ಗುರುವಾರ, 3 ಜುಲೈ 2025
×
ADVERTISEMENT

Toor Dal

ADVERTISEMENT

ಒಂದು ಕೆ.ಜಿ ತೊಗರಿ ಬೇಳೆ ₹95 ಆಯಿತು! ಗ್ರಾಹಕರು ಖುಷ್! ರೈತರಿಗೆ ನಿರಾಸೆ

ಉತ್ಪಾದನೆ ಹೆಚ್ಚಳವೇ ಬೆಲೆ ಕಡಿಮೆಯಾಗಲು ಕಾರಣ
Last Updated 20 ಜೂನ್ 2025, 20:36 IST
ಒಂದು ಕೆ.ಜಿ ತೊಗರಿ ಬೇಳೆ ₹95 ಆಯಿತು! ಗ್ರಾಹಕರು ಖುಷ್! ರೈತರಿಗೆ ನಿರಾಸೆ

ಬೆಂಬಲ ಬೆಲೆಯಡಿ ತೊಗರಿ: ಮೇ ಅಂತ್ಯದವರೆಗೆ ಖರೀದಿ; ಸಚಿವ ಶಿವಾನಂದ ಪಾಟೀಲ

‘ಬೆಂಬಲ ಬೆಲೆಯಡಿ ತೊಗರಿಯನ್ನು ಮೇ ಅಂತ್ಯದವರೆಗೆ ಖರೀದಿಸಲು ಅವಕಾಶ ನೀಡಲಾಗಿದೆ’ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
Last Updated 1 ಮೇ 2025, 14:20 IST
ಬೆಂಬಲ ಬೆಲೆಯಡಿ ತೊಗರಿ: ಮೇ ಅಂತ್ಯದವರೆಗೆ ಖರೀದಿ; ಸಚಿವ ಶಿವಾನಂದ ಪಾಟೀಲ

ಬೆನಕನಹಳ್ಳಿ: ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ

ತಾಂಬಾ ಸಮೀಪದ ಬೆನಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ತೊಗರಿ ಖರೀದಿ ಕೇಂದ್ರಕ್ಕೆ ಗುರುವಾರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಜಶೇಖರ ಹೊಸಮನಿ ಚಾಲನೆ ನೀಡಿದರು.
Last Updated 6 ಮಾರ್ಚ್ 2025, 13:40 IST
ಬೆನಕನಹಳ್ಳಿ: ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ

ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ

ಲಿಂಗಸುಗೂರು: ಪಟ್ಟಣದ ಎಪಿಎಂಸಿಯಲ್ಲಿ ತೊಗರಿ ಖರೀದಿ ಕೇಂದ್ರಕ್ಕೆ ಬುಧವಾರ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಶಿಧರಗೌಡ ಪಾಟೀಲ ಆಶಿಹಾಳ ಚಾಲನೆ ನೀಡಿದರು.
Last Updated 5 ಮಾರ್ಚ್ 2025, 15:40 IST
ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ

ಕೊಪ್ಪಳ | ಹುಲ್ಲು, ನವಣಿ, ತೊಗರಿ ಬಣವೆಗೆ ಬೆಂಕಿ

ತಾಲ್ಲೂಕಿನ ಸುಳೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆನಕನಾಳ ಗ್ರಾಮದ ರೈತ ರಮೇಶ ಅವರ ಹೊಲದಲ್ಲಿ ಹಾಕಿದ್ದ ಭತ್ತದ ಹುಲ್ಲು, ನವಣಿ ಹಾಗೂ ತೊಗರಿ ಬಣವಿ ಸೋಮವಾರ ಬೆಂಕಿಗೆ ಆಹುತಿಯಾಗಿದೆ.
Last Updated 3 ಮಾರ್ಚ್ 2025, 11:01 IST
ಕೊಪ್ಪಳ | ಹುಲ್ಲು, ನವಣಿ, ತೊಗರಿ ಬಣವೆಗೆ ಬೆಂಕಿ

