ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Tokyo Olympics 2020

ADVERTISEMENT

Paralympics ಬ್ಯಾಡ್ಮಿಂಟನ್: ಐಎಎಸ್‌ ಅಧಿಕಾರಿ, ಕನ್ನಡಿಗ ಸುಹಾಸ್‌ಗೆ ಬೆಳ್ಳಿ

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾನುವಾರ ಬೆಳಿಗ್ಗೆ ನಡೆದ ಪುರುಷರ ಬ್ಯಾಡ್ಮಿಂಟನ್‌ (ಎಸ್‌ಎಲ್‌–4) ಫೈನಲ್‌ನಲ್ಲಿ ಫ್ರಾನ್ಸ್‌ನ ಲೂಕಾಸ್‌ ಮಜೂರ್‌ ಎದುರು ಭಾರತದ ಸುಹಾಸ್ ಯತಿರಾಜ್ ಸೋಲು ಅನುಭವಿಸಿದರು. ಈ ಮೂಲಕ ಸುಹಾಸ್‌ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
Last Updated 5 ಸೆಪ್ಟೆಂಬರ್ 2021, 5:56 IST
Paralympics ಬ್ಯಾಡ್ಮಿಂಟನ್: ಐಎಎಸ್‌ ಅಧಿಕಾರಿ, ಕನ್ನಡಿಗ ಸುಹಾಸ್‌ಗೆ ಬೆಳ್ಳಿ

Video | ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಮಾಡಲು ಕಲಿತಿದ್ದು ಹೇಗೆ?

Last Updated 3 ಸೆಪ್ಟೆಂಬರ್ 2021, 2:13 IST
fallback

ಕ್ರೀಡಾಪಟುಗಳ ನಡುವೆ ತಾರತಮ್ಯವೇಕೆ?

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಮತ್ತು ಇತರ ಕ್ರೀಡಾಪಟುಗಳು ಬೆಳ್ಳಿ, ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಾಗ ದೇಶದಾದ್ಯಂತ ಸಂಭ್ರಮ ವ್ಯಕ್ತವಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಯ ಮಹಾಪೂರವೇ ಹರಿದುಬಂತು.
Last Updated 2 ಸೆಪ್ಟೆಂಬರ್ 2021, 19:30 IST
fallback

ಆಳ-ಅಗಲ: ಪ್ಯಾರಾಲಿಂಪಿಕ್ಸ್‌- ಇಲ್ಲಿ ಎಲ್ಲರೂ ವಿಜೇತರೇ!

ಜೀವನ ಒಡ್ಡಿದ ಅತ್ಯಂತ ಕ್ಲಿಷ್ಟ ಪರೀಕ್ಷೆಯನ್ನೇ ಗೆದ್ದವರಿಗೆ ಮತ್ಯಾವ ಸೋಲು ಎದುರಾದೀತು?
Last Updated 23 ಆಗಸ್ಟ್ 2021, 21:45 IST
ಆಳ-ಅಗಲ: ಪ್ಯಾರಾಲಿಂಪಿಕ್ಸ್‌- ಇಲ್ಲಿ ಎಲ್ಲರೂ ವಿಜೇತರೇ!

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ರಾಜ್ಯದ ಕ್ರೀಡಾಪಟುಗಳಿಗೆ ₹1 ಲಕ್ಷ ಪ್ರೋತ್ಸಾಹ ಧನ

ಟೋಕಿಯೊ ಒಲಿಂಪಿಕ್ಸ್‌ 2020ರ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಜ್ಯದ ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರರಿಗೆ ತಲಾ ₹1 ಲಕ್ಷ ಪ್ರೋತ್ಸಾಹ ಧನವನ್ನು ರಾಜ್ಯಪಾಲ ತವರ್‌ ಚಂದ್‌ ಗೆಹ್ಲೋಟ್‌ ಘೋಷಣೆ ಮಾಡಿದ್ದಾರೆ.
Last Updated 20 ಆಗಸ್ಟ್ 2021, 11:04 IST
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ರಾಜ್ಯದ ಕ್ರೀಡಾಪಟುಗಳಿಗೆ ₹1 ಲಕ್ಷ ಪ್ರೋತ್ಸಾಹ ಧನ

