ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

tilak

ADVERTISEMENT

ಹಣೆಗೆ ತಿಲಕ; ಸಾಮರಸ್ಯ ಕಾಪಾಡಲು ಸೂಚನೆ ನೀಡಿದ ಮಧ್ಯಪ್ರದೇಶ ಶಿಕ್ಷಣ ಇಲಾಖೆ

ತಿಲಕವಿಟ್ಟುಕೊಂಡಿದ್ದ ವಿದ್ಯಾರ್ಥಿಗೆ ತರಗತಿ ಪ್ರವೇಶ ನಿರಾಕರಿಸಿದ್ದ ಇಲ್ಲಿನ ಖಾಸಗಿ ಶಾಲೆಯೊಂದಕ್ಕೆ, ‘ಧಾರ್ಮಿಕ ಸಾಮರಸ್ಯ ಕಾಪಾಡಿಕೊಳ್ಳಿ’ ಎಂದು ಶಿಕ್ಷಣ ಇಲಾಖೆ ಸೂಚಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 9 ಜುಲೈ 2023, 15:21 IST
ಹಣೆಗೆ ತಿಲಕ; ಸಾಮರಸ್ಯ ಕಾಪಾಡಲು ಸೂಚನೆ ನೀಡಿದ ಮಧ್ಯಪ್ರದೇಶ ಶಿಕ್ಷಣ ಇಲಾಖೆ

ಹೊಸ ಪ್ರತಿಭೆಗಳ ‘ದ್ವಂದ್ವ’

ಎಂಬಿಎ ಮುಗಿಸಿ, ಎಂಎನ್‌ಸಿದಲ್ಲಿ ಉದ್ಯೋಗ ಮಾಡುತ್ತಿರುವ ಇಬ್ಬರು ಗೆಳೆಯರು ಸೇರಿಕೊಂಡು ‘ದ್ವಂದ್ವ’ ಚಿತ್ರ ನಿರ್ಮಿಸುತ್ತಿದ್ದಾರೆ.
Last Updated 2 ಜನವರಿ 2023, 10:17 IST
ಹೊಸ ಪ್ರತಿಭೆಗಳ ‘ದ್ವಂದ್ವ’

ಹೆತ್ತವರಿಗಾಗಿ ಮನೆ ಕಟ್ಟಿಸುವುದೇ ನನ್ನ ಏಕೈಕ ಗುರಿ: ಮುಂಬೈ ತಂಡದ ಯುವ ಪ್ರತಿಭೆ

ತಂದೆ-ತಾಯಿಗಾಗಿ ಮನೆ ಕಟ್ಟಿಸಿ ಅವರ ಕನಸು ನನಸುಗೊಳಿಸುವುದು ನನ್ನ ಮುಂದಿರುವ ಏಕೈಕ ಗುರಿ ಎಂದು ಮುಂಬೈ ಇಂಡಿಯನ್ಸ್ ತಂಡದ ಯುವ ಪ್ರತಿಭಾವಂತ ಆಟಗಾರ ತಿಲಕ್ ವರ್ಮಾ ಹೇಳಿದ್ದಾರೆ.
Last Updated 3 ಏಪ್ರಿಲ್ 2022, 12:23 IST
ಹೆತ್ತವರಿಗಾಗಿ ಮನೆ ಕಟ್ಟಿಸುವುದೇ ನನ್ನ ಏಕೈಕ ಗುರಿ: ಮುಂಬೈ ತಂಡದ ಯುವ ಪ್ರತಿಭೆ

‘H/34 ಪಲ್ಲವಿ ಟಾಕೀಸ್‌’ ಒಟಿಟಿಯಲ್ಲೇ ತೆರೆಗೆ

ನಟ ತಿಲಕ್ ಅಭಿನಯದ ‘H/34 ಪಲ್ಲವಿ ಟಾಕೀಸ್’ ಚಿತ್ರವು ಜೂನ್‌ ಎರಡನೇ ವಾರದಲ್ಲಿ ಒಟಿಟಿ ವೇದಿಕೆ ಮುಖಾಂತರ ತೆರೆ ಕಾಣಲಿದ್ದು, ಚಿತ್ರದ ಹಾಡೊಂದನ್ನು ಆನಂದ್‌ ಆಡಿಯೊ ಮೂಲಕ ಬಿಡುಗಡೆ ಮಾಡಲಾಗಿದೆ.
Last Updated 3 ಜೂನ್ 2021, 16:59 IST
‘H/34 ಪಲ್ಲವಿ ಟಾಕೀಸ್‌’ ಒಟಿಟಿಯಲ್ಲೇ ತೆರೆಗೆ

