ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

TheVillain

ADVERTISEMENT

‘ದಿ ವಿಲನ್’ ಟೀಸರ್‌ನಲ್ಲಿ ಶಿವಣ್ಣ, ಸುದೀಪ್ ಅಬ್ಬರ

‘ಜಗತ್ತಿನ ಯಾವುದೇ ಮೂಲೆಲಿದ್ರೂ ಆ ಬೇಟೆ ನಂದು...’ ಎಂದು ಅಬ್ಬರಿಸುತ್ತಾರೆ ‘ಹ್ಯಾಟ್ರಿಕ್ ಹೀರೊ’ ಶಿವರಾಜ್‌ಕುಮಾರ್. ಇದಕ್ಕೆ ಪ್ರತಿಯಾಗಿ ‘ಹೋ... ಭ್ರಮೆ’ ಎಂದು ಕೂಲಾಗಿ ‍ಪ್ರತಿಕ್ರಿಯೆ ನೀಡುತ್ತಾರೆ ನಟ ಕಿಚ್ಚ ಸುದೀಪ್.
Last Updated 2 ಅಕ್ಟೋಬರ್ 2018, 7:04 IST
‘ದಿ ವಿಲನ್’ ಟೀಸರ್‌ನಲ್ಲಿ ಶಿವಣ್ಣ, ಸುದೀಪ್ ಅಬ್ಬರ

ವಿಲನ್ ಟೀಸರ್ ಹಬ್ಬ!

ಮಸುಕಿನ ಮರೆಯಿಂದ ರಪ್‌ನೆ ಬಂದು ನೆಲಕ್ಕಪ್ಪಳಿಸುತ್ತದೆ ದೇಹವೊಂದು. ಅದರ ಹಿಂದೆಯೇ ರಗಡ್ ಲುಕ್‌ನಲ್ಲಿ ಶಿವರಾಜ್‌ಕುಮಾರ್‌. ‘ನಾನು ಸೈಲೆಂಟಾಗಿದ್ರೆ ರಾಮ. ವೈಲೆಂಟ್‌ ಆದ್ನೋ... ರಾವಣ..!!’ ಎಂದು ಆರ್ಭಟಿಸಿದ ಗತ್ತಿಗೆ ಅವರ ಮುಖದಲ್ಲಿ ಹತ್ತು ತಲೆಗಳು ಮೂಡುತ್ತವೆ. ಮುಖದ ಮುಂದೆ ಬಾವಲಿಗಳು ಹಾರಾಡುತ್ತವೆ.
Last Updated 4 ಜುಲೈ 2018, 20:28 IST
ವಿಲನ್ ಟೀಸರ್ ಹಬ್ಬ!

ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಟೀಸರ್ ಬಿಡುಗಡೆ

ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸುದೀಪ್ ಈ ಟೀಜರ್‌ನ ಮುಖ್ಯ ಕೇಂದ್ರ ಬಿಂದುವಾಗಿದ್ದು, ಈಗಾಗಲೇ 2,50,717 ಲಕ್ಷ ಮಂದಿ ವೀಕ್ಷಿಸಿದ್ದಾರೆ.
Last Updated 30 ಜೂನ್ 2018, 15:25 IST
ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಟೀಸರ್ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT