ತಿಪಟೂರು l ತುಮಕೂರು ದಸರಾ ಅದ್ದೂರಿ ಆಚರಣೆಗೆ ಸಿದ್ಧತೆ: ಮುರಳೀಧರ ಹಾಲಪ್ಪ
Cultural Events: ತುಮಕೂರು ದಸರಾ ಈ ಬಾರಿ ಶ್ರೇಷ್ಟವಾಗಿ ನಡೆಯಲಿದ್ದು, ಪ್ಯಾರಾ ಗ್ಲೈಡಿಂಗ್, ಹೆಲಿಕಾಪ್ಟರಿಂಗ್, ಸಂಗೀತ ಕಾರ್ಯಕ್ರಮಗಳ ಜೊತೆಗೆ ರಮ್ಯಾ ಮತ್ತು ವಿನಯ್ ರಾಜಕುಮಾರ್ ಭಾಗವಹಿಸಲಿದ್ದಾರೆ ಎಂದು ಮುರಳೀಧರ ಹಾಲಪ್ಪ ಹೇಳಿದರು.Last Updated 20 ಸೆಪ್ಟೆಂಬರ್ 2025, 5:46 IST