ಹಿಂದೂ–ಮುಸ್ಲಿಂ ಏಕತೆಗಾಗಿ ಶ್ರಮಿಸಿದ ಲೋಕಮಾನ್ಯರು

ಆಗಸ್ಟ್ 1ರಂದು ತಿಲಕರ ನೂರನೇ ಪುಣ್ಯತಿಥಿ
Last Updated 1 ಆಗಸ್ಟ್ 2020, 1:29 IST
ಹಿಂದೂ–ಮುಸ್ಲಿಂ ಏಕತೆಗಾಗಿ ಶ್ರಮಿಸಿದ ಲೋಕಮಾನ್ಯರು

ಸ್ವಾತಂತ್ರ್ಯ ಹೋರಾಟದ ಮೊದಲ ರಾಷ್ಟ್ರಮಟ್ಟದ ಸಾಮೂಹಿಕ ನಾಯಕ ಲೋಕಮಾನ್ಯ ತಿಲಕ್‌

ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸಿದ ಬಾಲ ಗಂಗಾಧರ ತಿಲಕರು ನಿಧನರಾಗಿ ಇಂದಿಗೆ 100 ವರ್ಷಗಳಾಗುತ್ತವೆ. ಈ ಮಹಾನಾಯಕನ ಬದುಕೇ ಒಂದು ಮಹೋನ್ನತ ಸಂದೇಶವಾಗಿತ್ತು. 'ಅಶಾಂತಿಯ ಜನಕ'ನ ಬದುಕಿನ ಮೈಲಿಗಲ್ಲುಗಳು ಮತ್ತು ಸಾಧನೆಯನ್ನು ನೆನಪಿಸಿಕೊಳ್ಳುವ ಯತ್ನ ಇಲ್ಲಿದೆ.
Last Updated 1 ಆಗಸ್ಟ್ 2020, 1:23 IST
ಸ್ವಾತಂತ್ರ್ಯ ಹೋರಾಟದ ಮೊದಲ ರಾಷ್ಟ್ರಮಟ್ಟದ ಸಾಮೂಹಿಕ ನಾಯಕ ಲೋಕಮಾನ್ಯ ತಿಲಕ್‌

ಸಿದ್ದರಾಮಯ್ಯ ಹೇಳಿಕೆಗೆ ಖಂಡನೆ: ಟ್ವಿಟರ್‌ನಲ್ಲಿ ಸೆಲ್ಫಿ ವಿತ್ ತಿಲಕ್ ಟ್ರೆಂಡಿಂಗ್

'ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತದೆ' ಎಂಬ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಟ್ಟಿಟ್ಟರ್‌ನಲ್ಲಿ ನೆಟಿಜನ್‍ಗಳು #SelfieWithTilak ಹ್ಯಾಶ್‍ಟ್ಯಾಗ್ ಬಳಸಿ ತಿಲಕ ಧರಿಸಿದಫೋಟೊ ಶೇರ್ ಮಾಡುತ್ತಿದ್ದಾರೆ
Last Updated 6 ಮಾರ್ಚ್ 2019, 12:00 IST
ಸಿದ್ದರಾಮಯ್ಯ ಹೇಳಿಕೆಗೆ ಖಂಡನೆ: ಟ್ವಿಟರ್‌ನಲ್ಲಿ ಸೆಲ್ಫಿ ವಿತ್ ತಿಲಕ್ ಟ್ರೆಂಡಿಂಗ್
ADVERTISEMENT
ADVERTISEMENT
ADVERTISEMENT
ADVERTISEMENT