ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Time magazine

ADVERTISEMENT

ಟೈಮ್‌ ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ಭಾರತದ ರಿಲಯನ್ಸ್‌ಗೆ ಸ್ಥಾನ

ಟೈಮ್‌ ನಿಯತಕಾಲಿಕ ವರದಿ ಬಿಡುಗಡೆ
Last Updated 2 ಜೂನ್ 2024, 13:44 IST
ಟೈಮ್‌ ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ಭಾರತದ ರಿಲಯನ್ಸ್‌ಗೆ ಸ್ಥಾನ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 15 ಸೆಪ್ಟೆಂಬರ್‌ 2023

ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಎಸ್ಪಿ, ಡಿಸಿಪಿಗಳೇ ಹೊಣೆ: ಸಿಎಂ ಸಿದ್ದರಾಮಯ್ಯ, 'TIME' ಜಗತ್ತಿನ ಅತ್ಯುತ್ತಮ 100 ಕಂಪನಿಗಳ ಪಟ್ಟಿ ಬಿಡುಗಡೆ: ಭಾರತದ್ದು ಒಂದೇ!, ನೊಬೆಲ್ ಪ್ರಶಸ್ತಿ ಮೊತ್ತ ಹೆಚ್ಚಳ ಸೇರಿದಂತೆ ಈ ದಿನ ಪ್ರಮುಖ ಸುದ್ದಿಗಳು ಇಲ್ಲಿವೆ.
Last Updated 15 ಸೆಪ್ಟೆಂಬರ್ 2023, 13:40 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 15 ಸೆಪ್ಟೆಂಬರ್‌ 2023

'TIME' ಜಗತ್ತಿನ ಅತ್ಯುತ್ತಮ 100 ಕಂಪನಿಗಳ ಪಟ್ಟಿ ಬಿಡುಗಡೆ: ಭಾರತದ್ದು ಒಂದೇ!

ಟೈಮ್‌ ಮ್ಯಾಗಜಿನ್ ಜಗತ್ತಿನ 100 ಅತ್ಯತ್ತಮ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯ ಪ್ರಕಾರ ಭಾರತದ ಒಂದೇ ಒಂದು ಕಂಪನಿ ಆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
Last Updated 15 ಸೆಪ್ಟೆಂಬರ್ 2023, 10:10 IST
'TIME' ಜಗತ್ತಿನ ಅತ್ಯುತ್ತಮ 100 ಕಂಪನಿಗಳ ಪಟ್ಟಿ ಬಿಡುಗಡೆ: ಭಾರತದ್ದು ಒಂದೇ!

ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಜಿಯೊ, ಬೈಜುಸ್

ಟೈಮ್‌ ನಿಯತಕಾಲಿಕೆ ಸಿದ್ಧಪಡಿಸಿರುವ 100 ಅತ್ಯಂತ ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ್‌ ಮಾಲೀಕತ್ವದ ಜಿಯೊ ಪ್ಲಾಟ್‌ಫಾರ್ಮ್ಸ್‌ ಮತ್ತು ಇ–ಕಲಿಕೆ ಕ್ಷೇತ್ರದ ನವೋದ್ಯಮ ಕಂಪನಿ ‘ಬೈಜುಸ್‌’ ಸ್ಥಾನ ಪಡೆದಿವೆ.
Last Updated 28 ಏಪ್ರಿಲ್ 2021, 14:30 IST
ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಜಿಯೊ, ಬೈಜುಸ್

ಭಾರತ ಮೂಲದ ಗೀತಾಂಜಲಿ ರಾವ್‌ಗೆ ಟೈಮ್ ‘ಕಿಡ್ ಆಫ್‌ ದಿ ಇಯರ್’ ಗೌರವ

ಭಾರತ ಮೂಲದ ಗೀತಾಂಜಲಿ ರಾವ್ (15 ವರ್ಷ) ಅವರಿಗೆ ಟೈಮ್ ನಿಯತಕಾಲಿಕೆಯ ‘ಕಿಡ್ ಆಫ್‌ ದಿ ಇಯರ್’ ಗೌರವ ಸಂದಿದೆ. ಗೀತಾಂಜಲಿ ಅವರು ಕುಡಿಯುವ ನೀರಿನಿಂದ ಸೀಸವನ್ನು ಶೋಧಿಸಬಲ್ಲ ಮತ್ತು ಸೈಬರ್ ಬೆದರಿಕೆ ಕೃತ್ಯಗಳನ್ನು ಪತ್ತೆ ಮಾಡುವ (ಸೈಬರ್‌ ಬುಲ್ಲಿಯಿಂಗ್) ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ‘ಕಿಡ್ ಆಫ್‌ ದಿ ಇಯರ್’ಗೆ 5,000ಕ್ಕೂ ಹೆಚ್ಚು ಮಂದಿಯನ್ನು ನಾಮನಿರ್ದೇಶನ ಮಾಡಲಾಗಿತ್ತು.
Last Updated 5 ಡಿಸೆಂಬರ್ 2020, 7:18 IST
ಭಾರತ ಮೂಲದ ಗೀತಾಂಜಲಿ ರಾವ್‌ಗೆ ಟೈಮ್ ‘ಕಿಡ್ ಆಫ್‌ ದಿ ಇಯರ್’ ಗೌರವ

ಟೈಮ್ ನಿಯತಕಾಲಿಕೆ: ಓದುಗರ ಸಮೀಕ್ಷೆಯಲ್ಲಿ ಮುಂದಿದ್ದ ಮೋದಿ ಮುಖಪುಟದಲ್ಲಿ ಕಾಣಲಿಲ್ಲ!

Last Updated 18 ಮೇ 2019, 14:09 IST
fallback

‘ಟೈಮ್‌’ ಪಟ್ಟಿಯಲ್ಲಿ ಭಾರತದ ಮೂವರು ವಿದ್ಯಾರ್ಥಿಗಳು

ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿರುವವರನ್ನು ಗುರುತಿಸಿ ಈ ಪಟ್ಟಿ ಮಾಡಲಾಗಿದೆ. ಅಮೆರಿಕದಲ್ಲಿರುವ ಭಾರತ ಮೂಲದ ವಿದ್ಯಾರ್ಥಿಗಳಾದ ಕಾವ್ಯಾ ಕೊಪ್ಪರಪು, ರಿಷಬ್‌ ಜೈನ್‌ ಮತ್ತು ಬ್ರಿಟನ್‌ನಲ್ಲಿರುವ ಭಾರತ ಮೂಲದ ಅಮಿಕಾ ಜಾರ್ಜ್‌ ಈ ಪಟ್ಟಿಯಲ್ಲಿ ಇದ್ದಾರೆ.
Last Updated 20 ಡಿಸೆಂಬರ್ 2018, 19:41 IST
‘ಟೈಮ್‌’ ಪಟ್ಟಿಯಲ್ಲಿ ಭಾರತದ ಮೂವರು ವಿದ್ಯಾರ್ಥಿಗಳು
ADVERTISEMENT
ADVERTISEMENT
ADVERTISEMENT
ADVERTISEMENT