ಮಂಗಳವಾರ, 20 ಜನವರಿ 2026
×
ADVERTISEMENT

throwball

ADVERTISEMENT

ರಾಷ್ಟ್ರೀಯ ಥ್ರೋಬಾಲ್‌: ಕರ್ನಾಟಕ ತಂಡಗಳು ಚಾಂಪಿಯನ್‌

Throwball Victory: 46ನೇ ಸೀನಿಯರ್‌ ರಾಷ್ಟ್ರೀಯ ಥ್ರೋಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪುರುಷರು ಮತ್ತು ಮಹಿಳೆಯರು ಕ್ರಮವಾಗಿ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶ ತಂಡಗಳನ್ನು ಸೋಲಿಸಿ ಚಾಂಪಿಯನ್ ಆಗಿದ್ದಾರೆ.
Last Updated 4 ಜನವರಿ 2026, 16:08 IST
ರಾಷ್ಟ್ರೀಯ ಥ್ರೋಬಾಲ್‌: ಕರ್ನಾಟಕ ತಂಡಗಳು ಚಾಂಪಿಯನ್‌

ಥ್ರೋಬಾಲ್‌: ಕೋಣಂದೂರು ಮಳಲೀಮಕ್ಕಿ ಶಾಲೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Throwball ಕೋಣಂದೂರು: ಸಮೀಪದ ಸಿದ್ದಾಪುರ(ಮಳಲೀಮಕ್ಕಿ)ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಥ್ರೋಬಾಲ್ ಗುಂಪು ಆಟದಲ್ಲಿ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ...
Last Updated 16 ಡಿಸೆಂಬರ್ 2025, 4:40 IST
ಥ್ರೋಬಾಲ್‌: ಕೋಣಂದೂರು ಮಳಲೀಮಕ್ಕಿ ಶಾಲೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಚಿಂತಾಮಣಿ | ಜಿಲ್ಲಾ ಮಟ್ಟದ ಕಬಡ್ಡಿ, ಥ್ರೋ ಬಾಲ್ ಕ್ರೀಡಾಕೂಟ

District Kabaddi: ಚಿಂತಾಮಣಿಯ ಝಾನ್ಸಿ ಕ್ರೀಡಾಂಗಣದಲ್ಲಿ 14 ಮತ್ತು 17 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕಬಡ್ಡಿ ಮತ್ತು ಥ್ರೋ ಬಾಲ್ ಕ್ರೀಡಾಕೂಟ ಆರಂಭವಾಗಿ 48 ತಂಡಗಳು ಭಾಗವಹಿಸಿ ವಿಜೇತ ತಂಡಗಳಿಗೆ ಪ್ರಶಸ್ತಿ ಪಠ್ಯ ವಿತರಿಸಲಾಯಿತು.
Last Updated 4 ಅಕ್ಟೋಬರ್ 2025, 5:55 IST
ಚಿಂತಾಮಣಿ | ಜಿಲ್ಲಾ ಮಟ್ಟದ ಕಬಡ್ಡಿ, ಥ್ರೋ ಬಾಲ್ ಕ್ರೀಡಾಕೂಟ

ಈಶ ಗ್ರಾಮೋತ್ಸವ: ಬಡಗನ್ನೂರು ತಂಡಕ್ಕೆ ಪ್ರಶಸ್ತಿ

Rural Sports Festival: ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು ತಂಡವು ಕೊಯಮತ್ತೂರಿನಲ್ಲಿ ಮುಕ್ತಾಯಗೊಂಡ ಈಶ ಗ್ರಾಮೋತ್ಸವದ ಮಹಿಳೆಯರ ಥ್ರೋಬಾಲ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದು ಕರ್ನಾಟಕದ ಕ್ರೀಡಾ ಪಾರಮ್ಯ ತೋರಿಸಿತು.
Last Updated 22 ಸೆಪ್ಟೆಂಬರ್ 2025, 23:48 IST
ಈಶ ಗ್ರಾಮೋತ್ಸವ: ಬಡಗನ್ನೂರು ತಂಡಕ್ಕೆ ಪ್ರಶಸ್ತಿ

ಥ್ರೋಬಾಲ್‌: ಕರ್ನಾಟಕ ತಂಡಕ್ಕೆ ಯಶವಂತ್‌, ಪೂಜಾ ನಾಯಕತ್ವ

ಯಶವಂತ್‌ ಮತ್ತು ಪೂಜಾ ಅವರು ಇದೇ 28ರಿಂದ 30ರವರೆಗೆ ಪುದುಚೇರಿಯಲ್ಲಿ ನಡೆಯಲಿರುವ 32ನೇ ಜೂನಿಯರ್ ರಾಷ್ಟ್ರೀಯ ಥ್ರೋಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 27 ಮಾರ್ಚ್ 2025, 15:49 IST
ಥ್ರೋಬಾಲ್‌: ಕರ್ನಾಟಕ ತಂಡಕ್ಕೆ ಯಶವಂತ್‌, ಪೂಜಾ ನಾಯಕತ್ವ

