ಸೋಮವಾರ, 19 ಜನವರಿ 2026
×
ADVERTISEMENT

Theatre

ADVERTISEMENT

ರಂಗಭೂಮಿ ಕಲೆ ಉಳಿಸಲು ಪ್ರೋತ್ಸಾಹ ಅಗತ್ಯ: ಪತ್ರಕರ್ತ ಶಿವರಾಜ ಕೆಂಭಾವಿ

Drama Promotion: ಲಿಂಗಸುಗೂರು: ‘ನಾಟಕ ರಂಗಭೂಮಿಯಲ್ಲಿ ಜೀವಂತ ಕಲೆ ಅಡಗಿದ್ದು, ಅದನ್ನು ಉಳಿಸಿ–ಬೆಳೆಸುವ ಕೆಲಸ ಎಲ್ಲೆಡೆ ನಡೆಯಬೇಕಿದೆ’ ಎಂದು ಪತ್ರಕರ್ತ ಶಿವರಾಜ ಕೆಂಭಾವಿ ಹೇಳಿದರು. ತಾಲ್ಲೂಕಿನ ಆನಾಹೊಸೂರು ಗ್ರಾಮದಲ್ಲಿ ನಡೆದ ನಾಟಕೋತ್ಸವದಲ್ಲಿ ಅವರು ಮಾತನಾಡಿದರು.
Last Updated 16 ಜನವರಿ 2026, 7:08 IST
ರಂಗಭೂಮಿ ಕಲೆ ಉಳಿಸಲು ಪ್ರೋತ್ಸಾಹ ಅಗತ್ಯ: ಪತ್ರಕರ್ತ ಶಿವರಾಜ ಕೆಂಭಾವಿ

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಸಿದ್ಧತೆಗೆ ಎಡಿಸಿ ಸೂಚನೆ

Mysuru Theatre: ‘ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಜ.11ರಿಂದ 18ರವರೆಗೆ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ತಿಳಿಸಿದರು.
Last Updated 29 ಡಿಸೆಂಬರ್ 2025, 15:42 IST
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಸಿದ್ಧತೆಗೆ ಎಡಿಸಿ ಸೂಚನೆ

ಮಲ್ಟಿಪ್ಲೆಕ್ಸ್ ಅಬ್ಬರಕ್ಕೆ ಬೆಂಗಳೂರಿನ ಏಕಪರದೆ ಚಿತ್ರಮಂದಿರಗಳಿಗೆ ತೆರೆ

Multiplex vs Single Screen: ಚಿತ್ರರಂಗದಲ್ಲಿ ಅದೊಂದು ಕಾಲವಿತ್ತು. ಪ್ರೇಕ್ಷಕರ ಮನಮೆಚ್ಚಿದ ಚಿತ್ರಗಳು ಒಂದೊಂದು ಏಕಪರದೆಯ ಚಿತ್ರಮಂದಿರಗಳಲ್ಲಿ ನೂರು ದಿನ, ವರ್ಷ, ಎರಡು ವರ್ಷ ಹೀಗೆ ಸುದೀರ್ಘ ಪ್ರದರ್ಶನ ಕಾಣುತ್ತಿದ್ದವು.
Last Updated 19 ಡಿಸೆಂಬರ್ 2025, 10:27 IST
ಮಲ್ಟಿಪ್ಲೆಕ್ಸ್ ಅಬ್ಬರಕ್ಕೆ ಬೆಂಗಳೂರಿನ ಏಕಪರದೆ ಚಿತ್ರಮಂದಿರಗಳಿಗೆ ತೆರೆ

ನಾಟಕ: ವಿಚಾರ ವಿಮರ್ಶೆಗೆ ಒಳಪಡಿಸುವ ಪ್ರಾಣ ಪದ್ಮಿನಿ

Theatre Adaptation Review: ರಾಜಕೀಯ, ಪ್ರೇಮ, ಧರ್ಮ ಮತ್ತು ತ್ಯಾಗದ ನಡುವಿನ ಸಂಘರ್ಷಕ್ಕೆ ಅಡ್ಡಲಾಗಿ ನಿಂತ ‘ಪ್ರಾಣ ಪದ್ಮಿನಿ’ ನಾಟಕವು ಪ್ರೇಕ್ಷಕರನ್ನು ವಿಚಾರ ವಿಮರ್ಶೆಯ ಭಾವಪ್ರಪಂಚಕ್ಕೆ ಕರೆದೊಯ್ಯುತ್ತದೆ.
Last Updated 13 ಡಿಸೆಂಬರ್ 2025, 23:30 IST
ನಾಟಕ: ವಿಚಾರ ವಿಮರ್ಶೆಗೆ ಒಳಪಡಿಸುವ ಪ್ರಾಣ ಪದ್ಮಿನಿ

