ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

tiruvanantapura

ADVERTISEMENT

ಮೇಯರ್‌ಗೆ ಚಾಲಕನಿಂದ ಲೈಂಗಿಕ ಸನ್ನೆ; ಇಲಾಖೆ MD ವರದಿ ಕೇಳಿದ ಸಾರಿಗೆ ಸಚಿವ

ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನೊಬ್ಬ ತಿರುವನಂತಪುರ ಮೇಯರ್ ಆರ್ಯಾ ರಾಜೇಂದ್ರನ್ ಹಾಗೂ ಅವರ ಕುಟುಂಬದೊಂದಿಗೆ ಅಸಭ್ಯವಾಗಿ ವರ್ತಿಸಿದ್ದರ ಕುರಿತು ಸಲ್ಲಿಕೆಯಾದ ದೂರಿಗೆ ಸಂಬಂಧಿಸಿದಂತೆ, ವರದಿ ನೀಡಲು ಸಂಸ್ಥೆಯ ಎಂಡಿಗೆ ಕೇರಳ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಸೂಚಿಸಿದ್ದಾರೆ.
Last Updated 29 ಏಪ್ರಿಲ್ 2024, 14:06 IST
ಮೇಯರ್‌ಗೆ ಚಾಲಕನಿಂದ ಲೈಂಗಿಕ ಸನ್ನೆ; ಇಲಾಖೆ MD ವರದಿ ಕೇಳಿದ ಸಾರಿಗೆ ಸಚಿವ

ತಿರುವನಂತಪುರದಿಂದ ಬೆಂಗಳೂರಿಗೆ ಪ್ರತಿನಿತ್ಯ 10 ವಿಮಾನ ಸಂಚಾರ

ತಿರುವನಂತರಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇಸಿಗೆ ಅವಧಿಯಲ್ಲಿ ಪ್ರತಿನಿತ್ಯ 10 ವಿಮಾನಗಳು ಸಂಚರಿಸಲಿವೆ.
Last Updated 25 ಮಾರ್ಚ್ 2024, 15:26 IST
ತಿರುವನಂತಪುರದಿಂದ ಬೆಂಗಳೂರಿಗೆ ಪ್ರತಿನಿತ್ಯ 10 ವಿಮಾನ ಸಂಚಾರ

ಮಂಗಳೂರಿಗೂ ಬಂತು ತಿರುವನಂತಪುರ ವಂದೇ ಭಾರತ್ ರೈಲು: ವೇಳಾಪಟ್ಟಿ ಮಾಹಿತಿ ಇಲ್ಲಿದೆ

ವಿಡಿಯೊ ಕಾನ್ಫರೆನ್ ಮೂಲಕ ಪ್ರಧಾನಿ ಮೋದಿ ಚಾಲನೆ
Last Updated 12 ಮಾರ್ಚ್ 2024, 12:46 IST
ಮಂಗಳೂರಿಗೂ ಬಂತು ತಿರುವನಂತಪುರ ವಂದೇ ಭಾರತ್ ರೈಲು: ವೇಳಾಪಟ್ಟಿ ಮಾಹಿತಿ ಇಲ್ಲಿದೆ

ಕೇರಳ: ತಿರುವನಂತಪುರದಲ್ಲಿ ತೇಲುವ ಸೇತುವೆ ಹಾನಿಗೀಡಾಗಿ 15 ಜನರಿಗೆ ಗಾಯ

ತಿರುವನಂತಪುರ: ತೇಲುವ ಸೇತುವೆಯು ತೀವ್ರ ಗಾಳಿಯಿಂದ ಹಾನಿಗೀಡಾಗಿ 15ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಕೇರಳದ ತಿರುವನಂತಪುರದ ವರ್ಕಳದಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಮಾರ್ಚ್ 2024, 15:57 IST
ಕೇರಳ: ತಿರುವನಂತಪುರದಲ್ಲಿ ತೇಲುವ ಸೇತುವೆ ಹಾನಿಗೀಡಾಗಿ 15 ಜನರಿಗೆ ಗಾಯ

ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್ ತಿರುವನಂತಪುರ ಕ್ಷೇತ್ರದಿಂದ ಕಣಕ್ಕೆ?

ಲೋಕಸಭಾ ಚುನಾವಣೆಯಲ್ಲಿ ಕೇರಳದ ತಿರುವಂನತಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುವರ ಪಟ್ಟಿಯಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್ ಹೆಸರು ಮುಂಚೂಣಿಯಲ್ಲಿದೆ. ಸದ್ಯ,ಇವರು ರಾಜ್ಯಸಭೆ ಸದಸ್ಯ.
Last Updated 24 ಫೆಬ್ರುವರಿ 2024, 5:28 IST
ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್ ತಿರುವನಂತಪುರ ಕ್ಷೇತ್ರದಿಂದ ಕಣಕ್ಕೆ?