ಖರೀದಿ ಪ್ರಕ್ರಿಯೆ ವಿಳಂಬದಿಂದ ಸಂಕಷ್ಟ: ತೊಗರಿ ಖರೀದಿ ಕೇಂದ್ರಕ್ಕೆ ರೈತರ ಅಲೆದಾಟ

ಕವಿತಾಳ: ಪಟ್ಟಣದಲ್ಲಿ ಖರೀದಿ ಕೇಂದ್ರ ಪ್ರಕ್ರಿಯೆ ಆರಂಭವಾಗದ ಹಿನ್ನೆಲೆಯಲ್ಲಿ ತೊಗರಿ ಬೆಳೆದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
Last Updated 26 ಫೆಬ್ರುವರಿ 2025, 6:04 IST
ಖರೀದಿ ಪ್ರಕ್ರಿಯೆ ವಿಳಂಬದಿಂದ ಸಂಕಷ್ಟ: ತೊಗರಿ ಖರೀದಿ ಕೇಂದ್ರಕ್ಕೆ ರೈತರ ಅಲೆದಾಟ

ಇಂಡಿ: ತೊಗರಿ ಖರೀದಿ ಕೇಂದ್ರ ಉದ್ಘಾಟನೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಸೋಮವಾರ ಇಂಡಿ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವತಿಯಿಂದ ಇಂಡಿಯಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಲಾಯಿತು.
Last Updated 17 ಫೆಬ್ರುವರಿ 2025, 15:35 IST
ಇಂಡಿ: ತೊಗರಿ ಖರೀದಿ ಕೇಂದ್ರ ಉದ್ಘಾಟನೆ
ADVERTISEMENT

ಯಾದಗಿರಿ: ತೊಗರಿ ಕ್ವಿಂಟಲ್‌ಗೆ ₹8,000 ಬೆಂಬಲ ಬೆಲೆಯಲ್ಲಿ ಖರೀದಿ

2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಸಂಬಂಧಿಸಿದಂತೆ, ತಕ್ಷಣದಿಂದಲೇ ಖರೀದಿ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
Last Updated 17 ಫೆಬ್ರುವರಿ 2025, 15:22 IST
ಯಾದಗಿರಿ: ತೊಗರಿ ಕ್ವಿಂಟಲ್‌ಗೆ ₹8,000 ಬೆಂಬಲ ಬೆಲೆಯಲ್ಲಿ ಖರೀದಿ

ರಾಯಚೂರು: ತೊಗರಿಗೆ ಕ್ವಿಂಟಲ್‌ಗೆ ₹8 ಸಾವಿರ ಬೆಂಬಲ ಬೆಲೆ

2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಸಂಬಂಧಿಸಿದಂತೆ ತಕ್ಷಣದಿಂದಲೇ ಖರೀದಿ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
Last Updated 9 ಫೆಬ್ರುವರಿ 2025, 13:39 IST
ರಾಯಚೂರು: ತೊಗರಿಗೆ ಕ್ವಿಂಟಲ್‌ಗೆ ₹8 ಸಾವಿರ ಬೆಂಬಲ ಬೆಲೆ

ಪ್ರತಿ ಕ್ವಿಂಟಲ್‌ ತೊಗರಿಗೆ ₹450 ಪ್ರೋತ್ಸಾಹಧನ

: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರತಿ ಕ್ವಿಂಟಲ್‌ ತೊಗರಿಗೆ ರಾಜ್ಯ ಸರ್ಕಾರ ₹450 ಪ್ರೋತ್ಸಾಹಧನ ಘೋಷಿಸಿದೆ.
Last Updated 8 ಫೆಬ್ರುವರಿ 2025, 13:42 IST
ಪ್ರತಿ ಕ್ವಿಂಟಲ್‌ ತೊಗರಿಗೆ ₹450 ಪ್ರೋತ್ಸಾಹಧನ
ADVERTISEMENT
ADVERTISEMENT
ADVERTISEMENT