ಚನ್ನಗಿರಿ: ಅಂತರರಾಷ್ಟ್ರೀಯ ಥ್ರೋಬಾಲ್ ಟೂರ್ನಿಗೆ ಇಬ್ಬರು ಕ್ರೀಡಾಪಟುಗಳು ಆಯ್ಕೆ

2025ನೇ ಸಾಲಿನಲ್ಲಿ ದುಬೈನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಥ್ರೋಬಾಲ್ ಟೂರ್ನಿಯಲ್ಲಿ ಭಾಗವಹಿಸಲು ಚನ್ನಗಿರಿ ತಾಲ್ಲೂಕಿನ ಇಬ್ಬರು ಮಹಿಳಾ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
Last Updated 28 ಜನವರಿ 2025, 12:44 IST
ಚನ್ನಗಿರಿ: ಅಂತರರಾಷ್ಟ್ರೀಯ ಥ್ರೋಬಾಲ್ ಟೂರ್ನಿಗೆ ಇಬ್ಬರು ಕ್ರೀಡಾಪಟುಗಳು ಆಯ್ಕೆ

ಈಶ ಗ್ರಾಮೋತ್ಸವ | ಥ್ರೋಬಾಲ್‌ ಸ್ಪರ್ಧೆ: ಕಾಂತೂರು ಫ್ರೆಂಡ್ಸ್‌ಗೆ ಪ್ರಶಸ್ತಿ

ಕರ್ನಾಟಕದ ಮಾರ್ನಾಡಿನ ಕಾಂತೂರು ಫ್ರೆಂಡ್ಸ್‌ ತಂಡವು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆದ 16ನೇ ಈಶ ಗ್ರಾಮೋತ್ಸವದ ಮಹಿಳೆಯರ ಥ್ರೋಬಾಲ್‌ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.
Last Updated 29 ಡಿಸೆಂಬರ್ 2024, 16:01 IST
ಈಶ ಗ್ರಾಮೋತ್ಸವ | ಥ್ರೋಬಾಲ್‌ ಸ್ಪರ್ಧೆ: ಕಾಂತೂರು ಫ್ರೆಂಡ್ಸ್‌ಗೆ ಪ್ರಶಸ್ತಿ
ADVERTISEMENT

ಥ್ರೋಬಾಲ್‌; ಬೆಂಗಳೂರು, ಚಿತ್ರದುರ್ಗ ತಂಡಗಳಿಗೆ ಪ್ರಶಸ್ತಿ

ಬೆಂಗಳೂರು ವೈದ್ಯಕೀಯ ಕಾಲೇಜಿನ ಪುರುಷರ ತಂಡ ಮತ್ತು ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜಿನ ಮಹಿಳೆಯರ ತಂಡಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಥ್ರೋಬಾಲ್ ಟೂರ್ನಿಯಲ್ಲಿ ಟ್ರೋಫಿ ಜಯಿಸಿದವು.
Last Updated 10 ಆಗಸ್ಟ್ 2024, 23:06 IST
ಥ್ರೋಬಾಲ್‌; ಬೆಂಗಳೂರು, ಚಿತ್ರದುರ್ಗ ತಂಡಗಳಿಗೆ ಪ್ರಶಸ್ತಿ

ರಾಷ್ಟ್ರೀಯ ಥ್ರೋಗಳ ಸ್ಪರ್ಧೆ: ಮೂರು ಕೂಟ ದಾಖಲೆ

ಕರ್ನಾಟಕದ ಇಬ್ಬರಿಗೆ ಬೆಳ್ಳಿ
Last Updated 22 ಮಾರ್ಚ್ 2024, 16:25 IST
ರಾಷ್ಟ್ರೀಯ ಥ್ರೋಗಳ ಸ್ಪರ್ಧೆ: ಮೂರು ಕೂಟ ದಾಖಲೆ

ಸೋಮವಾರಪೇಟೆ | ರಾಜ್ಯಮಟ್ಟದ ಥ್ರೋಬಾಲ್‌ನಲ್ಲಿ ಭಾಗ್ಯ ಫ್ರೆಂಡ್ಸ್ ತಂಡ ಪ್ರಥಮ

ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ತಲ್ತರೆಶೆಟ್ಟಳ್ಳಿ- ಅಭಿಮಠ ಗ್ರಾಮದ ಚೌಡೇಶ್ವರಿ ಯೂತ್ ಕ್ಲಬ್ ವತಿಯಿಂದ ಸರ್ಕಾರಿ ಶಾಲಾ ಮೈದಾನದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಮಹಿಳೆಯರ ಎರಡನೇ ವರ್ಷದ ಥ್ರೋಬಾಲ್ ಪಂದ್ಯಾಟದಲ್ಲಿ ಸೋಮವಾರಪೇಟೆಯ ಭಾಗ್ಯ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು.‌
Last Updated 29 ಫೆಬ್ರುವರಿ 2024, 15:15 IST
ಸೋಮವಾರಪೇಟೆ | ರಾಜ್ಯಮಟ್ಟದ ಥ್ರೋಬಾಲ್‌ನಲ್ಲಿ ಭಾಗ್ಯ ಫ್ರೆಂಡ್ಸ್ ತಂಡ ಪ್ರಥಮ
ADVERTISEMENT
ADVERTISEMENT
ADVERTISEMENT