ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

tour book

ADVERTISEMENT

ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವ ಮುನ್ನ...

ಪರೀಕ್ಷೆಗಳು ಮುಗಿದು, ಬೇಸಿಗೆ ರಜೆ ಆರಂಭವಾಗಿದ್ದು, ಬಹುತೇಕ ಎಲ್ಲರ ಮನೆಯಲ್ಲೂ ಮಕ್ಕಳು ಹೀಗೆ ಪೋಷಕರ ಎದುರು ಟ್ರಿಪ್ ಹೋಗುವ ಬೇಡಿಕೆ ಇಡುತ್ತಿದ್ದಾರೆ. ಶಾಲೆ, ಹೋಮ್‌ವರ್ಕ್‌, ಪರೀಕ್ಷೆ, ಎರಡು ವರ್ಷಗಳ ಕೊರೊನಾ – ಲಾಕ್‌ಡೌನ್‌ ಕಾಟದಿಂದ ಬೇಸತ್ತಿರುವ ಮಕ್ಕಳು ಪ್ರವಾಸ ಹೊರಡಲು ತುದಿಗಾಲಲ್ಲಿ ನಿಂತಿದ್ದಾರೆ. ಅಂಥದ್ದೇ ಬೇಸರ ಅನುಭವಿಸಿರುವ ಪೋಷಕರು ಮಕ್ಕಳೊಂದಿಗೆ ಸುತ್ತಾಡಲು ತಯಾರಾಗಿದ್ದಾರೆ.
Last Updated 6 ಮೇ 2022, 23:00 IST
ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವ ಮುನ್ನ...

ಅಮೆರಿಕ ಅಲೆಮಾರಿಯ ‘ತಿರುಗಾಟ’ದ ಕಥೆ

ಅಲೆಮಾರಿಯಂತೆ ಜಗತ್ತು ಸುತ್ತಿದ ಅಮೆರಿಕದ ಕನ್ನಡಿಗ ಹುಡುಗನ ಕಥೆ ‘ತಿರುಗಾಟ’. ಕಿರಣ್‌ ಎಸ್. ಭಟ್‌, ಅಮೆರಿಕದಲ್ಲಿ ನೆಲೆಸಿರುವ ಮೈಸೂರು ಮೂಲದ ದಂಪತಿಯ ಪುತ್ರ. ಕಿರು ವಯಸ್ಸಿನಲ್ಲೇ ಜಗತ್ತಿನ 124 ದೇಶಗಳನ್ನು ಸುತ್ತಿದ ಅನುಭವಿ. ಇವರದ್ದು ಸುಮ್ಮನೆ ತಿರುಗಾಟವಲ್ಲ. ಆಯಾ ಪ್ರದೇಶದಲ್ಲೇ ಕೆಲಕಾಲ ಬದುಕಿ, ದುಡಿದು, ಜನಜೀವನ, ಭಾಷೆ, ಸಂಸ್ಕೃತಿ ಕಲಿತು ಮುಂದಡಿಯಿಟ್ಟ ಪ್ರವಾಸವಿದು. ಹಾಗಾಗಿ ಲೇಖಕ ತನ್ನನ್ನು ವಿಶ್ವಮಾನವ ಎಂದು ಖುಷಿಯಿಂದ ಕರೆದುಕೊಳ್ಳುತ್ತಾರೆ. ಇಂಟರ್‌ನೆಟ್‌ನಲ್ಲಿ ಪಾಠ ಮಾಡುತ್ತಾ ಗಳಿಕೆಯ ದಾರಿ ಕಂಡುಕೊಂಡ ಕಿರಣ್‌ ತಮ್ಮ ಪ್ರವಾಸದ ಬದುಕಿನಲ್ಲಿ ಚೀನಾದ ವಿವಿಯಲ್ಲಿ ಕೆಲಕಾಲ ಪಾಠ ಮಾಡುತ್ತಾರೆ. ಅದೂ ಏಕತಾನತೆ ಎನಿಸಿದಾಗ ಮತ್ತೆ ಪ್ರವಾಸ ಮುಂದುವರಿಸುತ್ತಾರೆ.
Last Updated 1 ಜನವರಿ 2020, 19:30 IST
ಅಮೆರಿಕ ಅಲೆಮಾರಿಯ ‘ತಿರುಗಾಟ’ದ ಕಥೆ
ADVERTISEMENT
ADVERTISEMENT
ADVERTISEMENT
ADVERTISEMENT