ಸೂರಿಲ್ಲದ 200ಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿ ಭಾಗ್ಯ ಕಲ್ಪಿಸಿದ ಶಿಕ್ಷಕಿ

ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ಕ್ರೈಸ್ತ ಸನ್ಯಾಸಿನಿಯೊಬ್ಬರು 200ಕ್ಕೂ ಹೆಚ್ಚು ವಸತಿ ರಹಿತ ಕುಟುಂಬಗಳಿಗೆ ಮನೆ ಒದಗಿಸಿದ ಸಂತೃಪ್ತಿಯೊಂದಿಗೆ ತಮ್ಮ ಅಧಿಕೃತ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ.
Last Updated 13 ಫೆಬ್ರುವರಿ 2024, 16:01 IST
ಸೂರಿಲ್ಲದ 200ಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿ ಭಾಗ್ಯ ಕಲ್ಪಿಸಿದ ಶಿಕ್ಷಕಿ

ನವಜಾತ ಶಿಶುವನ್ನು ಉಸಿರುಗಟ್ಟಿಸಿ ಕೊಂದು ಬೀಚ್ ಬಳಿ ಹೂತು ಹಾಕಿದ ತಾಯಿ!

ಕೇರಳದ ತಿರುವನಂತಪುರದಲ್ಲಿ ಘಟನೆ
Last Updated 29 ಜುಲೈ 2023, 8:45 IST
ನವಜಾತ ಶಿಶುವನ್ನು ಉಸಿರುಗಟ್ಟಿಸಿ ಕೊಂದು ಬೀಚ್ ಬಳಿ ಹೂತು ಹಾಕಿದ ತಾಯಿ!
ADVERTISEMENT

ಗಂಡನ ಪರಸಂಗ ತೋರಿಸಿಕೊಟ್ಟ ರಸ್ತೆ ಸುರಕ್ಷತಾ ಕ್ಯಾಮೆರಾ!

ಕೇರಳದಲ್ಲಿ ಅಳವಡಿಸಲಾಗಿರುವ ರಸ್ತೆ ಸುರಕ್ಷತಾ ಕ್ಯಾಮೆರಾಗಳು ರಾಜ್ಯ ಸರ್ಕಾರಕ್ಕೆ ಮಾತ್ರ ತಲೆನೋವಾಗಿರದೆ, ದಂಪತಿಯ ನಡುವೆ ಜಗಳಕ್ಕೂ ಕಾರಣವಾಗಿದೆ.
Last Updated 10 ಮೇ 2023, 11:14 IST
ಗಂಡನ ಪರಸಂಗ ತೋರಿಸಿಕೊಟ್ಟ ರಸ್ತೆ ಸುರಕ್ಷತಾ ಕ್ಯಾಮೆರಾ!

ಕೇರಳ: ಆಯುರ್ವೇದ ರೆಸಾರ್ಟ್‌, ಸ್ಪಾ ತೆರೆಯಲು ಅನುಮತಿ

ಕೋವಿಡ್‌ನಿಂದಾಗಿ ಮುಚ್ಚಲ್ಪಟ್ಟಿದ್ದ ಆಯುರ್ವೇದ ರೆಸಾರ್ಟ್‌ ಮತ್ತು ಸ್ಪಾಗಳನ್ನು ತೆರೆಯಲು ಕೇರಳ ಸರ್ಕಾರ ಅನುಮತಿ ನೀಡಿದೆ.
Last Updated 9 ಜನವರಿ 2021, 7:47 IST
ಕೇರಳ: ಆಯುರ್ವೇದ ರೆಸಾರ್ಟ್‌, ಸ್ಪಾ ತೆರೆಯಲು ಅನುಮತಿ

21ನೇ ವಯಸ್ಸಿನಲ್ಲೇ ಮೇಯರ್‌ ಸ್ಥಾನ!

ಇಲ್ಲಿನ ಮಹಾನಗರ ಪಾಲಿಕೆ ಮೇಯರ್‌ ಆಗಿ 21 ವರ್ಷದ ಆರ್ಯ ರಾಜೇಂದ್ರನ್‌ ಆಯ್ಕೆಯಾಗಿದ್ದು, ಅತಿ ಕಡಿಮೆ ವಯಸ್ಸಿನಲ್ಲೇ ಈ ಹುದ್ದೆಗೇರಿದ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.ಮೇಯರ್‌ ಹುದ್ದೆಗೆ ಸೋಮವಾರ ನಡೆದ ಚುನಾವಣೆ ವೇಳೆ ತ್ರಿಕೋನ ಸ್ಪರ್ಧೆಯಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿರುವ, ಸಿಪಿಐ–ಎಂ ಸದಸ್ಯೆ ಆರ್ಯ ಗೆದ್ದಿದ್ದು, ಪ್ರಮಾಣವಚನ ಸ್ವೀಕರಿಸಿದರು. 100 ಸದಸ್ಯರ ಪಾಲಿಕೆಯಲ್ಲಿ ಮೇಯರ್‌ ಗದ್ದುಗೆ ಹಿಡಿಯಲು, ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಕೂಡಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಇದರಲ್ಲಿ ಪಕ್ಷೇತರ ಅಭ್ಯರ್ಥಿಗಳ ಮತ ಸೇರಿದಂತೆ 54 ಮತಗಳನ್ನು ಆರ್ಯ ಪಡೆದರು.
Last Updated 28 ಡಿಸೆಂಬರ್ 2020, 16:03 IST
21ನೇ ವಯಸ್ಸಿನಲ್ಲೇ ಮೇಯರ್‌ ಸ್ಥಾನ!
ADVERTISEMENT
ADVERTISEMENT
ADVERTISEMENT