ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

Tickets Booking

ADVERTISEMENT

ರಜನಿಕಾಂತ್‌ ಕ್ರೇಜ್‌: ಟಿಕೆಟ್‌ ಕಾಯ್ದಿರಿಸುವಿಕೆ ಮೊತ್ತ ₹65 ಕೋಟಿ

Kollywood Movie: ರಜನಿಕಾಂತ್‌ ನಟನೆಯ ‘ಕೂಲಿ’ ಸಿನಿಮಾವು ಬಿಡುಗಡೆಗೂ ಮೊದಲೇ ದಾಖಲೆ ಬರೆಯುತ್ತಿದೆ. ಮಂಗಡ ಟಿಕೆಟ್‌ ಕಾಯ್ದಿರಿಸಿದ ಮೊತ್ತವು ಕೇವಲ ಎರಡು ದಿನಗಳಲ್ಲಿಯೇ ₹65 ಕೋಟಿಯಷ್ಟಾಗಿದೆ. ಆಗಸ್ಟ್‌ 14ರಂದು ಬಿಡುಗಡೆ ಆಗಲಿರುವ ಈ ಸಿನಿಮಾದ ಮೊದಲ ನಾಲ್ಕು ದಿನಗಳವರೆಗೆ ಟಿಕೆಟ್‌ ಪೂರ್ತಿ ಬಿಕರಿಯಾಗಿದೆ.
Last Updated 12 ಆಗಸ್ಟ್ 2025, 0:30 IST
ರಜನಿಕಾಂತ್‌ ಕ್ರೇಜ್‌: ಟಿಕೆಟ್‌ ಕಾಯ್ದಿರಿಸುವಿಕೆ ಮೊತ್ತ ₹65 ಕೋಟಿ

ಇನ್ಮುಂದೆ ರೈಲು ಟಿಕೆಟ್‌ ಬುಕಿಂಗ್ ವೇಳೆ ಸೀಟ್ ಆಯ್ಕೆ! 8ಗಂಟೆ ಮೊದಲೇ ಚಾರ್ಟ್ ರೆಡಿ

ಸದ್ಯ CRIS ವತಿಯಿಂದ ನಿಮಿಷಕ್ಕೆ ಗರಿಷ್ಠ 32,000 ಟಿಕೆಟ್‌ಗಳು ಬುಕ್ ಆಗುತ್ತಿವೆ. ಹೊಸ ವ್ಯವಸ್ಥೆ ಜಾರಿಯಿಂದ ಇದರ ಪ್ರಮಾಣವನ್ನು 1.50 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ.
Last Updated 30 ಜೂನ್ 2025, 5:35 IST
ಇನ್ಮುಂದೆ ರೈಲು ಟಿಕೆಟ್‌ ಬುಕಿಂಗ್ ವೇಳೆ ಸೀಟ್ ಆಯ್ಕೆ! 8ಗಂಟೆ ಮೊದಲೇ ಚಾರ್ಟ್ ರೆಡಿ

ರಾಯಚೂರು: ಟಿಕೆಟ್‌ ಬುಕ್ಕಿಂಗ್ ಹೆಸರಿನಲ್ಲಿ ಶಿಕ್ಷಕಿಗೆ ₹ 2.77 ಕೋಟಿ ವಂಚನೆ!

ಸಿಂಧನೂರು ತಾಲ್ಲೂಕು ವ್ಯಾಪ್ತಿಯ ಉದ್ಬಾಳ (ಯು) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಯಸುಧಾ ಅವರಿಗೆ ವಿಮಾನದ ಟಿಕೆಟ್ ಬುಕ್ಕಿಂಗ್ ಹೆಸರಿನಲ್ಲಿ ₹ 2.77 ಕೋಟಿ ವಂಚನೆ ಮಾಡಲಾಗಿದೆ.
Last Updated 11 ಫೆಬ್ರುವರಿ 2024, 4:49 IST
ರಾಯಚೂರು: ಟಿಕೆಟ್‌ ಬುಕ್ಕಿಂಗ್ ಹೆಸರಿನಲ್ಲಿ ಶಿಕ್ಷಕಿಗೆ ₹ 2.77 ಕೋಟಿ ವಂಚನೆ!

India-Maldives Row: ಮಾಲ್ಡೀವ್ಸ್‌ಗೆ ಭಾರತೀಯರಿಂದ ಹೊಸ ಬುಕಿಂಗ್‌ ಸ್ಥಗಿತ

ಎರಡು ದೇಶಗಳ ನಡುವೆ ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ಭಾರತೀಯ ಪ್ರವಾಸಿಗರಿಂದ ಮಾಲ್ದೀವ್ಸ್‌ಗೆ ಹೊಸ ಬುಕಿಂಗ್‌ ಸ್ಥಗಿತಗೊಂಡಿದೆ ಎಂದು ಭಾರತೀಯ ಪ್ರವಾಸ ನಿರ್ವಾಹಕರ ಸಂಘ (ಐಎಟಿಒ) ತಿಳಿಸಿದೆ.
Last Updated 8 ಜನವರಿ 2024, 15:43 IST
India-Maldives Row: ಮಾಲ್ಡೀವ್ಸ್‌ಗೆ ಭಾರತೀಯರಿಂದ ಹೊಸ ಬುಕಿಂಗ್‌ ಸ್ಥಗಿತ

ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಒಲವು: ಬುಕ್ ಮೈ ಶೋ

ಈ ವರ್ಷ ಬಿಡುಗಡೆಯಾದ ಸಿನಿಮಾಗಳನ್ನು ಅತಿ ಹೆಚ್ಚು ಜನರು ಚಿತ್ರಮಂದಿರಗಳಲ್ಲೇ ವೀಕ್ಷಿಸಿದ್ದಾರೆ ಎಂದು ಟಿಕೆಟ್‌ ಬುಕಿಂಗ್‌ ಪ್ಲಾಟ್‌ಫಾರ್ಮ್‌ ಬುಕ್‌ ಮೈ ಶೋ ಹೇಳಿದೆ
Last Updated 20 ಡಿಸೆಂಬರ್ 2023, 12:58 IST
ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಒಲವು: ಬುಕ್ ಮೈ ಶೋ

ಖಾಸಗಿ ಬಸ್ಸುಗಳಿಂದ‌ ಸುಲಿಗೆ ಆರಂಭ: ದರ ಮೂರು ಪಟ್ಟು ಹೆಚ್ಚಳ!

ಕರ್ಫ್ಯೂ ಜಾರಿಯಾಗಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ ಕಂಪನಿಗಳು, ಏಕಾಏಕಿ ಪ್ರಯಾಣ ದರವನ್ನೂ ಮೂರು ಪಟ್ಟು ಏರಿಕೆ ಮಾಡಿವೆ.
Last Updated 26 ಏಪ್ರಿಲ್ 2021, 14:57 IST
ಖಾಸಗಿ ಬಸ್ಸುಗಳಿಂದ‌ ಸುಲಿಗೆ ಆರಂಭ: ದರ ಮೂರು ಪಟ್ಟು ಹೆಚ್ಚಳ!

ಏ. 7ರ ನಂತರವೂ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ: ಸಿಎಂ ಜೊತೆ ಚರ್ಚಿಸಿ ತೀರ್ಮಾನ

ಚಿತ್ರ ನಿರ್ಮಾಪಕರಿಗೆ ಆರೋಗ್ಯ ಸಚಿವ ಡಾ. ಸುಧಾಕರ್‌ ಭರವಸೆ
Last Updated 6 ಏಪ್ರಿಲ್ 2021, 6:29 IST
ಏ. 7ರ ನಂತರವೂ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ: ಸಿಎಂ ಜೊತೆ ಚರ್ಚಿಸಿ ತೀರ್ಮಾನ
ADVERTISEMENT

ವಿಮಾನ ಟಿಕೆಟ್‌ ರದ್ದು: ಪ್ರಯಾಣಿಕರು, ಏಜೆಂಟರಿಗೆ ಹಣ ಮರುಪಾವತಿ ಕ್ರಮ ತಿಳಿಸಿ

ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ
Last Updated 23 ಸೆಪ್ಟೆಂಬರ್ 2020, 12:19 IST
ವಿಮಾನ ಟಿಕೆಟ್‌ ರದ್ದು: ಪ್ರಯಾಣಿಕರು, ಏಜೆಂಟರಿಗೆ ಹಣ ಮರುಪಾವತಿ ಕ್ರಮ ತಿಳಿಸಿ

ಲಾಕ್‌ಡೌನ್‌ಗೂ ಮುಂಚಿತವಾಗಿ ಕಾಯ್ದಿರಿಸಿದ ಟಿಕೆಟ್‌ ಮರುಪಾವತಿಗೆ ಕೇಂದ್ರ ಅಸ್ತು

ಕೋವಿಡ್-19ನಿಂದಾಗಿ ಮಾರ್ಚ್ 25 ರಿಂದ ಜಾರಿಗೆ ಬಂದ ಲಾಕ್‌ಡೌನ್‌ಗೆ ಮುಂಚಿತವಾಗಿ ಕಾಯ್ದಿರಿಸಿದ ಟಿಕೆಟ್‌ಗಳ ಹಣ ಮರುಪಾವತಿ ಮಾಡಲು ಕೋರಿದ್ದ ವಿಮಾನ ಪ್ರಯಾಣಿಕರಿಗೆ ಆಕರ್ಷಕ ಯೋಜನೆಯೊಂದು ಕಾಯುತ್ತಿದೆ.
Last Updated 6 ಸೆಪ್ಟೆಂಬರ್ 2020, 15:32 IST
ಲಾಕ್‌ಡೌನ್‌ಗೂ ಮುಂಚಿತವಾಗಿ ಕಾಯ್ದಿರಿಸಿದ ಟಿಕೆಟ್‌ ಮರುಪಾವತಿಗೆ ಕೇಂದ್ರ ಅಸ್ತು

ಪ್ರಯಾಣಿಕರಿಂದ ಬಂದ ಆದಾಯಕ್ಕಿಂತ ಮರುಪಾವತಿ ಮೊತ್ತವೇ ಅಧಿಕ

ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೀಗಾಗಿದ್ದು ಇದೇ ಮೊದಲು
Last Updated 12 ಆಗಸ್ಟ್ 2020, 17:49 IST
ಪ್ರಯಾಣಿಕರಿಂದ ಬಂದ ಆದಾಯಕ್ಕಿಂತ ಮರುಪಾವತಿ ಮೊತ್ತವೇ ಅಧಿಕ
ADVERTISEMENT
ADVERTISEMENT
ADVERTISEMENT