ಕೀರ್ತಿ ತಂದ ಒಲಿಂಪಿಯನ್‌ಗಳ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತಿದೆ: ರಾಮನಾಥ ಕೋವಿಂದ್

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದಿರುವ ನಮ್ಮ ಒಲಿಂಪಿಯನ್‌ಗಳ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿದರು.
Last Updated 14 ಆಗಸ್ಟ್ 2021, 13:05 IST
ಕೀರ್ತಿ ತಂದ ಒಲಿಂಪಿಯನ್‌ಗಳ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತಿದೆ: ರಾಮನಾಥ ಕೋವಿಂದ್

ಸಚಿನ್ ಮಾತುಗಳು ಸ್ಫೂರ್ತಿದಾಯಕ: ಮೀರಾಬಾಯಿ ಚಾನು

ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿದ್ದಾರೆ.
Last Updated 12 ಆಗಸ್ಟ್ 2021, 9:42 IST
ಸಚಿನ್ ಮಾತುಗಳು ಸ್ಫೂರ್ತಿದಾಯಕ: ಮೀರಾಬಾಯಿ ಚಾನು
ADVERTISEMENT

PV Web Exclusive ನೀರಜ್ ಚೋಪ್ರಾ ಸಿದ್ಧತೆ, ಬದ್ಧತೆ, ಸಮಚಿತ್ತದ ಮುಂದಿದೆ ಸವಾಲು

ಟೋಕಿಯೊದಲ್ಲಿ ಅವತ್ತು ತಾವು ಎಸೆದ ಜಾವೆಲಿನ್ ಭೂಸ್ಪರ್ಷ ಮಾಡಲು ಇನ್ನೂ ಬಹಳಷ್ಟು ದೂರವಿದ್ದಾಗಲೇ ನೀರಜ್ ಚೋಪ್ರಾ ಸಂಭ್ರಮ ಆಚರಿಸಿಯಾಗಿತ್ತು. ತಮ್ಮ ಬಾಹುಬಲದ ಮೇಲೆ ಮತ್ತು ನಿಖರತೆಯ ಕುರಿತು ಅವರಿಗಿದ್ದ ವಿಶ್ವಾಸದ ಪ್ರತೀಕ ಅದು.
Last Updated 12 ಆಗಸ್ಟ್ 2021, 7:14 IST
PV Web Exclusive ನೀರಜ್  ಚೋಪ್ರಾ ಸಿದ್ಧತೆ, ಬದ್ಧತೆ, ಸಮಚಿತ್ತದ ಮುಂದಿದೆ ಸವಾಲು

ಪ್ರಚಲಿತ Podcast: ಒಲಿಂಪಿಕ್ಸ್‌ ವರ್ಷದಲ್ಲೇ ಕ್ರೀಡಾ ಬಜೆಟ್‌ ಕಡಿತ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 11 ಆಗಸ್ಟ್ 2021, 4:54 IST
ಪ್ರಚಲಿತ Podcast: ಒಲಿಂಪಿಕ್ಸ್‌ ವರ್ಷದಲ್ಲೇ ಕ್ರೀಡಾ ಬಜೆಟ್‌ ಕಡಿತ

Tokyo Olympics: ಬಳುಕುವ ದೇಹ; ಬಲಿಷ್ಠ ಕೈ

ಅಥ್ಲೆಟಿಕ್ಸ್‌ ಕೋಚ್‌ ರಾಧಾಕೃಷ್ಣನ್ ನಾಯರ್ ಹೇಳಿಕೆ
Last Updated 8 ಆಗಸ್ಟ್ 2021, 19:21 IST
Tokyo Olympics: ಬಳುಕುವ ದೇಹ; ಬಲಿಷ್ಠ ಕೈ
ADVERTISEMENT
ADVERTISEMENT
ADVERTISEMENT