ಬೆಂಗಳೂರು: ಮಕ್ಕಳ ರಂಗ ಉತ್ಸವ ಡಿ.6ರಂದು

Cultural Event Bengaluru: ರಂಗಕಹಳೆ ಸಂಸ್ಥೆಯು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಡಿ.6ರಂದು ‘ಮಕ್ಕಳ ರಂಗ ಉತ್ಸವ’ ಹಮ್ಮಿಕೊಂಡಿದೆ.
Last Updated 4 ಡಿಸೆಂಬರ್ 2025, 20:29 IST
ಬೆಂಗಳೂರು: ಮಕ್ಕಳ ರಂಗ ಉತ್ಸವ ಡಿ.6ರಂದು

ರಂಗಭೂಮಿ: ನಮ್ಮ ನಡುವೆಯೇ ಇರುವ ಬೆಕುವ

Kannada Play Analysis: ಹಟ್ಟಿಯಲ್ಲಿ ಕೋಳಿ ಕಳುವಾದ ಬಗ್ಗೆ ಲಕುಮಿ ಚಿಂತಾಕ್ರಾಂತಳಾಗಿರುತ್ತಾಳೆ. ಕೋಳಿ ಕದ್ದಿರುವ ಬೆಕುವ ಹಟ್ಟಿಯಲ್ಲಿ ಪ್ರತ್ಯಕ್ಷನಾಗಿ ಲಕುಮಿಗೆ ಸಂತೈಸುವ ನಾಟಕವಾಡುತ್ತಾನೆ.
Last Updated 15 ನವೆಂಬರ್ 2025, 23:30 IST
ರಂಗಭೂಮಿ: ನಮ್ಮ ನಡುವೆಯೇ ಇರುವ ಬೆಕುವ

ಪಾತ್ರವೇ ಕಲಾಕೃತಿಯೊಳಗೋ ಕಲಾಕೃತಿಯೇ ಪಾತ್ರದೊಳಗೋ

ಪಾತ್ರವೇ ಕಲಾಕೃತಿಯೊಳಗೋ ಕಲಾಕೃತಿಯೇ ಪಾತ್ರದೊಳಗೋ
Last Updated 1 ನವೆಂಬರ್ 2025, 19:13 IST
ಪಾತ್ರವೇ ಕಲಾಕೃತಿಯೊಳಗೋ ಕಲಾಕೃತಿಯೇ ಪಾತ್ರದೊಳಗೋ
ADVERTISEMENT

ಸಾಣೇಹಳ್ಳಿ: ರಾಷ್ಟ್ರೀಯ ನಾಟಕೋತ್ಸವ ನ. 2ರಿಂದ

Sanehalli Drama Fest: ‘ಯುಗದ ಉತ್ಸಾಹವ ನೋಡಿರೇ’ ಧ್ಯೇಯದೊಂದಿಗೆ ನ.2ರಿಂದ ಸಾಣೇಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ನಾಟಕೋತ್ಸವ ಆರಂಭವಾಗಲಿದ್ದು, ಉಮಾಶ್ರೀಗೆ ‘ಶ್ರೀ ಶಿವಕುಮಾರ’ ಪ್ರಶಸ್ತಿ ಪ್ರದಾನವಾಗಲಿದೆ.
Last Updated 28 ಅಕ್ಟೋಬರ್ 2025, 23:30 IST
ಸಾಣೇಹಳ್ಳಿ: ರಾಷ್ಟ್ರೀಯ ನಾಟಕೋತ್ಸವ ನ. 2ರಿಂದ

ವಿಜಯನಗರ: ನಿರಾಕ್ಷೇಪಣಾ ಪತ್ರ ಪಡೆಯದಿರುವ ಆರೋಪ; ನಗರದ ಎಲ್ಲಾ ಚಿತ್ರಮಂದಿರ ಬಂದ್‌

ಅಗತ್ಯದ ನಿರಾಕ್ಷೇಪಣಾ ಪತ್ರ ಪಡೆಯದಿರುವ ಆರೋಪ
Last Updated 2 ಸೆಪ್ಟೆಂಬರ್ 2025, 4:16 IST
ವಿಜಯನಗರ: ನಿರಾಕ್ಷೇಪಣಾ ಪತ್ರ ಪಡೆಯದಿರುವ ಆರೋಪ; ನಗರದ ಎಲ್ಲಾ ಚಿತ್ರಮಂದಿರ ಬಂದ್‌

ವಿಶ್ಲೇಷಣೆ: ‘ಸಮುದಾಯ’ದ ನಿರಂತರ ನಡಿಗೆ

Samudaya Cultural Movement: 1975ರಲ್ಲಿ ಹುಟ್ಟಿದ ‘ಸಮುದಾಯ’ ಜನಪರ ರಂಗಭೂಮಿ ಚಳವಳಿ ಐವತ್ತು ವರ್ಷ ಪೂರೈಸಿದೆ. ಬೀದಿ ನಾಟಕಗಳಿಂದ ಪ್ರಗತಿಪರ ವೈಚಾರಿಕ ರಂಗಭೂಮಿಯವರೆಗೆ ಕನ್ನಡ ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರ...
Last Updated 22 ಆಗಸ್ಟ್ 2025, 23:40 IST
ವಿಶ್ಲೇಷಣೆ: ‘ಸಮುದಾಯ’ದ ನಿರಂತರ ನಡಿಗೆ
ADVERTISEMENT
ADVERTISEMENT
ADVERTISEMENT