ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Tiger Cub

ADVERTISEMENT

ಮಧ್ಯಪ್ರದೇಶ: ರೈಲಿನ ಎ.ಸಿ ಬೋಗಿಯಲ್ಲಿ ಗಾಯಗೊಂಡಿದ್ದ ಹುಲಿಮರಿಗಳ ರವಾನೆ

ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ಮಿಡ್‌ಘಾಟ್‌ ಬಳಿ ರೈಲು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ಎರಡು ಹುಲಿಮರಿಗಳನ್ನು ಎ.ಸಿ ಬೋಗಿಯ ರೈಲಿನಲ್ಲಿ ಮಂಗಳವಾರ ಭೋಪಾಲ್‌ಗೆ ಕರೆತರಲಾಯಿತು.
Last Updated 17 ಜುಲೈ 2024, 15:06 IST
ಮಧ್ಯಪ್ರದೇಶ: ರೈಲಿನ ಎ.ಸಿ ಬೋಗಿಯಲ್ಲಿ ಗಾಯಗೊಂಡಿದ್ದ ಹುಲಿಮರಿಗಳ ರವಾನೆ

ಪನ್ನಾ: ಎರಡು ಹುಲಿ ಮರಿಗಳ ಜನನ

ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಪಿಟಿಆರ್‌) ಹುಲಿಯೊಂದು ಎರಡು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
Last Updated 31 ಮೇ 2023, 12:34 IST
ಪನ್ನಾ: ಎರಡು ಹುಲಿ ಮರಿಗಳ ಜನನ

ನಾಗರಹೊಳೆ: ಉರುಳಿಗೆ ಸಿಲುಕಿ ಹತ್ಯೆಯಾಗಿದ್ದ ಹೆಣ್ಣು ಹುಲಿಯ 3 ಮರಿಗಳಿಂದ ಬೇಟೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯ ಕಾಡಂಚಿನಲ್ಲಿ ಉರುಳಿಗೆ ಸಿಲುಕಿ ಹತ್ಯೆಯಾದ ಹೆಣ್ಣು ಹುಲಿಯ ಮೂರು ಮರಿಗಳು ಬೇಟೆಯಾಡಿ ಒಟ್ಟಿಗೆ ಆಹಾರ ಸೇವಿಸುತ್ತಿರುವ ದೃಶ್ಯ ಟ್ರ್ಯಾಪಿಂಗ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Last Updated 16 ನವೆಂಬರ್ 2022, 15:38 IST
ನಾಗರಹೊಳೆ: ಉರುಳಿಗೆ ಸಿಲುಕಿ ಹತ್ಯೆಯಾಗಿದ್ದ ಹೆಣ್ಣು ಹುಲಿಯ 3 ಮರಿಗಳಿಂದ ಬೇಟೆ

ಹುಲಿ ಮರಿಗಳನ್ನು ಸಾಕುತ್ತಿದೆ ಲ್ಯಾಬ್ರಡಾರ್; ನಾಯಿ ಪ್ರೀತಿಗೆ ನೆಟ್ಟಿಗರು ಸಲಾಂ

ಪ್ರೀತಿ ಎಲ್ಲಾ ಗಡಿಗಳನ್ನು ಮೀರುತ್ತದೆ ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ನಾಯಿಯ ವಿಡಿಯೊ ಇದಕ್ಕೆ ಸಾಕ್ಷಿಯಾಗಿದೆ.
Last Updated 17 ಮೇ 2022, 2:57 IST
ಹುಲಿ ಮರಿಗಳನ್ನು ಸಾಕುತ್ತಿದೆ ಲ್ಯಾಬ್ರಡಾರ್; ನಾಯಿ ಪ್ರೀತಿಗೆ ನೆಟ್ಟಿಗರು ಸಲಾಂ

ಅಂತರರಾಷ್ಟ್ರೀಯ ಹುಲಿ ದಿನಾಚರಣೆ: ರಾಜ್ಯದಲ್ಲಿವೆ 500ಕ್ಕೂ ಅಧಿಕ ವ್ಯಾಘ್ರಗಳು

ಕಳೆದ 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ 95ಕ್ಕಿಂತಲೂ ಕಡಿಮೆಯಾಗಿದೆ ಎಂದು ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ತಿಳಿಸಿದೆ.ಪ್ರಜಾವಾಣಿ ಚಿತ್ರ: ವಿಶ್ವನಾಥ ಸುವರ್ಣ
Last Updated 29 ಜುಲೈ 2021, 8:38 IST
ಅಂತರರಾಷ್ಟ್ರೀಯ ಹುಲಿ ದಿನಾಚರಣೆ: ರಾಜ್ಯದಲ್ಲಿವೆ 500ಕ್ಕೂ ಅಧಿಕ ವ್ಯಾಘ್ರಗಳು
err

ಅಂತರರಾಷ್ಟ್ರೀಯ ಹುಲಿ ದಿನ: ನಮ್ಮ ಕೈಯಲ್ಲಿದೆ ವ್ಯಾಘ್ರನ ಉಳಿವು

ಹುಲಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಹುಲಿ ದಿನ ಆಚರಿಸಲಾಗುತ್ತದೆ.
Last Updated 29 ಜುಲೈ 2021, 5:46 IST
ಅಂತರರಾಷ್ಟ್ರೀಯ ಹುಲಿ ದಿನ: ನಮ್ಮ ಕೈಯಲ್ಲಿದೆ ವ್ಯಾಘ್ರನ ಉಳಿವು

ಮಹಾರಾಷ್ಟ್ರ: ನಾಲ್ಕು ಭ್ರೂಣಗಳನ್ನು ಹೊಂದಿದ್ದ ಹುಲಿಯ ಭೀಕರ ಹತ್ಯೆ

ಯಾವತ್ಮಾಲ್ ಜಿಲ್ಲೆಯ ಪಂಢರ್ಕ್‌ವಾಡಾ ಕಾಡಿನಲ್ಲಿ ಅಮಾನವೀಯ ಘಟನೆ
Last Updated 27 ಏಪ್ರಿಲ್ 2021, 15:42 IST
ಮಹಾರಾಷ್ಟ್ರ: ನಾಲ್ಕು ಭ್ರೂಣಗಳನ್ನು ಹೊಂದಿದ್ದ ಹುಲಿಯ ಭೀಕರ ಹತ್ಯೆ
ADVERTISEMENT

ಗೋಣಿಕೊಪ್ಪಲು: ಉರುಳಿಗೆ ಸಿಲುಕಿ ಹುಲಿ ಮರಿ ಸಾವು

ಇನ್ನೂ ತಾಯಿಯಿಂದ ಬೇರ್ಪಡದ ಅಂದಾಜು 6ರಿಂದ 8 ತಿಂಗಳು ಪ್ರಾಯದ ಗಂಡು ಹುಲಿ ನಾಗರಹೊಳೆ ಅರಣ್ಯದಂಚಿನಲ್ಲಿರುವ ಕಾಫಿ ತೋಟದ ಬೇಲಿಗೆ ಹಾಕಿದ್ದ ಉರುಳಿಗೆ ಸಿಲುಕಿದೆ.
Last Updated 18 ಮಾರ್ಚ್ 2019, 13:37 IST
ಗೋಣಿಕೊಪ್ಪಲು: ಉರುಳಿಗೆ ಸಿಲುಕಿ ಹುಲಿ ಮರಿ ಸಾವು
ADVERTISEMENT
ADVERTISEMENT
ADVERTISEMENT