
ಯಾದಗಿರಿ | ಬಿಜೆಪಿ ಅಭ್ಯರ್ಥಿಗಳ ಪರ ನಟ ಶರಣ್‌, ತರುಣ್‌ ಸುಧೀರ್‌ ಮತಯಾಚನೆ
ADVERTISEMENT

ಗುರು ಶಿಷ್ಯರು ಸಿನಿಮಾ ವಿಮರ್ಶೆ: ಕೊಕ್ಕೊ ಊರು ಉಳಿಸೀತೇ ದೇಶದಲ್ಲಿ ಉಳಿದೀತೇ?

ಕೊಕ್ಕೊ ಗೆಲ್ಲುವ ಮೂಲಕ ಊರು ಉಳಿಸಬೇಕೇ ಅಥವಾ ಕೊಕ್ಕೊಗೆ ದೇಶದಲ್ಲಿ ಮರುಹುಟ್ಟು ಕೊಡಬೇಕೇ?... ಈ ಎಳೆಯನ್ನಿಟ್ಟುಕೊಂಡು ತಿಳಿಯಾಗಿ ನಿರೂಪಿಸುತ್ತಾ ಹೋಗಿದೆ ‘ಗುರು ಶಿಷ್ಯರು’.
Last Updated 23 ಸೆಪ್ಟೆಂಬರ್ 2022, 14:08 IST
ಗುರು ಶಿಷ್ಯರು ಸಿನಿಮಾ ವಿಮರ್ಶೆ: ಕೊಕ್ಕೊ ಊರು ಉಳಿಸೀತೇ ದೇಶದಲ್ಲಿ ಉಳಿದೀತೇ?

ಡಿ.56ಗೆ ತರುಣ್‌ ಸುಧೀರ್‌ ಆ್ಯಕ್ಷನ್‌ ಕಟ್‌

ವಿ.ಹರಿಕೃಷ್ಣ ನಿರ್ದೇಶನದ ‘ಕ್ರಾಂತಿ’ ಸಿನಿಮಾ ಬಳಿಕ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಪ್ರಶ್ನೆಗೆ ಇದೀಗ ಉತ್ತರ ದೊರಕಿದೆ. 2021ರಲ್ಲಿ ತೆರೆಕಂಡ ದರ್ಶನ್‌ ನಟನೆಯ ‘ರಾಬರ್ಟ್‌’ ಸಿನಿಮಾ ನಿರ್ದೇಶಿಸಿದ್ದ ತರುಣ್‌ ಕಿಶೋರ್‌ ಸುಧೀರ್‌ ಅವರೇ, ದರ್ಶನ್‌ ನಟನೆಯ 56ನೇ ಸಿನಿಮಾಗೆ(ಡಿ.56) ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.
Last Updated 17 ಫೆಬ್ರುವರಿ 2022, 7:34 IST
ಡಿ.56ಗೆ ತರುಣ್‌ ಸುಧೀರ್‌ ಆ್ಯಕ್ಷನ್‌ ಕಟ್‌

ರಾಬರ್ಟ್ ಚಿತ್ರ ವಿಮರ್ಶೆ: ಒಂದೇ ಪಾತ್ರ, ಹಲವು ಛಾಯೆ

ಹತ್ತು ಡಿಗ್ರಿ ಎಡಕ್ಕೆ, ಹತ್ತು ಡಿಗ್ರಿ ಬಲಕ್ಕೆ ಸ್ಲೋಮೋಷನ್‌ನಲ್ಲಿ ದರ್ಶನ್ ವಾಲುತ್ತಾ ಬರುವಾಗ ಮೈಗಂಟಿದ ಅವರ ಬನಿಯನ್ ಮೇಲೆ ರಕ್ತದ ಕಲೆಗಳು. ಅದಕ್ಕೂ ಮೊದಲು ಅವರಿಂದ ಏನಿಲ್ಲವೆಂದರೂ ಎರಡು ಡಜನ್ ಮಂದಿಗೆ ಮೂಳೆಮುರಿತ. ಸಿನಿಮಾ ಶುರುವಾಗಿ ನಲವತ್ತು ನಿಮಿಷ ಆದಮೇಲೆ ಈ ರೀತಿ ಅವರನ್ನು ನೋಡುವ ಅಭಿಮಾನಿಗಳಿಗೆ ಅದು ಮೊದಲ ಕ್ಲೈಮ್ಯಾಕ್ಸ್‌. ರಾವಣನ ಪೌರಾಣಿಕ ಡೈಲಾಗ್ ಹಾಗೂ ಹೊಡೆದಾಟದ ಲಯ ಅಷ್ಟು ತಡವಾಗಿ ಬರುವುದು ದರ್ಶನ್ ಸಿನಿಮಾ ‘ಟೆಂಪ್ಲೇಟ್‌’ನ ಬದಲಾದ ರೂಪವೇ ಹೌದು.
Last Updated 11 ಮಾರ್ಚ್ 2021, 10:45 IST
ರಾಬರ್ಟ್ ಚಿತ್ರ ವಿಮರ್ಶೆ: ಒಂದೇ ಪಾತ್ರ, ಹಲವು ಛಾಯೆ
ADVERTISEMENT
ADVERTISEMENT
ADVERTISEMENT