ಸೋಮವಾರ, 18 ಆಗಸ್ಟ್ 2025
×
ADVERTISEMENT

Tippu sultan

ADVERTISEMENT

KRS ಹೆಸರು ಬದಲಿಸಲು ಮಹದೇವಪ್ಪ ನೇತೃತ್ವದಲ್ಲಿ ಹುನ್ನಾರ: ಆರ್. ಅಶೋಕ

KRS Controversy: ‘ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರಕ್ಕೆ ‘ಟಿಪ್ಪುಸುಲ್ತಾನ್‌ ಸಾಗರ’ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್‌ ಹುನ್ನಾರ ನಡೆಸುತ್ತಿದೆ. ಇದಕ್ಕೆ ಸಚಿವ ಎಚ್‌.ಸಿ. ಮಹದೇವಪ್ಪ ಅವರು ಪೀಠಿಕೆ ಹಾಕಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಆರೋಪ ಮಾಡಿದರು.
Last Updated 4 ಆಗಸ್ಟ್ 2025, 12:47 IST
KRS ಹೆಸರು ಬದಲಿಸಲು ಮಹದೇವಪ್ಪ ನೇತೃತ್ವದಲ್ಲಿ ಹುನ್ನಾರ: ಆರ್. ಅಶೋಕ

ಕನ್ನಂಬಾಡಿ ಕಟ್ಟೆ | 'ಟಿಪ್ಪು ಸುಲ್ತಾನ್' ಎಂದು ಮರುನಾಮಕರಣ ಮಾಡುವ ಹುನ್ನಾರ: ಅಶೋಕ

kannambadi katte Tipu Sultan Renaming Row: ಕೆಆರ್‌ಎಸ್ ಜಲಾಶಯಕ್ಕೆ ಮತಾಂಧ ಟಿಪ್ಪು ಸುಲ್ತಾನನ ಹೆಸರಿಟ್ಟು ಟಿಎಸ್ ಜಲಾಶಯ ಎಂದು ಮರುನಾಮಕರಣ ಮಾಡುವ ಹುನ್ನಾರ ನಡೆಯುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
Last Updated 4 ಆಗಸ್ಟ್ 2025, 7:23 IST
ಕನ್ನಂಬಾಡಿ ಕಟ್ಟೆ | 'ಟಿಪ್ಪು ಸುಲ್ತಾನ್' ಎಂದು ಮರುನಾಮಕರಣ ಮಾಡುವ ಹುನ್ನಾರ: ಅಶೋಕ

ಕನ್ನಂಬಾಡಿ ಕಟ್ಟೆ; ಇತಿಹಾಸ ತಿರುಚುವುದು ಮಹದೇವಪ್ಪಗೆ ಶೋಭೆ ತರುವುದಿಲ್ಲ: ಪ್ರತಾಪ

ಕನ್ನಂಬಾಡಿ ಕಟ್ಟೆ: ಎಚ್‌ಸಿಎಂ ಹೇಳಿಕೆಗೆ ಪ್ರತಾಪ ಸಿಂಹ ತಿರುಗೇಟು
Last Updated 4 ಆಗಸ್ಟ್ 2025, 6:48 IST
ಕನ್ನಂಬಾಡಿ ಕಟ್ಟೆ; ಇತಿಹಾಸ ತಿರುಚುವುದು ಮಹದೇವಪ್ಪಗೆ ಶೋಭೆ ತರುವುದಿಲ್ಲ: ಪ್ರತಾಪ

ವಯನಾಡ್ ಲೋಕಸಭಾ ಕ್ಷೇತ್ರ | ಸುಲ್ತಾನ್ ಬತೇರಿಗೆ ಗಣಪತಿವಟ್ಟಂ ಹೆಸರಿಡಲು BJP ಆಗ್ರಹ

ವಯನಾಡ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುಲ್ತಾನ್ ಬತೇರಿ ಎಂಬ ಪಟ್ಟಣದ ಹೆಸರನ್ನು ಗಣಪತಿವಟ್ಟಂ ಎಂದು ಬದಲಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಗುರುವಾರ ಆಗ್ರಹಿಸಿದ್ದಾರೆ.
Last Updated 11 ಏಪ್ರಿಲ್ 2024, 16:09 IST
ವಯನಾಡ್ ಲೋಕಸಭಾ ಕ್ಷೇತ್ರ | ಸುಲ್ತಾನ್ ಬತೇರಿಗೆ ಗಣಪತಿವಟ್ಟಂ ಹೆಸರಿಡಲು BJP ಆಗ್ರಹ

ಹಿಜಾಬ್‌ ‌| ಟಿಪ್ಪು ಸುಲ್ತಾನ್‌ ಎರಡನೇ ಅವತಾರ ಸಿದ್ದರಾಮಯ್ಯ: ಯತ್ನಾಳ ವಾಗ್ದಾಳಿ

‘ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲಾಗುವುದು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್‌ನ ಎರಡನೇ ಅವತಾರ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
Last Updated 23 ಡಿಸೆಂಬರ್ 2023, 12:37 IST
ಹಿಜಾಬ್‌ ‌| ಟಿಪ್ಪು ಸುಲ್ತಾನ್‌ ಎರಡನೇ ಅವತಾರ ಸಿದ್ದರಾಮಯ್ಯ: ಯತ್ನಾಳ ವಾಗ್ದಾಳಿ

