ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

threat call

ADVERTISEMENT

ಎಚ್‌ಡಿಕೆ ಬೆದರಿಕೆ ಪ್ರಕರಣ | ದೂರು ನೀಡುವಂತೆ ಸಿ.ಎಂ ಕಚೇರಿಯಿಂದ ಒತ್ತಡ: ಜೆಡಿಎಸ್

'ರಾಜ್ಯ ಸರ್ಕಾರದ ಒತ್ತಡದ ಕಾರಣದಿಂದ ಉದ್ಯಮಿ ವಿಜಯ್ ತಾತಾ ನಮ್ಮ ವಿರುದ್ಧ ದೂರು ನೀಡಿದ್ದಾನೆ. ಮುಖ್ಯಮಂತ್ರಿ ಕಚೇರಿ ಮತ್ತು ಕೆಲ ಸಚಿವರು ಇಂತಹ ಒತ್ತಡ ಹೇರುತ್ತಿದ್ದಾರೆ' ಎಂದು ಜೆಡಿಎಸ್‌ನ ಎಚ್.ಎಂ.ರಮೇಶ್‌ಗೌಡ ಆರೋಪಿಸಿದ್ದಾರೆ.
Last Updated 4 ಅಕ್ಟೋಬರ್ 2024, 10:17 IST
ಎಚ್‌ಡಿಕೆ ಬೆದರಿಕೆ ಪ್ರಕರಣ | ದೂರು ನೀಡುವಂತೆ ಸಿ.ಎಂ ಕಚೇರಿಯಿಂದ ಒತ್ತಡ: ಜೆಡಿಎಸ್

ರಾಜಸ್ಥಾನ ಶಾಸಕನ ವಿರುದ್ಧ ಕೊಲೆ ಬೆದರಿಕೆ: ಬಂದೂಕು ಖರೀದಿಸಿದ್ದ ಆರೋಪಿ ಬಂಧನ

ರಾಜಸ್ಥಾನದ ಶಾಸಕ ರವೀಂದ್ರ ಸಿಂಗ್ ಭಾಟಿ ಅವರಿಗೆ ಸಾಮಾಜಿಕ ಮಾಧ್ಯಮವೊಂದರಲ್ಲಿ ಕೊಲೆ ಬೆದರಿಕೆಯ ಪೋಸ್ಟ್‌ ಮಾಡಿದ್ದ ಆರೋಪದಡಿ ವ್ಯಕ್ತಿಯೊಬ್ಬರನ್ನು ಅಹಮದಾಬಾದ್‌ನ ಅಪರಾಧ ವಿಭಾಗದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Last Updated 23 ಜೂನ್ 2024, 13:10 IST
ರಾಜಸ್ಥಾನ ಶಾಸಕನ ವಿರುದ್ಧ ಕೊಲೆ ಬೆದರಿಕೆ: ಬಂದೂಕು ಖರೀದಿಸಿದ್ದ ಆರೋಪಿ ಬಂಧನ

ದೆಹಲಿ | ಆಸ್ಪತ್ರೆ, ತಿಹಾರ್ ಜೈಲಿಗೆ ಬಾಂಬ್ ಬೆದರಿಕೆ: ವಾರದಲ್ಲಿ 2ನೇ ಯತ್ನ

ರಾಷ್ಟ್ರ ರಾಜಧಾನಿಯ 20 ಆಸ್ಪತ್ರೆಗಳು, ವಿಮಾನ ನಿಲ್ದಾಣ, ಉತ್ತರ ವಲಯ ರೈಲ್ವೆಗೆ ಬೆದರಿಕೆ ಇ–ಮೇಲ್ ಬಂದ ಎರಡು ದಿನಗಳ ಬಳಿಕ, ಏಳು ಆಸ್ಪತ್ರೆ ಮತ್ತು ತಿಹಾರ್ ಜೈಲಿಗೆ ಅದೇ ಮಾದರಿಯ ಬೆದರಿಕೆಯ ಸಂದೇಶ ಮಂಗಳವಾರ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
Last Updated 14 ಮೇ 2024, 13:47 IST
ದೆಹಲಿ | ಆಸ್ಪತ್ರೆ, ತಿಹಾರ್ ಜೈಲಿಗೆ ಬಾಂಬ್ ಬೆದರಿಕೆ: ವಾರದಲ್ಲಿ 2ನೇ ಯತ್ನ

ಮಹಾರಾಷ್ಟ್ರ: ಮಾಜಿ ಸಚಿವ ಏಕನಾಥ ಖಡಸೆಗೆ ಬೆದರಿಕೆ ಕರೆ, ಪೊಲೀಸರಿಂದ ತನಿಖೆ

ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ ಖಡಸೆ ಅವರಿಗೆ ಬೆದರಿಕೆ ಕರೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
Last Updated 17 ಏಪ್ರಿಲ್ 2024, 15:40 IST
ಮಹಾರಾಷ್ಟ್ರ: ಮಾಜಿ ಸಚಿವ ಏಕನಾಥ ಖಡಸೆಗೆ ಬೆದರಿಕೆ ಕರೆ, ಪೊಲೀಸರಿಂದ ತನಿಖೆ

ಇಬ್ಬರು ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆ: ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲು

ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಿಗೆ ಮುಂಬೈ ಪೊಲೀಸರ ಸೋಗಿನಲ್ಲಿ ದೂರವಾಣಿ ಕರೆ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಅಪರಿಚಿತರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
Last Updated 25 ಮಾರ್ಚ್ 2024, 15:44 IST
ಇಬ್ಬರು ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆ: ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲು

ರಾಮಮಂದಿರ ಸ್ಫೋಟಿಸುವ ಬೆದರಿಕೆ: ವ್ಯಕ್ತಿ ಬಂಧನ

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರವನ್ನು ಜನವರಿ 22ರಂದು ಸ್ಫೋಟಿಸುವುದಾಗಿ ಪೊಲೀಸರಿಗೆ ಕರೆ ಮಾಡಿ ಬೆದರಿಸಿದ್ದ ವ್ಯಕ್ತಿಯನ್ನು ಬಿಹಾರದ ಅರರಿಯಾದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
Last Updated 21 ಜನವರಿ 2024, 13:01 IST
ರಾಮಮಂದಿರ ಸ್ಫೋಟಿಸುವ ಬೆದರಿಕೆ: ವ್ಯಕ್ತಿ ಬಂಧನ

CM ಪಿಣರಾಯಿ ವಿಜಯನ್‌ಗೆ ಕೊಲೆ ಬೆದರಿಕೆ: ಕರೆ ಮಾಡಿದ್ದು 7ನೇ ತರಗತಿ ಬಾಲಕ!

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಬೆದರಿಕೆ ಕರೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Last Updated 2 ನವೆಂಬರ್ 2023, 5:55 IST
CM ಪಿಣರಾಯಿ ವಿಜಯನ್‌ಗೆ ಕೊಲೆ ಬೆದರಿಕೆ: ಕರೆ ಮಾಡಿದ್ದು 7ನೇ ತರಗತಿ ಬಾಲಕ!
ADVERTISEMENT

ಸಾಹಿತಿ ಬಿ.ಎಲ್.ವೇಣುಗೆ ಮತ್ತೆ ಜೀವ ಬೆದರಿಕೆ ಪತ್ರ

‘ವೀರ್ ಸಾವರ್ಕರ್‌ ಕುರಿತು ನೀಡಿದ ಹೇಳಿಕೆಗೆ ಕ್ಷಮೆ ಯಾಚಿಸಬೇಕು’ ಎಂಬ ಬೆದರಿಕೆ ರೂಪದ ಮತ್ತೊಂದು ಪತ್ರ ಕಾದಂಬರಿಕಾರ ಬಿ.ಎಲ್‌. ವೇಣು ಅವರ ಮನೆಗೆ ಬಂದಿದೆ. ಒಂದು ವರ್ಷದಿಂದ ಬೆದರಿಕೆ ಮಾದರಿಯ ಒಟ್ಟು 11 ಪತ್ರಗಳು ಅವರನ್ನು ತಲುಪಿವೆ.
Last Updated 7 ಜೂನ್ 2023, 6:16 IST
ಸಾಹಿತಿ  ಬಿ.ಎಲ್.ವೇಣುಗೆ ಮತ್ತೆ ಜೀವ ಬೆದರಿಕೆ ಪತ್ರ

ಗಡ್ಕರಿಗೆ ಬೆದರಿಕೆ ಕರೆ: ಹಿಂಡಲಗಾ ಜೈಲಿನಲ್ಲಿರುವ ಆರೋಪಿ ನಾಗ್ಪುರ ಪೊಲೀಸರ ವಶಕ್ಕೆ

ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಕಚೇರಿಗೆ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಬೆದರಿಕೆ ಕರೆಗಳು ಬಂದ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಜೈಲಿನಲ್ಲಿ ಶಿಕ್ಷೆಗೆ ಗುರಿಯಾಗಿರುವ ಕೊಲೆ ಪ್ರಕರಣವೊಂದರ ದೋಷಿಯನ್ನು ನಾಗ್ಪುರ ಪೊಲೀಸರು ಮಂಗಳವಾರ ವಶಕ್ಕೆ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಮಾರ್ಚ್ 2023, 11:35 IST
ಗಡ್ಕರಿಗೆ ಬೆದರಿಕೆ ಕರೆ: ಹಿಂಡಲಗಾ ಜೈಲಿನಲ್ಲಿರುವ ಆರೋಪಿ ನಾಗ್ಪುರ ಪೊಲೀಸರ ವಶಕ್ಕೆ

ಗಡ್ಕರಿಗೆ ಬೆದರಿಕೆ ಕರೆ ಪ್ರಕರಣ: ಕಾರಾಗೃಹದ 7 ಮಂದಿಗೆ ನೋಟಿಸ್‌

ಕೇಂದ್ರ ಕಾರಾಗೃಹದ ಕೈದಿ ಜಯೇಶ್‌ ಪೂಜಾರಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದ ಮುಖ್ಯಅಧೀಕ್ಷಕ ಕೃಷ್ಣಕುಮಾರ್‌ ಅವರು ಏಳು ಜನರಿಗೆ ನೋಟಿಸ್‌ ನೀಡಿದ್ದಾರೆ.
Last Updated 17 ಜನವರಿ 2023, 21:45 IST
ಗಡ್ಕರಿಗೆ ಬೆದರಿಕೆ ಕರೆ ಪ್ರಕರಣ: ಕಾರಾಗೃಹದ 7 ಮಂದಿಗೆ ನೋಟಿಸ್‌
ADVERTISEMENT
ADVERTISEMENT
ADVERTISEMENT