PHOTOS |World Tiger Day: ನಾಗರಹೊಳೆ ಅಭಯಾರಣ್ಯದಲ್ಲಿ ಮರಿಗಳೊಂದಿಗೆ ತಾಯಿ ಹುಲಿ
Nagarhole Tiger Reserve: ವಿಶ್ವ ಹುಲಿ ದಿನದಂದು (ಜುಲೈ 29) ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ದಮನಕಟ್ಟೆಯಲ್ಲಿ ಮರಿಗಳೊಂದಿಗೆ ಹೆಜ್ಜೆ ಹಾಕುತ್ತಿದ್ದ ತಾಯಿ ಹುಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ...Last Updated 29 ಜುಲೈ 2025, 15:44 IST