ಟಿಪ್ಪು ಸುಲ್ತಾನ್‌ ನಮ್ಮವರಲ್ಲವೇ? ಸಚಿವ ಡಾ.ಎಚ್‌.ಸಿ. ಮಹದೇವಪ್ಪ

‘ಇಲ್ಲಿನ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವಂತೆ ಕೆಲವರು ಅಭಿಪ್ರಾಯ ಹೇಳಿದ್ದಾರೆ. ಟಿಪ್ಪು ಸುಲ್ತಾನ್‌ ನಮ್ಮವರಲ್ಲವೇ, ಅವರೇನು ಬೇರೆ ದೇಶದವರಾ?’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಕೇಳಿದರು.
Last Updated 18 ಡಿಸೆಂಬರ್ 2023, 12:40 IST
ಟಿಪ್ಪು ಸುಲ್ತಾನ್‌ ನಮ್ಮವರಲ್ಲವೇ? ಸಚಿವ ಡಾ.ಎಚ್‌.ಸಿ. ಮಹದೇವಪ್ಪ

ಟಿಪ್ಪು ಮತಾಂಧ; ಕಾಂಗ್ರೆಸ್‌ಗೆ ಜನರು ಪಾಠ ಕಲಿಸುತ್ತಾರೆ: ಅಶೋಕ

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್‌ ಹೆಸರು ನಾಮಕರಣ ಮಾಡಬೇಕೆಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, 'ಹೀಗೆ ಒತ್ತಾಯ ಮಾಡುತ್ತಿರುವ ಕಾಂಗ್ರೆಸ್ ಶಾಸಕರಿಗೆ ಆಯಾ ಕ್ಷೇತ್ರದ ಜನ‌ ಬುದ್ದಿ ಕಲಿಸುತ್ತಾರೆ' ಎಂದು ಹೇಳಿದ್ದಾರೆ.
Last Updated 16 ಡಿಸೆಂಬರ್ 2023, 10:32 IST
ಟಿಪ್ಪು ಮತಾಂಧ; ಕಾಂಗ್ರೆಸ್‌ಗೆ ಜನರು ಪಾಠ ಕಲಿಸುತ್ತಾರೆ: ಅಶೋಕ
ADVERTISEMENT

ವಿಶ್ಲೇಷಣೆ: ನಿಜವಾದ ಇತಿಹಾಸ ಯಾವುದು?

ಪಕ್ಷದ ಧೋರಣೆಯನ್ನು ಪಠ್ಯದ ಮೂಲಕ ಮಕ್ಕಳ ಮೇಲೆ ಹೇರುವುದು ಅಪಚಾರ
Last Updated 11 ಜೂನ್ 2023, 19:32 IST
ವಿಶ್ಲೇಷಣೆ: ನಿಜವಾದ ಇತಿಹಾಸ ಯಾವುದು?

ಟಿಪ್ಪು ಸುಲ್ತಾನ್‌ ಚಿತ್ರ | ಕೊಲ್ಹಾಪುರ: ಪ್ರತಿಭಟನೆ ವೇಳೆ ಕಲ್ಲು ತೂರಾಟ, ನಿಷೇಧಾಜ್ಞೆ

‘ಸ್ಟೇಟಸ್‌’ನಲ್ಲಿ ಟಿಪ್ಪು ಸುಲ್ತಾನ್‌ ಚಿತ್ರ ಹಾಗೂ ಆಕ್ಷೇಪಾರ್ಹ ಹಾಡು ಹಾಕಿದ್ದ ಆರೋಪ
Last Updated 7 ಜೂನ್ 2023, 16:05 IST
 ಟಿಪ್ಪು ಸುಲ್ತಾನ್‌ ಚಿತ್ರ | ಕೊಲ್ಹಾಪುರ: ಪ್ರತಿಭಟನೆ ವೇಳೆ ಕಲ್ಲು ತೂರಾಟ, ನಿಷೇಧಾಜ್ಞೆ

ಟಿಪ್ಪು ಜಯಂತಿ ಮುಗಿದ ಅಧ್ಯಾಯ: ಪ್ರೇಮಾ ಕಾರ್ಯಪ್ಪ

ಟಿಪ್ಪು ಜಯಂತಿ ಆಚರಣೆ ಮುಗಿದ ಅಧ್ಯಾಯ ಎಂದು ಕಾಂಗ್ರೆಸ್‌ ನಾಯಕಿ ಪ್ರೇಮಾ ಕಾರ್ಯಪ್ಪ ತಿಳಿಸಿದರು.
Last Updated 30 ಏಪ್ರಿಲ್ 2023, 20:52 IST
ಟಿಪ್ಪು ಜಯಂತಿ ಮುಗಿದ ಅಧ್ಯಾಯ: ಪ್ರೇಮಾ ಕಾರ್ಯಪ್ಪ
ADVERTISEMENT
ADVERTISEMENT
ADVERTISEMENT